ETV Bharat / state

ಶಿರಸಿ ಎಪಿಎಂಸಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ ಆಯ್ಕೆ

author img

By

Published : Oct 19, 2019, 1:13 PM IST

ರಾಜ್ಯದ ಪ್ರತಿಷ್ಠಿತ ಎಪಿಎಂ​ಸಿಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿಜೆಪಿ ತೆಕ್ಕೆಗೆ ಬಂದಿದೆ. ಸಮಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿಯ ವಿಶ್ವನಾಥ ಹೆಗಡೆ ಶಿಗೇಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ವಿಮಲಾ ಹೆಗಡೆ ಆಯ್ಕೆಯಾಗಿದ್ದಾರೆ.

ಎಪಿಎಂ​ಸಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ ಆಯ್ಕೆ

ಶಿರಸಿ: ರಾಜ್ಯದ ಪ್ರತಿಷ್ಠಿತ ಎಪಿಎಂ​ಸಿಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿಜೆಪಿ ತೆಕ್ಕೆಗೆ ಬಂದಿದೆ. ಸಮಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿಯ ವಿಶ್ವನಾಥ ಹೆಗಡೆ ಶಿಗೇಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ವಿಮಲಾ ಹೆಗಡೆ ಆಯ್ಕೆಯಾಗಿದ್ದಾರೆ.

ಎಪಿಎಂ​ಸಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ ಆಯ್ಕೆ

ಶುಕ್ರವಾರ ಇಲ್ಲಿನ ಎಪಿಎಂ​ಸಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ವಿಶ್ವನಾಥ ಹೆಗಡೆ ತಮ್ಮ ಪ್ರತಿಸ್ಪರ್ಧಿ ಶಿವಕುಮಾರ ಗೌಡ ಅವರ ವಿರುದ್ಧ 8-7 ಮತಗಳಿಂದ ಜಯ ಗಳಿಸಿದರು. ಯಡಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಉಪಾಧ್ಯಕ್ಷೆ ವಿಮಲಾ ಹೆಗಡೆ ಪ್ರತಿಸ್ಪರ್ಧಿ ಧನಂಜಯ ಸಾಕಣ್ಣನವರ್ ವಿರುದ್ಧ 9-7 ಮತಗಳಿಂದ ಜಯ ಗಳಿಸಿದರು.

11 ರೈತ ಪ್ರತಿನಿಧಿ, 3 ನಾಮನಿರ್ದೇಶಿತ ಹಾಗೂ ಓರ್ವ ವ್ಯಾಪಾರಸ್ಥ ಪ್ರತಿನಿಧಿ ಸೇರಿ ಒಟ್ಟು 15 ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಅವಿರೋಧ ಆಯ್ಕೆಗೆ ಪ್ರಯತ್ನಿಸಿದರೂ ನಾಲ್ವರೂ ಒಪ್ಪದ ಕಾರಣ ಚುನಾವಣಾ ಪ್ರಕ್ರಿಯೆ ನಡೆಯಿತು. ತಹಶೀಲ್ದಾರ್​ ಎಂ.ಆರ್.ಕುಲಕರ್ಣಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

Intro:ಶಿರಸಿ :
ರಾಜ್ಯದ ಪ್ರತಿಷ್ಠಿತ ಎಪಿಎಮ್ಸಿಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿಜೆಪಿ ತೆಕ್ಕೆಗೆ ಬಂದಿದೆ. ಸಮಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿಯ ವಿಶ್ವನಾಥ ಹೆಗಡೆ ಶಿಗೇಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ವಿಮಲಾ ಹೆಗಡೆ ಆಯ್ಕೆಯಾಗಿದ್ದಾರೆ.

ಶುಕ್ರವಾರ ಇಲ್ಲಿನ ಎಪಿಎಮ್ಸಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ವಿಶ್ವನಾಥ ಹೆಗಡೆ ತಮ್ಮ ಪ್ರತಿಸ್ಪರ್ಧಿ ಶಿವಕುಮಾರ ಗೌಡ ಅವರ ವಿರುದ್ಧ ೮-೭ ಮತಗಳಿಂದ ಜಯಗಳಿಸಿದರು. ಯಡಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಉಪಾಧ್ಯಕ್ಷೆ ವಿಮಲಾ ಹೆಗಡೆ ಪ್ರತಿಸ್ಪರ್ಧಿ ಧನಂಜಯ ಸಾಕಣ್ಣನವರ್ ವಿರುದ್ಧ ೯-೭ ರಿಂದ ಜಯಗಳಿಸಿದರು.

೧೧ ರೈತ ಪ್ರತಿನಿಧಿ, ೩ ನಾಮನಿರ್ದೇಶಿತ ಹಾಗೂ ಓರ್ವ ವ್ಯಾಪಾರಸ್ಥ ಪ್ರತಿನಿಧಿ ಸೇರಿ ಒಟ್ಟೂ ೧೫ ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಅವಿರೋಧ ಆಯ್ಕೆಗೆ ಪ್ರಯತ್ನಿಸಿದರೂ ನಾಲ್ವರೂ ಒಪ್ಪದ ಕಾರಣ ಚುನಾವಣಾ ಪ್ರಕ್ರಿಯೆ ನಡೆಯಿತು. ತಹಶಿಲ್ದಾರ ಎಮ್.ಆರ್.ಕುಲಕರ್ಣಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

Body:ನಾಲ್ವರೂ ಬಿಜೆಪಿಗರು !
ಎಪಿಎಮ್ಸಿ ಚುನಾವಣೆಯ ವಿಶೇಷವೆಂದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಲ್ಲಾ ನಾಲ್ವರೂ ಬಿಜೆಪಿಗರಾಗಿದ್ದರು. ಬಿಜೆಪಿ ಬೆಂಬಲದಿಂದ ಗೆಲುವು ಸಾಧಿಸಿದ್ದ ಶಿವಕುಮಾರ ಗೌಡ ಹಾಗೂ ಧನಂಜಯ ಸಾಕಣ್ಣ ಮನವರ್ ಕ್ರಮವಾಗಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ರೆಬೆಲ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಆದರೆ ಅಧಿಕೃತವಾಗಿ ಪಕ್ಷದ ಬೆಂಬಲ ಪಡೆದು ಸ್ಪರ್ಧಿಸಿದವರು ಗೆಲುವು ಕಂಡರು. ‌
.............
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.