ETV Bharat / state

ಕಾರವಾರದಲ್ಲಿ ಭಾರೀ ಮಳೆ: ಮನೆ ಸೇರಿತ್ತು ಮೊಸಳೆ ಮರಿ!

ಕಾರವಾದಲ್ಲಿ ವಾರದಿಂದ ಬಿಡದೇ ಸುರಿದ ಮಳೆಯಿಂದಾಗಿ ಮನೆಗೆ ಸೇರಿಕೊಂಡಿದ್ದ ಮೊಸಳೆ ಮರಿಯೊಂದನ್ನು ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ನಾಡುಮಾಸ್ಕೇರಿಯಲ್ಲಿ ನಡೆದಿದೆ.

ಮೊಸಳೆ ಮರಿ ರಕ್ಷಣೆ
author img

By

Published : Aug 13, 2019, 4:39 PM IST

Updated : Aug 13, 2019, 5:21 PM IST

ಕಾರವಾರ: ವಾರದಿಂದ ಬಿಡದೇ ಸುರಿದ ಮಳೆಯಿಂದಾಗಿ ಮನೆಗೆ ಸೇರಿಕೊಂಡಿದ್ದ ಮೊಸಳೆ ಮರಿಯೊಂದನ್ನು ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ನಾಡುಮಾಸ್ಕೇರಿಯಲ್ಲಿ ನಡೆದಿದೆ.

ಮೊಸಳೆ ಮರಿ ರಕ್ಷಣೆ

ಭಾರಿ ಮಳೆಯಿಂದಾಗಿ ಜಲಾವೃತಗೊಂಡ ಪ್ರದೇಶದಲ್ಲಿ ಸೇರಿಕೊಂಡಿದ್ದ ಮೊಸಳೆ ಇಂದು ನಾಡುಮಾಸ್ಕೇರಿಯ ಶಿವು ಗೌಡ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಮೊಸಳೆ ನೋಡಿದ ಮನೆಯವರು ಆತಂಕಕ್ಕೊಳಗಾಗಿದ್ದರು.

ತಕ್ಷಣ ಕುಮಟಾ ಬಗ್ಗೋಣದ ಉರಗ ತಜ್ಞ ಪವನ್​ ನಾಯ್ಕ ಹಾಗೂ ಅಶೋಕ ನಾಯ್ಕರನ್ನು ಸಂಪರ್ಕಿಸಿ ಮೊಸಳೆ ಇರುವ ವಿಷಯ ತಿಳಿಸಿದ್ದರು. ತಕ್ಷಣ ಆಗಮಿಸಿದ ಇಬ್ಬರೂ ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈ ನಡುವೆ ಎಂದೂ ಬಾರದ ಅಪರೂಪದ ಅತಿಥಿಯನ್ನು ನೋಡಿ ಭಯಭೀತರಾಗಿದ್ದ ಜನ, ಮೊಸಳೆ ಮುಟ್ಟಿ ಖುಷಿಪಟ್ಟರು.

Intro:Body:ಮನೆಗೆ ಬಂದ ಅಪರೂಪದ ಅತಿಥಿ ನೋಡಿ ಗಾಬರಿಯಾದ ಜನ...!
ಕಾರವಾರ: ವಾರದಿಂದ ಬಿಡದೆ ಸುರಿದ ಮಳೆಯಿಂದಾಗಿ ಮನೆಗೆ ಸೇರಿಕೊಂಡಿದ್ದ ಮೊಸಳೆ ಮರಿಯೊಂದು ರಕ್ಷಿಸಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ನಾಡುಮಾಸ್ಕೇರಿಯಲ್ಲಿ ಇಂದು ನಡೆದಿದೆ.
ಭಾರಿ ಮಳೆಯಿಂದಾಗಿ ಜಲಾವೃತಗೊಂಡ ಪ್ರದೇಶದಲ್ಲಿ ಸೇರಿಕೊಂಡಿದ್ದ ಮೊಸಳೆ ಇಂದು ಬೆಳಿಗ್ಗೆ ನಾಡುಮಾಸ್ಕೇರಿಯ ಶಿವು ಗೌಡ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಮೊಸಳೆ ನೊಡಿದ ಮನೆಯವರು ಆತಂಕಕ್ಕೆ ಒಳಗಾಗಿದ್ದರು. ತಕ್ಷಣ ಕುಮಟಾ ಬಗ್ಗೋಣದ ಉರಗತಜ್ಞ ಪವನ ನಾಯ್ಕ ಹಾಗೂ ಅಶೋಕ ನಾಯ್ಕ ಅವರನ್ನು ಸಂಪರ್ಕಿಸಿ ಮೊಸಳೆ ಪ್ರತ್ಯಕ್ಷವಾಗಿರುವ ವಿಷಯ ತಿಳಿಸಿದ್ದರು. ತಕ್ಷಣ ಆಗಮಿಸಿದ ಅವರು ಸ್ಥಳೀಯರ ಸಹಕಾರದೊಂದಿಗೆ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ. ಈ ನಡುವೆ ಎಂದು ಬಾರದ ಅಪರೂಪದ ಅತಿಥಿಯನ್ನು ನೋಡಿ ಭಯಭಿತರಾದ ಜನ ಬಳಿಕ ಮೊಸಳೆಯನ್ನು ಮುಟ್ಟಿ ಖುಷಿಪಡುತ್ತಿರುವುದು ಕಂಡುಬಂತು.

Conclusion:
Last Updated : Aug 13, 2019, 5:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.