ETV Bharat / state

ರಫೇಲ್​ ಅಂದ್ರೆ ರಾಹುಲ್​​​ ಗಾಂಧಿ ಪ್ರಕಾರ 3 ಚಕ್ರದ ಸೈಕಲ್​​: ಅನಂತಕುಮಾರ್​​​ ಹೆಗಡೆ ವ್ಯಂಗ್ಯ - ರಫೇಲ್

ಹೊನ್ನಾವರದ ನಗರ ಬಸ್ತಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಸಣ್ಣವರಿರಬೇಕಿದ್ದರೆ ಆಡಿದ ಸೈಕಲ್​ಗೆ ಮೂರು ಚಕ್ರ ಇತ್ತು. ರಫೇಲ್​ಗೂ ಮೂರು ಚಕ್ರ ಇದೆ. ಹೀಗಾಗಿ ಅದನ್ನೆ ರಫೇಲ್ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಅನಂತಕುಮಾರ್​​​ ಹೆಗಡೆ
author img

By

Published : Mar 12, 2019, 6:04 PM IST

ಕಾರವಾರ: ರಫೇಲ್​​ ಎಂದು ಎಲ್ಲರೂ ಹೇಳುತ್ತಿದ್ದರೆ ಅತ್ತ ರಾಹುಲ್ ಗಾಂಧಿ ಅದನ್ನು ತಾನು ಸಣ್ಣವನಿರುವಾಗ ಆಡಿದ ಮೂರು ಗಾಲಿಯ ಸೈಕಲ್ ಅಂದುಕೊಂಡಿದ್ದಾನೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ಹೊನ್ನಾವರದ ನಗರ ಬಸ್ತಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಸಣ್ಣವರಿರಬೇಕಿದ್ದರೆ ಆಡಿದ ಸೈಕಲ್​ಗೆ ಮೂರು ಚಕ್ರ ಇತ್ತು. ರಫೇಲ್​ಗೂ ಮೂರು ಚಕ್ರ ಇದೆ. ಹೀಗಾಗಿ ಅದನ್ನೆ ರಫೇಲ್ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿಯನ್ನು ವ್ಯಂಗ್ಯವಾಡಿದ ಸಂಸದ ಅನಂತ್​ಕುಮಾರ್​​ ಹೆಗಡೆ

ಸಣ್ಣ ಮಕ್ಕಳ ಕಿವಿಗೆ ಯಾವುದಾದರು ಒಂದು ವಿಷಯ‌ ಬಿದ್ದಲ್ಲಿ ಅದನ್ನೆ ದಿನವೂ ಹೇಳುತ್ತಿರುತ್ತಾರೆ. ಅದೇ ರೀತಿ ರಾಹುಲ್ ಗಾಂಧಿಗೆ ಅವರ ಅಮ್ಮ ರಫೇಲ್ ಬಗ್ಗೆ ಹೇಳಿರಬೇಕು. ಅದನ್ನೆ ಎಲ್ಲ ಕಡೆ ಹೇಳುತ್ತಿದ್ದಾರೆ ಎಂದು ಅನಂತಕುಮಾರ್ ಹಾಸ್ಯ ಮಾಡಿದ್ದಾರೆ.

ಈ ಹಿಂದೆ ಗಾಂಧಿ ಕುಟುಂಬದವರನ್ನು ಮಾತನಾಡಿಸಬೇಕು ಅಂದ್ರೆ ಸಾಧ್ಯವೇ ಇರಲಿಲ್ಲ. ಎಷ್ಟೇ ದೊಡ್ಡ ಮುಖಂಡರಾಗಿದ್ದರು ಕಷ್ಟವಾಗುತ್ತಿತ್ತು. ಆದರೆ ಇದೀಗ ಎಂತಹ ಬೇನಾಮಿ ಪರಿಸ್ಥಿತಿ ಬಂದಿದೆ ಎಂದರೆ ರಾಹುಲ್ ಗಾಂಧಿಯೇ ಹೋಗಿ ಹೆಚ್.ಡಿ.ದೇವೇಗೌಡ ಅವರ ಮನೆಗೆ ಬಂದು ಕುಳಿತುಕೊಂಡು, ಒಪ್ಪಂದ ಮಾಡಿಕೊಳ್ಳುಂತೆ ಗೋಗರೆಯುತ್ತಿದ್ದಾರೆ ಎಂದು ಕುಟುಕಿದರು.

Intro:Body:

ರಾಹುಲ್ ಗಾಂಧಿ ರಫೇಲ್ ಅಂದ್ರೆ ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ.... ಅನಂತ್ ಕುಮಾರ್ ವ್ಯಂಗ್ಯ

ಕಾರವಾರ: ರಫೆಲ್.. ರಫೆಲ್.. ಎಂದೂ ಹೇಳುತ್ತಿರುವ ರಾಹುಲ್ ಗಾಂಧಿಗೆ ಹಾಗೆ ಅಂದ್ರೆ ಏನು ಅಂತಾನೇ ದೇವರಾಣೆ ಗೊತ್ತಿಲ್ಲ. ಆತ ತಾನು ಸಣ್ಣವನಿರುವಾಗ ಆಡಿದ ಮೂರು ಗಾಲಿಯ ಸೈಕಲ್ ಅಂದುಕೊಂಡಿದ್ದಾನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ಹೊನ್ನಾವರದ ನಗರಬಸ್ತಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಸಣ್ಣವರಿರಬೇಕಿದ್ದರೆ ಆಡಿದ ಸೈಕಲ್ ಗೆ ಮೂರು ಚಕ್ರ ಇತ್ತು. ರಫೆಲ್ ಗೂ ಮೂರು ಚಕ್ರ ಇದೆ. ಹೀಗಾಗಿ ಅದನ್ನೆ ರಫೇಲ್ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಫೆಲ್ ಗೂ ಮೂರು ಚಕ್ರ ಇದೆ. ರಾಹುಲ್ ಸಣ್ಣವರಿದ್ದಾಗ ಆಡಿದ್ದ ಸೈಕಲ್ ಗೂ ಮೂರು ಚಕ್ರ ಇತ್ತು‌. ಹೀಗಾಗಿ, ಅದನ್ನೆ ರಾಫೆಲ್ ಅಂದುಕೊಂಡಿದ್ದಾರೆ. ಸಣ್ಣ ಮಕ್ಕಳ ಕಿವಿಗೆ ಯಾವುದಾದರು ಒಂದು ವಿಷಯ‌ ಬಿದ್ದಲ್ಲಿ ಅದನ್ನೆ ದಿನವೂ ಹೇಳುತ್ತಿರುತ್ತಾರೆ. ಅದೇ ರಿತಿ ರಾಹುಲ್ ಗಾಂಧಿಗೆ ಅವರ ಅಮ್ಮ ರಫೆಲ್ ಬಗ್ಗೆ ಹೇಳಿರಬೇಕು ಅದನ್ನೆ ಎಲ್ಲ ಕಡೆ ಹೇಳುತ್ತಿದ್ದಾರೆ ಎಂದು ಅನಂತಕುಮಾರ ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಗಾಂಧಿ ಕುಟುಂಬದವರನ್ನು ಮಾತನಾಡಿಸಬೇಕು ಅಂದ್ರೆ ಸಾಧ್ಯವೇ ಇರಲಿಲ್ಲ. ಎಷ್ಟೆ ದೊಡ್ಡ ಮುಖಂಡರಾಗಿದ್ದರು ಕಷ್ಟವಾಗುತ್ತಿತ್ತು. ಆದರೆ ಇದೀಗ ಎಂತಹ ಬೆನಾಮಿ ಪರಿಸ್ಥಿತಿ ಬಂದಿದೆ ಎಂದರೆ ರಾಹುಲ್ ಗಾಂಧಿಯೇ ಹೋಗಿ ಎಚ್.ಡಿ.ದೇವೇಗೌಡ ಅವರ ಮನೆಗೆ ಬಂದು ಕುಳಿತುಕೊಂಡು, ಒಪ್ಪಂದ ಮಾಡಿಕೊಳ್ಳುಂತೆ ಗೋಗರೆಯುತ್ತಿದ್ದಾರೆ ಎಂದು ಕುಟುಕಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.