ETV Bharat / state

ಲಾಕ್​ಡೌನ್​ ನಡುವೆ ಜನನ: ಈ ಕರುವಿನ ಹೆಸರು ಕೋವಿಡ್​ - newborn calf at Bhatkala

ತಾಲೂಕಿನ ಮಣ್ಕುಳಿಯಲ್ಲಿರುವ ಶ್ರೀ ನಾಗಾಯಕ್ಷೆ ಗೋಶಾಲೆಯಲ್ಲಿ ಕರು ಜನನವಾಗಿದ್ದು, ಈ ಕರುವಿಗೆ ಕೋವಿಡ್ ಎಂದು ಹೆಸರಿಡಲಾಗಿದೆ. ಈ ಮುಖಾಂತರ ಕೊರೊನಾ ಜಾಗೃತಿ ಮೂಡಿಸಬಹುದು ಎಂಬುದು ಕರು ಮಾಲೀಕರ ಅಭಿಪ್ರಾಯ.

covid name to newborn calf at Bhatkala
ಈ ಕರುವಿನ ಹೆಸರು ಕೋವಿಡ್​
author img

By

Published : May 18, 2020, 11:00 AM IST

Updated : May 18, 2020, 11:50 AM IST

ಭಟ್ಕಳ: ಮಾರಣಾಂತಿಕ ಕೊರೊನಾ ಸೋಂಕಿಗೆ ಜಗತ್ತು ತಲ್ಲಣಿಸುತ್ತಿರುವುದರ ನಡುವೆಯೇ ಭಟ್ಕಳದಲ್ಲಿ ಹೊಸದಾಗಿ ಹುಟ್ಟಿದ ಕರು ಒಂದಕ್ಕೆ 'ಕೋವಿಡ್' ಎಂದು ನಾಮಕರಣ ಮಾಡಲಾಗಿದೆ.

ತಾಲೂಕಿನ ಮಣ್ಕುಳಿಯಲ್ಲಿರುವ ಶ್ರೀ ನಾಗಾಯಕ್ಷೆ ಗೋಶಾಲೆಯಲ್ಲಿ ಗೋವೊಂದು ಕರುವಿಗೆ ಜನ್ಮ ನೀಡಿದ್ದು ಗೋ ಶಾಲೆಯ ಮಾಲೀಕರಾದ ರಾಮದಾಸ ಈ ಕರುವಿಗೆ ಕೋವಿಡ್ ಎಂದು ನಾಮಕರಣ ಮಾಡಿದ್ದಾರೆ.

ಲಾಕ್​ಡೌನ್​ ನಡುವೆ ಜನನ

ಈ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಕೊರೊನಾ ಬಗ್ಗೆ ಜನರು ಜಾಗೃತಿ ಮೂಡಿಸಲಿದ್ದೇವೆ. ಜನರು ಕೋವಿಡ್‌-19 ವಿಚಾರವಾಗಿ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ನಮ್ಮ ಗೋ ಶಾಲೆಯ ಕರು ನೆನಪಿಸಲಿದೆ ಎಂದು ಗೋಶಾಲೆ ಮಾಲೀಕ ರಾಮದಾಸ ಪ್ರಭು ಹೇಳುತ್ತಾರೆ.

Last Updated : May 18, 2020, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.