ETV Bharat / state

ಅಕ್ರಮ ಗೋ ಸಾಗಾಣಿಕೆ: ಇಬ್ಬರ ಬಂಧನ - Two arrested in banvasi

ಶಿರಸಿ ತಾಲೂಕಿನ ಬನವಾಸಿ ಬಳಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ಮೂರು ಗೋವುಗಳನ್ನು ರಕ್ಷಿಸಿದ್ದಾರೆ.

ಅಕ್ರಮ ಗೋ ಸಾಗಾಣಿಕೆ
author img

By

Published : Nov 6, 2019, 1:47 PM IST

ಶಿರಸಿ: ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ 3 ದನಗಳನ್ನು ರಕ್ಷಣೆ ಮಾಡಿದ ಘಟನೆ ಶಿರಸಿ ತಾಲೂಕಿನ ಬನವಾಸಿಯ ಕಾಳಂಗಿ ಕ್ರಾಸ್ ಬಳಿ ನಡೆದಿದೆ.

ಬನವಾಸಿಯ ಮಹ್ಮದ್ ಜಾಫರ್ ಮೌಲಾಲಿ ಶೇಕ್ ಹಾಗೂ ನಾಗರಾಜ ಫಕೀರಪ್ಪ ಬೋವಿವಡ್ಡರ್ ಬಂಧಿತ ಆರೋಪಿಗಳಾಗಿದ್ದಾರೆ. ಮಹೀಂದ್ರ ಜೀತೋ ವಾಹನದಲ್ಲಿ ( ಕೆ.ಎ. 31 ಎ 2124) ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬನವಾಸಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಾಹನವನ್ನ ವಶಕ್ಕೆ ಪಡೆದಿದ್ದಾರೆ. ಬನವಾಸಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Intro:ಶಿರಸಿ :
ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ, ಈರ್ವರು ಆರೋಪಿಗಳನ್ನು ಬಂಧಿಸಿ ೩ ದನಗಳನ್ನು ರಕ್ಷಣೆ ಮಾಡಿದ ಘಟನೆ ಶಿರಸಿ ತಾಲೂಕಿನ ಬನವಾಸಿಯ ಕಾಳಂಗಿ ಕ್ರಾಸ್ ಬಳಿ ನಡೆದಿದೆ.

Body:ಬನವಾಸಿಯ ಮಹ್ಮದ್ ಜಾಫರ್ ಮೌಲಾಲಿ ಶೇಕ್ ಕುಪ್ಪಗಡ್ಡೆ ಹಾಗೂ ನಾಗರಾಜ ಫಕೀರಪ್ಪ ಬೋವಿವಡ್ಡರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಮಹೇಂದ್ರ ಜೀತೋ ವಾಹನದಲ್ಲಿ ( ಕೆ.ಎ.೩೧ ಎ ೨೧೨೪) ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬನವಾಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಹನ ದಸ್ತಗಿರಿ ಮಾಡಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.