ETV Bharat / state

ತಾಲೂಕು ಕಚೇರಿ ನಿರ್ಮಾಣ ವಿವಾದ.. ಶಾಸಕರ ಸಮ್ಮುಖದಲ್ಲೇ ಜನರ ಆಕ್ರೋಶ! - ಹೆಬ್ರಿ ತಾಲೂಕು ಕಚೇರಿ ನಿರ್ಮಾಣ

ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಂದಿದ್ದಾಗ ಸಾರ್ವಜನಿಕರು, ವಿದ್ಯಾರ್ಥಿಗಳು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೆಬ್ರಿಯನ್ನು ತಾಲೂಕಾಗಿ ಘೋಷಿಸಿ ಸಾಕಷ್ಟು ದಿನಗಳಾಗಿವೆ. ಆದರೆ, ಹೆಬ್ರಿ ತಾಲೂಕು ಕಚೇರಿ ನಿರ್ಮಾಣ ಕುರಿತಂತೆ ವಿವಾದ ತಲೆದೋರಿದ್ದು, ಈ ಸಂಬಂಧ ಸಾರ್ವಜನಿಕರು ಶಾಸಕರ ಎದುರು ಆಕ್ರೋಶ ವ್ಯಕ್ತಪಡಿಸಿದ್ರು.

ಶಾಸಕರ ಸಮ್ಮುಖದಲ್ಲೇ ನಾಗರಿಕರ ಆಕ್ರೋಶ
author img

By

Published : Oct 16, 2019, 11:09 PM IST

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕು ಕಚೇರಿ ನಿರ್ಮಾಣ ಕುರಿತಂತೆ ವಿವಾದ ತಲೆದೋರಿದೆ. ನೂತನ ತಾಲೂಕಾಗಿ ಹೆಬ್ರಿಯನ್ನು ಘೋಷಿಸಿ ಸಾಕಷ್ಟು ಸಮಯವಾಯ್ತು. ಆದರೆ, ಸರ್ಕಾರಿ ಕಟ್ಟಡ, ತಾಲೂಕು ಕಚೇರಿ ಇನ್ನೂ ನಿರ್ಮಾಣವಾಗಿಲ್ಲ.

ಆದರೆ, ಕಂದಾಯ ಇಲಾಖೆಯವರು ಹೆಬ್ರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಐದು ಎಕರೆಯನ್ನು ಬಳಸಿಕೊಂಡು ತಾಲೂಕು ಕಚೇರಿ ನಿರ್ಮಾಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂಬುದು ಸ್ಥಳೀಯರ ಮತ್ತು ವಿದ್ಯಾರ್ಥಿಗಳ ಆರೋಪವಾಗಿದೆ.

ಶಾಸಕರ ಸಮ್ಮುಖದಲ್ಲೇ ನಾಗರಿಕರ ಆಕ್ರೋಶ

ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಂದಿದ್ದಾಗ, ಸಾರ್ವಜನಿಕರು, ವಿದ್ಯಾರ್ಥಿಗಳು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಇರುವ ಸ್ಥಳವನ್ನು ಯಾವುದೇ ಕಾರಣಕ್ಕೂ ತಾಲೂಕು ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು. ಇದಕ್ಕಾಗಿ ಮೀಸಲಿರುವ ಪ್ರತ್ಯೇಕ ಸ್ಥಳ ಬಳಸಿಕೊಳ್ಳಬೇಕು ಎಂದು ಶಾಸಕರಿಗೆ ಮನವಿ ನೀಡಿ ಒತ್ತಾಯಿಸಲಾಯ್ತು. ಶಾಸಕರ ಸಮ್ಮುಖದಲ್ಲೇ ನಾಗರಿಕರು ಆಕ್ರೋಶ ಹೊರಹಾಕಿದಾಗ ಕೆಲಕಾಲ ಗೊಂದಲದ ವಾತಾವರಣವೂ ಉಂಟಾಯ್ತು.

Intro:ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕಚೇರಿ ನಿರ್ಮಾಣ ಕುರಿತಂತೆ ವಿವಾದ ತಲೆದೋರಿದೆ. ನೂತನ ತಾಲೂಕಾಗಿ ಹೆಬ್ರಿಯನ್ನು ಘೋಷಿಸಿ ಸಾಕಷ್ಟು ಸಮಯವಾಯ್ತು, ಆದ್ರೆ ಸರ್ಕಾರಿ ಕಟ್ಟಡ, ತಾಲೂಕು ಕಚೇರಿ ಇನ್ನೂ ನಿರ್ಮಾಣವಾಗಿಲ್ಲ. ಕಂದಾಯ ಇಲಾಖೆಯವರು ಹೆಬ್ರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಾಗದಲ್ಲಿ ಐದು ಎಕರೆ ಬಳಸಿಕೊಂಡು ತಾಲೂಕು ಕಚೇರಿ ನಿರ್ಮಾಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಅನ್ನೋದು ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಆರೋಪ. ಇಂದು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಂದಿದ್ದಾಗ, ಸಾರ್ವಜನಿಕರು, ವಿದ್ಯಾರ್ಥಿಗಳು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಇರುವ ಸ್ಥಳವನ್ನು ಯಾವುದೇ ಕಾರಣಕ್ಕೂ ತಾಲೂಕು ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು. ಇದಕ್ಕಾಗಿ ಮೀಸಲಿರುವ ಪ್ರತ್ಯೇಕ ಸ್ಥಳ ಬಳಸಿಕೊಳ್ಳಬೇಕು ಎಂದು ಶಾಸಕರಿಗೆ ಮನವಿ ನೀಡಿ ಒತ್ತಾಯಿಸಲಾಯ್ತು. ಶಾಸಕರ ಸಮ್ಮುಖದಲ್ಲೇ ನಾಗರಿಕರು ಆಕ್ರೋಶ ಹೊರಹಾಕಿದಾಗ ಕೆಲಕಾಲ ಗೊಂದಲದ ವಾತಾವರಣವೂ ಉಂಟಾಯ್ತುBody:ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕಚೇರಿ ನಿರ್ಮಾಣ ಕುರಿತಂತೆ ವಿವಾದ ತಲೆದೋರಿದೆ. ನೂತನ ತಾಲೂಕಾಗಿ ಹೆಬ್ರಿಯನ್ನು ಘೋಷಿಸಿ ಸಾಕಷ್ಟು ಸಮಯವಾಯ್ತು, ಆದ್ರೆ ಸರ್ಕಾರಿ ಕಟ್ಟಡ, ತಾಲೂಕು ಕಚೇರಿ ಇನ್ನೂ ನಿರ್ಮಾಣವಾಗಿಲ್ಲ. ಕಂದಾಯ ಇಲಾಖೆಯವರು ಹೆಬ್ರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಾಗದಲ್ಲಿ ಐದು ಎಕರೆ ಬಳಸಿಕೊಂಡು ತಾಲೂಕು ಕಚೇರಿ ನಿರ್ಮಾಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಅನ್ನೋದು ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಆರೋಪ. ಇಂದು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಂದಿದ್ದಾಗ, ಸಾರ್ವಜನಿಕರು, ವಿದ್ಯಾರ್ಥಿಗಳು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಇರುವ ಸ್ಥಳವನ್ನು ಯಾವುದೇ ಕಾರಣಕ್ಕೂ ತಾಲೂಕು ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು. ಇದಕ್ಕಾಗಿ ಮೀಸಲಿರುವ ಪ್ರತ್ಯೇಕ ಸ್ಥಳ ಬಳಸಿಕೊಳ್ಳಬೇಕು ಎಂದು ಶಾಸಕರಿಗೆ ಮನವಿ ನೀಡಿ ಒತ್ತಾಯಿಸಲಾಯ್ತು. ಶಾಸಕರ ಸಮ್ಮುಖದಲ್ಲೇ ನಾಗರಿಕರು ಆಕ್ರೋಶ ಹೊರಹಾಕಿದಾಗ ಕೆಲಕಾಲ ಗೊಂದಲದ ವಾತಾವರಣವೂ ಉಂಟಾಯ್ತುConclusion:ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕಚೇರಿ ನಿರ್ಮಾಣ ಕುರಿತಂತೆ ವಿವಾದ ತಲೆದೋರಿದೆ. ನೂತನ ತಾಲೂಕಾಗಿ ಹೆಬ್ರಿಯನ್ನು ಘೋಷಿಸಿ ಸಾಕಷ್ಟು ಸಮಯವಾಯ್ತು, ಆದ್ರೆ ಸರ್ಕಾರಿ ಕಟ್ಟಡ, ತಾಲೂಕು ಕಚೇರಿ ಇನ್ನೂ ನಿರ್ಮಾಣವಾಗಿಲ್ಲ. ಕಂದಾಯ ಇಲಾಖೆಯವರು ಹೆಬ್ರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಾಗದಲ್ಲಿ ಐದು ಎಕರೆ ಬಳಸಿಕೊಂಡು ತಾಲೂಕು ಕಚೇರಿ ನಿರ್ಮಾಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಅನ್ನೋದು ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಆರೋಪ. ಇಂದು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಂದಿದ್ದಾಗ, ಸಾರ್ವಜನಿಕರು, ವಿದ್ಯಾರ್ಥಿಗಳು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಇರುವ ಸ್ಥಳವನ್ನು ಯಾವುದೇ ಕಾರಣಕ್ಕೂ ತಾಲೂಕು ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು. ಇದಕ್ಕಾಗಿ ಮೀಸಲಿರುವ ಪ್ರತ್ಯೇಕ ಸ್ಥಳ ಬಳಸಿಕೊಳ್ಳಬೇಕು ಎಂದು ಶಾಸಕರಿಗೆ ಮನವಿ ನೀಡಿ ಒತ್ತಾಯಿಸಲಾಯ್ತು. ಶಾಸಕರ ಸಮ್ಮುಖದಲ್ಲೇ ನಾಗರಿಕರು ಆಕ್ರೋಶ ಹೊರಹಾಕಿದಾಗ ಕೆಲಕಾಲ ಗೊಂದಲದ ವಾತಾವರಣವೂ ಉಂಟಾಯ್ತು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.