ETV Bharat / state

ಸಂವಿಧಾನ ಪಾಲಿಸಿದರೆ ವರ್ಣಾಶ್ರಮ ಪದ್ಧತಿ ಎಲ್ಲಿಗೆ ಹೋಗ್ಬೇಕು? ಪೇಜಾವರ ಶ್ರೀ ಪ್ರಶ್ನಿಸಿದ ಪುರಿ ಶಂಕರಾಚಾರ್ಯ ಸ್ವಾಮೀಜಿ - Nishmalananda Swamiji upset for Ayodhya verdict

ದೇಶವು 70ನೇ ಸಂವಿಧಾನ ದಿನಾಚರಣೆ ಆಚರಿಸಿದ ದಿನವೇ ಪುರಿಯ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ ಅವರು ಸಂವಿಧಾನ ಒಪ್ಪಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ.

ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ,Nishilananda Swamiji of Puri Sankaracharya, who met   Pejawara shree
ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ
author img

By

Published : Nov 28, 2019, 9:48 AM IST

Updated : Nov 28, 2019, 10:06 AM IST

ಉಡುಪಿ: ದೇಶವು 70ನೇ ಸಂವಿಧಾನ ದಿನಾಚರಣೆ ಆಚರಿಸಿದ ದಿನವೇ ಪುರಿಯ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ ಅವರು ಸಂವಿಧಾನ ಒಪ್ಪಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶ್ರೀಗಳು ಪೇಜಾವರ ಶ್ರೀಗಳ ಜೊತೆ ಅಯೋಧ್ಯೆ ತೀರ್ಪಿನ ಕುರಿತು ಮಾತನಾಡುತ್ತಾ, ನಾವು ಸಂವಿಧಾನವನ್ನು ಪಾಲಿಸಿದರೆ ವರ್ಣ ವ್ಯವಸ್ಥೆ ಎಲ್ಲಿ ಹೋಗಬೇಕು? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪೇಜಾವರ ಶ್ರೀಗಳು, ಆದರೆ ಸಮಯ ಸಂದರ್ಭ ಹಾಗಿದೆ. ನಾವು ಸಂವಿಧಾನ ಪಾಲಿಸಲೇಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಿ ಶ್ರೀ, ನಮಗೆ ಹೇಗೆ ಬೇಕೋ ಹಾಗೆ ಸಂದರ್ಭವನ್ನು ನಾವು ಸೃಷ್ಟಿಸಿಕೊಂಡು ನಾವೇ ರಾಜರಾಗಿ ಉಳಿಯಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್​ನ ತೀರ್ಪನ್ನು ನಾನು ಒಪ್ಪಲು ಸಾಧ್ಯವಿಲ್ಲ. ನಿಮ್ಮಂತಹ ವೀರ ಸಂತರು, ಹಿಂದೂ ಧರ್ಮ ದುರ್ಬಲವಾಗದಂತೆ ನೊಡಿಕೊಳ್ಳಬೇಕೆಂದು ಪೇಜಾವರ ಶ್ರೀಗಳಿಗೆ ಅವರು ಮನವಿ ಮಾಡಿದರು.

ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ

ಸಂತರು ಕೂಡಾ ರಾಜಕಾರಣಿಗಳನ್ನು ಅನುಸರಿಸುತ್ತಿರುವುದು ಶೋಚನೀಯ. ರಾಜಕಾರಣಿಗಳು ಸಂತರನ್ನು ಅನುಸರಿಸುವಂತಾಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.

Intro:ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದ ಪುರಿ ಸ್ವಾಮೀಜಿ

ಉಡುಪಿ:ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶಂಕರಾಚಾರ್ಯನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾದಾನ ಹೊರ ಹಾಕಿದ್ದಾರೆ.

ಅಯೋಧ್ಯೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ಒಂದಿಂಚೂ ಭೂಮಿ ನೀಡಬಾರದು ಅಂತಾ ಅವರು ಪೇಜಾವರ ಸ್ವಾಮೀಜಿಗೆ ನಿಶ್ಚಲಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಸಮಜಾಯಿಷಿ ನೀಡಲು ಮುಂದಾದ ಪೇಜಾವರ ಶ್ರೀಗಳ ಮಾತನ್ನು ಕೇಳದ ಸ್ವಾಮೀಜಿತನ್ನ ವಾದಕ್ಕೆ ಅಂಟಿಕೊಂಡಿದ್ದಾರೆ.
ಇದು ಭಾರತವನ್ನು ಇನ್ನೊಂದು ಮೆಕ್ಕ ಮಾಡುವ ಷಡ್ಯಂತ್ರ.ಉದಾರತೆ ಹಿಂದೂಗಳ ದೌರ್ಬಲ್ಯ ಆಗಬಾರದು.
ಅಲ್ಲಿ ಮತ್ತೊಂದು ಮದರಸಾ, ಮಸೀದಿ ಮಾಡಿದರೆ ಏನು ಮಾಡೋದು ಅಂತಾ ಪ್ರಶ್ನಿಸಿದ ಅವರು ಆಡಳಿತ ಲೋಲುಪತೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಇಲ್ಲ.ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದ ಲ್ಲಿ ರಾಜಕಾರಣಿಗಳ ಅಧಿಕಾರದ ಆಸೆ ನೋಡಿಲ್ಲವೇ ಅಂತಾ ಪ್ರಮುಖ ಪ್ರಶ್ನಿಸಿದ್ದಾರೆ.

ಸಂತರು ಕೂಡಾ ರಾಜಕಾರಣಿಗಳನ್ನು ಅನುಸರಿಸುತ್ತರುವುದು ಶೋಚನೀಯ.ರಾಜಕಾರಣಿಗಳು ಸಂತರನ್ನು ಅನುಸರಿಸುವಂತಾಗಬೇಕು.
ಅಯೋಧ್ಯೆಯಲ್ಲಿ ಒಂದಿಂಚು ಭೂಮಿ ಮುಸ್ಲೀಂರಿಗೆ ನಿಡೋದಕ್ಕೆ ನನ್ನ ಸಹಮತ ಇಲ್ಲ.
ಮುಸ್ಲೀಂ ನಾಯಕರಿಗೆ ರಾಷ್ಟ್ರದ ಉನ್ನತ ಹುದ್ದೆಗಳನ್ನು ನೀಡಿದ್ದೇವೆ
ರಾಷ್ಟ್ರಪತಿ, ಗೃಹ ಸಚಿವ, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನಾಗಿ ಮಾಡಿದ್ದೇವೆ.ಇದನ್ನು ಹಿಂದುಗಳ ದುರ್ಬಲತೆ ಎಂದು ಭಾವಿಸಬಾರದು.ಈಗ ಅಯೋಧ್ಯೆಯಲ್ಲೂ ಭೂಮಿ ನೀಡಿ ಸುಪ್ರೀಂ ಕೋರ್ಟ್ ಅನುಗ್ರಹ ಮಾಡಿದೆ.ಸುಪ್ರೀಂ ಕೋರ್ಟ್ ನ ತೀರ್ಪು ನಾನು ಒಪ್ಪಲು ಸಾಧ್ಯವಿಲ್ಲ
ಮಸೀದಿ ಅಲ್ಲಿ ಆಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತವೆ.ನಿಮ್ಮಂತಹಾ ವೀರ ಸಂತರು ಹಿಂದೂ ಧರ್ಮ ದುರ್ಬಲವಾಗದಂತೆ ನೊಡಿಕೊಳ್ಳಬೇಕು ಅಂತಟ ಸ್ವಾಮೀಜಿ ಹೇಳಿದ್ದಾರೆ

ಸುಪ್ರೀಂ ಕೋರ್ಟ್ ಗಿಂತ ಪಾರ್ಲಿಮೆಂಟ್ ದೊಡ್ಡದು
ಬಿಜೆಪಿಗೆ ಬಹುಮತ ಇದೆ

ಬಿಜೆಪಿಗೆ ಮನಸ್ಸಿದ್ದರೆ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದು ಮಾಡಲಿ
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ನೋಡಿಕೊಳ್ಳಲಿ
ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ
ಧಾರ್ಮಿಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳಬಾರದು
ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪೋದಿಲ್ಲ
ವಿಭಜಿತ ಭಾರತದಲ್ಲಿ ರಾಮಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿBody:PuriConclusion:Puri
Last Updated : Nov 28, 2019, 10:06 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.