ETV Bharat / state

ಉತ್ತರಕನ್ನಡದಲ್ಲಿಂದು 111 ಮಂದಿಗೆ ಕೋವಿಡ್​ ಸೋಂಕು

author img

By

Published : Aug 23, 2020, 6:10 PM IST

ಉತ್ತರಕನ್ನಡ ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಕುರಿತ ವರದಿ ಇಲ್ಲಿದೆ.

Uttarakannada District
ಉತ್ತರಕನ್ನಡದಲ್ಲಿಂದು 111 ಮಂದಿಗೆ ಕೋವಿಡ್​ ಸೋಂಕು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 111 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 63 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯ ಹೊನ್ನಾವರ 30, ಹಳಿಯಾಳ 18, ಭಟ್ಕಳ 16, ಮುಂಡಗೋಡ 11, ಕಾರವಾರ, ಕುಮಟಾ, ಅಂಕೋಲಾದಲ್ಲಿ ತಲಾ 3 ಹಾಗೂ ಶಿರಸಿಯಲ್ಲಿ ಓರ್ವನಿಗೆ ಸೋಂಕು ಪತ್ತೆಯಾಗಿದೆ.

ಇನ್ನು ಮುಂಡಗೋಡ 30, ಹಳಿಯಾಳ 18, ಕಾರವಾರ 9, ಹೊನ್ನಾವರ 4 ಹಾಗೂ ಜೊಯಿಡಾದ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 3948 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3040 ಮಂದಿ ಗುಣಮುಖರಾಗಿದ್ದಾರೆ. 40 ಮಂದಿ ಸಾವನ್ನಪ್ಪಿದ್ದು, 868 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.