ETV Bharat / state

ಹೊನ್ನಾವರದ ಹವ್ಯಾಸಿ ಅಕ್ಕಸಾಲಿಗನ ಕೈಚಳಕದಲ್ಲಿ ಮೂಡಿದ ಚಿನ್ನದ ಚರಕ ಮತ್ತು ಗಾಂಧೀಜಿ ಪ್ರತಿಮೆ!

ಹೊನ್ನಾವರದ ಎಸ್​​ಡಿಎಂ ಕಾಲೇಜಿನ ಉಪನ್ಯಾಸಕರೂ ಆಗಿರುವ ಹವ್ಯಾಸಿ ಅಕ್ಕಸಾಲಿಗ ಪ್ರಸನ್ನ ಚಂದ್ರಕಾಂತ ಶೇಟ್ ಎಂಬುವರು ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಅವರು ಬಟ್ಟೆ ನೆಯಲು ಬಳಸುತ್ತಿದ್ದ ಚರಕವನ್ನು ಚಿನ್ನದಲ್ಲಿ ರಚಿಸಿದ್ದಾರೆ.

ಚಿನ್ನದ ಚರಕ ಮತ್ತು ಗಾಂಧೀಜಿ ಪ್ರತಿಮೆ
author img

By

Published : Oct 2, 2019, 5:18 PM IST

ಕಾರವಾರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಅಂಗವಾಗಿ 150 ಮಿಲಿ ಗ್ರಾಂ ಚಿನ್ನದಲ್ಲಿ ಚರಕದ ಮಾದರಿ ಹಾಗೂ 20 ಮಿಲಿ ಗ್ರಾಂ ತೂಕದ ಚಿನ್ನದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಸಿದ್ಧಪಡಿಸಿ ಹವ್ಯಾಸಿ ಅಕ್ಕಸಾಲಿಗರೊಬ್ಬರು ಗಮನ ಸೆಳೆದಿದ್ದಾರೆ.

ಗಾಂಧೀಜಿ ಬಟ್ಟೆ ನೆಯಲು ಬಳಸುತ್ತಿದ್ದ ಚಿನ್ನದ ಚರಕ

ಹೊನ್ನಾವರದ ಎಸ್​​ಡಿಎಂ ಕಾಲೇಜಿನ ಉಪನ್ಯಾಸಕರೂ ಆಗಿರುವ ಹವ್ಯಾಸಿ ಅಕ್ಕಸಾಲಿಗ ಪ್ರಸನ್ನ ಚಂದ್ರಕಾಂತ ಶೇಟ್, ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಅವರು ಬಟ್ಟೆ ನೆಯಲು ಬಳಸುತ್ತಿದ್ದ ಚರಕ ರಚಿಸಿದ್ದಾರೆ. ಚರಕ 8 ಮಿ.ಮೀ. ಅಗಲ ಹಾಗೂ 5 ಮಿ.ಮೀ. ಎತ್ತರವಿದ್ದು, ಗಾಂಧೀಜಿಯವರ ಪ್ರತಿಕೃತಿ 1 ಸೆಂ.ಮೀ ಎತ್ತರವಿದೆ.

ಈ ಹಿಂದೆ ಇವರು ರಚಿಸಿದ 53 ಮಿಲಿ ಗ್ರಾಂ ಚಿನ್ನದ ಅಮರ್ ಜವಾನ ಜ್ಯೋತಿ ಮಾದರಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿದೆ. ಇದೀಗ ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಚರಕದ ಮಾದರಿ ತಯಾರಿಸಿದ್ದು ಎಲ್ಲರ ಗಮನ ಸೆಳೆದಿದೆ.

Intro:Body:೧೫೦ ಮಿಲಿ ಗ್ರಾಂ ಚಿನ್ನದಲ್ಲಿ ಚರಕ... ಹೇಗಿದೆ ನೋಡಿ

ಕಾರವಾರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಅಂಗವಾಗಿ ಚಿನ್ನದಲ್ಲಿ 150 ಮಿಲಿ ಗ್ರಾಂನ ಚಾಲನೆಯಲ್ಲಿರುವ ಚರಕದ ಮಾದರಿ ಹಾಗೂ 20 ಮಿಲಿ ಗ್ರಾಂ. ತೂಕದ ಮಹಾತ್ಮಾ ಗಾಂಧಿ ಪ್ರತಿಕೃತಿ ಸಿದ್ದಪಡಿಸಿ ಹವ್ಯಾಸಿ ಅಕ್ಕಸಾಲಿಗರೊಬ್ಬರು ಗಮನ ಸೆಳೆದಿದ್ದಾರೆ.
ಹೊನ್ನಾವರದ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕರೂ ಆಗಿರುವ ಹವ್ಯಾಸಿ ಅಕ್ಕಸಾಲಿಗ ಪ್ರಸನ್ನ ಚಂದ್ರಕಾಂತ ಶೇಟ್ ಮಹಾತ್ಮ ಗಾಂಧೀಜಿ ಪ್ರತಿಕೃತಿ ಹಾಗೂ ಅವರು ಬಟ್ಟೆ ನೆಯಲು ಬಳಸುತ್ತಿದ್ದ ಚರಕವನ್ನು ರಚಿಸಿದ್ದಾರೆ. ಚರಕ 8 ಮಿ.ಮೀ. ಅಗಲ ಹಾಗೂ 5 ಮಿ. ಮೀ. ಎತ್ತರವಿದ್ದು, ಗಾಂಧೀಜಿಯವರ ಪ್ರತಿಕೃತಿ 1 ಸೆಂ.ಮೀ ರಷ್ಟು ಎತ್ತರವಿದೆ.
ಈ ಹಿಂದೆ ಇವರು ರಚಿಸಿದ 53 ಮಿ. ಗ್ರಾಂ. ಚಿನ್ನದ ಅಮರ್ ಜವಾನ ಜ್ಯೋತಿ ಮಾದರಿಯೂ ಇಂಡಿಯಾ ಬುಕ್ ಆಫ್ ರೆಕಾರ್ಡ್' ನಲ್ಲಿ ದಾಖಲಾಗಿದೆ. ಇದೀಗ ಮಹಾತ್ಮ ಗಾಂಧೀಜಿ ಪ್ರತಿಕೃತಿ ಹಾಗೂ ಚರಕದ ಮಾದರಿ ತಯಾರಿಸಿದ್ದು ಎಲ್ಲರ ಗಮನ ಸೆಳೆದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.