ETV Bharat / state

ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ : ಆರ್​.ವಿ ದೇಶಪಾಂಡೆ

ಕ್ಷೇತ್ರದಲ್ಲಿ ಅನರ್ಹರ ವಿರುದ್ಧದ ಗಾಳಿ ಬೀಸುತ್ತಿದೆ. ಕಾಂಗ್ರೆಸ್​ಗೆ ದ್ರೋಹ ಮಾಡಿ ಬಿಜೆಪಿ ಸೇರಿದವರು ಈಗಾಗಲೇ ಸೋತಿದ್ದಾರೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

Bhimanna Naik will win by a tremendous majority said by RV Deshpande
ಆರ್​.ವಿ ದೇಶಪಾಂಡೆ, ಮಾಜಿ ಸಚಿವ
author img

By

Published : Dec 2, 2019, 5:56 PM IST

ಶಿರಸಿ : ಕಳೆದ 10 ದಿನಗಳಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರೂ, ಹೊಸ ಅಭಿವೃದ್ಧಿ ಯಾವುದೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಆರ್​.ವಿ ದೇಶಪಾಂಡೆ, ಮಾಜಿ ಸಚಿವ

ಶಿರಸಿಯಲ್ಲಿ ಮಾತನಾಡಿ, ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಶಾಸಕನಾಗಿದ್ದಾಗ ಮಾಡಿದ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರು.

ಕ್ಷೇತ್ರದಲ್ಲಿ ಅನರ್ಹರ ವಿರುದ್ಧದ ಗಾಳಿ ಬೀಸುತ್ತಿದೆ. ಕಾಂಗ್ರೆಸ್​ಗೆ ದ್ರೋಹ ಮಾಡಿ ಬಿಜೆಪಿ ಸೇರಿದವರು ಈಗಾಗಲೇ ಸೋತಿದ್ದಾರೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿ ನಾಯಕರು ಈಗಾಗಲೇ ಸೋತಿದ್ದಾರೆ. ಆ ಕಾರಣದಿಂದ ಕೊನೆಯ ಅಸ್ತ್ರವಾಗಿ ಹಣ ಮತ್ತು ಹೆಂಡ ಹಂಚಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಮತದಾರ ಆಮಿಷಕ್ಕೆ ಒಳಗಾಗಬಾರದು ಎಂದರು.

Intro:ಶಿರಸಿ :
ಕಳೆದ ೧೦ ದಿನಗಳಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರೂ, ಹೊಸ ಅಭಿವೃದ್ಧಿ ಯಾವುದೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಸಚಿವ, ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿ ಆರ್.ವಿ.ದೇಶಪಾಂಡೆ ಹೇಳಿದರು.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಶಾಸಕನಾಗಿದ್ದಾಗ ಮಾಡಿದ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರು.

ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಪಕ್ಷಾಂತರ ಮಾಡಿದ್ದಾರೋ ಅವರು ಸೋತಿದ್ದಾರೆ.
ಆ ಗಾಳಿ ಇಂದು ಕರ್ನಾಟಕದಲ್ಲಿ ಬೀಸುತ್ತಿದೆ.
ಅಧಿಕಾರ,ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು.
ಅನರ್ಹ ಶಾಸಕರು ಪ್ರಜಾ ಪ್ರಭುತ್ವದಲ್ಲಿ ಮಾರಕರು ಎಂದರು.

Body:ಬಿಜೆಪಿ ನಾಯಕರು ಈಗಾಗಲೇ ಸೋತಿದ್ದಾರೆ. ಆ ಕಾರಣದಿಂದ ಕೊನೆಯ ಅಸ್ತ್ರವಾಗಿ ಹಣ ಮತ್ತು ಹೆಂಡ ಹಂಚಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಮತದಾರ ಆಮೀಷಕ್ಕೆ ಒಳಗಾಗಬಾರದು ಎಂದರು.

ಬೈಟ್ (೧) : ಆರ್.ವಿ ದೇಶಪಾಂಡೆ, ಮಾಜಿ ಸಚಿವ.
.............
ಸಂದೇಶ ಭಟ್ ಶಿರಸಿ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.