ETV Bharat / state

ಕಾರವಾರ: ಸ್ಫೋಟಕ ಸಾಗಣೆ ಇಬ್ಬರ ಬಂಧನ !

ಬಾಲಮುರುಗನ್, ಆನಂದ ನಾಯ್ಕ್ ಎಂಬುವವರು 84 ಜಿಲೆಟಿನ್ ಕಡ್ಡಿಗಳು, 4 ಇಲೆಕ್ಟ್ರಿಕ್ ಡಿಟೋನೆಟರ್ ಕಾರಿನಲ್ಲಿ ಪತ್ತೆಯಾಗಿದ್ದು ಅಕ್ರಮವಾಗಿ ಮತ್ತು ನಿರ್ಲಕ್ಷ್ಯತನದಿಂದ ಎಲ್ಲ ಸ್ಫೋಟಕಗಳನ್ನು ಒಟ್ಟಿಗೆ ಸಾಗಾಟ ಮಾಡುತ್ತಿರುವ ಕಾರಣ ಅವರನ್ನು ವಶಕ್ಕೆ ಪಡೆಯಲಾಗಿದೆ.

Detention of two persons for explosive trafficking in karwar
ಸ್ಪೋಟಕ ಸಾಗಾಟ ಇಬ್ಬರ ಬಂಧನ !
author img

By

Published : Feb 18, 2022, 9:22 PM IST

Updated : Feb 18, 2022, 10:02 PM IST

ಕಾರವಾರ: ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಸ್ಫೋಟಕ ಸಹಿತ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರ ನಗರದ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.

ಅಕ್ರಮವಾಗಿ ಸ್ಫೋಟಕ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಬಾಲಮುರುಗನ್, ಆನಂದ ನಾಯ್ಕ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. 84 ಜಿಲೆಟಿನ್ ಕಡ್ಡಿಗಳು, 4 ಇಲೆಕ್ಟ್ರಿಕ್ ಡಿಟೋನೆಟರ್ ಕಾರಿನಲ್ಲಿ ಪತ್ತೆಯಾಗಿದ್ದು ಅಕ್ರಮವಾಗಿ ಮತ್ತು ನಿರ್ಲಕ್ಷ್ಯತನದಿಂದ ಎಲ್ಲ ಸ್ಫೋಟಕಗಳನ್ನು ಒಟ್ಟಿಗೆ ಸಾಗಣೆ ಮಾಡುತ್ತಿರುವ ಕಾರಣ ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಕಾರವಾರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ರೈಲ್ವೆ ನೌಕರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated : Feb 18, 2022, 10:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.