ETV Bharat / state

ಹಳೆ ದ್ವೇಷದ ಹಿನ್ನೆಲೆ: ಶಿರಸಿಯಲ್ಲಿ ಯುವಕನಿಗೆ ಚಾಕು ಇರಿತ - sirsi crime new

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಳೆ ದ್ವೇಷದ ಹಿನ್ನಲೆಯಲ್ಲಿ ಇಬ್ಬರ ನಡುವೆ ಜಗಳ ನಡೆದು ಓರ್ವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಹಳೆ ದ್ವೇಷದ ಹಿನ್ನೆಲೆ: ಶಿರಸಿಯಲ್ಲಿ ಯುವಕನಿಗೆ ಚಾಕು ಇರಿತ
author img

By

Published : Oct 12, 2019, 4:45 AM IST

ಶಿರಸಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಶಿರಸಿ ನಗರದ ಚಿಲಮೆ ಕೆರೆ ಬಳಿ ಇರುವ ಬಾರ್ ಒಂದರಲ್ಲಿ ನಡೆದಿದೆ. ಶಿರಸಿಯ ಗಣೇಶ ನಗರದ ಸಂದೀಪ ನಾಯ್ಕ ಚಾಕು ಇರಿತಕ್ಕೆ ಒಳಗಾದ ಯುವಕ.

ಚಾಕುವಿನಿಂದ ಇರಿದ ಆರೋಪಿ ಅಶ್ರಫ್ ಸಹ ಇದೇ ಏರಿಯಾದವನಾಗಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಜರುಗಿದ ತಕ್ಷಣ ಸಂತ್ರಸ್ತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಗರದ ಚಿಲಮೆ ಕೆರೆ ಬಳಿ ಇರುವ ಬಾರ್ ಒಂದರಲ್ಲಿ ಈ ಇಬ್ಬರು ಕುಡಿದಿದ್ದಾರೆ. ಅಲ್ಲಿ ಆರೋಪಿ ಅಶ್ರಫ್​ ಗಲಾಟೆ ಮಾಡುತ್ತಿದ್ದಾಗ ಸಂದೀಪ್​, ಸುಮ್ಮನೆ ಕುಡಿದು ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ. ಇದನ್ನೆ ನೆಪವಾಗಿಸಿಕೊಂಡು ಅಶ್ರಫ್​ ಹಳೆ ಘಟನೆಯನ್ನೂ ನೆನಪಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.

Intro:ಶಿರಸಿ :
ಹಳೆ ದ್ವೇಷದ ಹಿನ್ನಲೆಯಲ್ಲಿ ಇಬ್ಬರ ನಡುವೆ ಜಗಳ ನಡೆದು, ಓರ್ವ ವ್ಯಕ್ತಿಗೆ ಚಾಕು ಇರಿದ ಆತಂಕಕಾರಿ ಘಟನೆ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.

ಶಿರಸಿಯ ಗಣೇಶ ನಗರದ ಸಂದೀಪ ನಾಯ್ಕ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದಾನೆ. ಚಾಕು ಇರಿದ ಆರೋಪಿ ಅಶ್ರಫ್ ಸಹ ಇದೇ ಎರಿಯಾದವನಾಗಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಜರುಗಿದ ತಕ್ಷಣ ಸಂತ್ರಸ್ತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

Body:ನಗರದ ಚಿಲಮೆ ಕೆರೆ ಬಳಿ ಇರುವ ಬಾರ್ ಒಂದರಲ್ಲಿ
ಇಬ್ಬರು ಕುಡಿದಿದ್ದಾರೆ. ಅಲ್ಲಿ ಆರೋಪಿಯು ಗಲಾಟೆ ಮಾಡುತ್ತಿದ್ದಾಗ ಸಂತ್ರಸ್ತ ಸುಮ್ಮನೆ ಕುಡಿದು ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ. ಇದನ್ನೆ ನೆಪವಾಗಿಸಿಕೊಂಡು ಹಳೆ ಘಟನೆಯನ್ನೂ ನೆನಪಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ಆರೋಪಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ. ಶಿರಸಿ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
.........
ಸಂದೇಶ ಭಟ್ ಶಿರಸಿ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.