ETV Bharat / state

ಕಾರವಾರ : ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದ 8 ಮಂದಿ ಬಂಧನ - yallapur 8 accused arrest

ಯಲ್ಲಾಪುರ ತಾಲೂಕಿನ ಸಬಗೇರಿಯ ಸುರೇಶ ಗಣಪತಿ ರೇವಣಕರ ಎಂಬುವರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದ 8 ಮಂದಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ..

8 ಮಂದಿ ಬಂಧನ
8 ಮಂದಿ ಬಂಧನ
author img

By

Published : Feb 14, 2022, 2:28 PM IST

ಕಾರವಾರ : ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದ ಎಂಟು ಮಂದಿ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಲ್ಲಾಪುರ ತಾಲೂಕಿನ ಸಬಗೇರಿಯ ಸುರೇಶ ಗಣಪತಿ ರೇವಣಕರ ಎಂಬುವರ ಮೇಲೆ ಜನವರಿ 11ರಂದು ತೀವ್ರವಾಗಿ ಹಲ್ಲೆ ನಡೆಸಿ, ಮೊಬೈಲ್ ಕದ್ದು ಕೊಲೆ ಮಾಡಲು ಆರೋಪಿಗಳು ಯತ್ನಿಸಿದ್ದರು.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಪಿ ಸುಮನ್ ಫೆನ್ನೆಕರ್ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ರವಿ ನಾಯ್ಕ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ 8 ಮಂದಿಯನ್ನು ಬಂಧಿಸಿದ್ದಾರೆ.

ಮಹಾಬಲೇಶ್ವರ ಭಟ್, ವಿನೋದ ಕಾಮತ್, ಗೋವಿಂದ ಸುತಾರ, ನಾಮದೇವ ಹಲಗೇಕರ, ಸುಶಾಂತ ಖಾನಾಪುರಿ, ಶ್ರೀಧರ ಉಪ್ಪರಿ, ರಾಘವೇಂದ್ರ ಸಿಣ್ಞೂರು, ಮಂಜುನಾಥ ದಂಡಗಲ್ ಬಂಧಿತರು. ಬಂಧಿತರಿಂದ ಎರಡು ಬೈಕ್, ಕಾರು, 9 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.