ETV Bharat / state

ಶ್ರೀ ಅಮೃತೇಶ್ವರಿ ಸನ್ನಿಧಿಯಲ್ಲಿ ತುಲಾಭಾರ ಮಾಡಿ ಹರಕೆ ತೀರಿಸಿದ ಮುಸ್ಲಿಂ ಕುಟುಂಬ - ತುಲಾಭಾರ ಮಾಡಿದ ಮುಸ್ಲಿಂ ಕುಟುಂಬ

ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಹರಕೆ ಹೊತ್ತಿದ್ದ ಬ್ರಹ್ಮಾವರ ತಾಲೂಕಿನ ಕೋಟದ ಮುಸ್ಲಿಂ ಕುಟುಂಬ ಕೋಟ ಶ್ರೀ ಅಮೃತೇಶ್ವರಿ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತಿರಿಸಿತು.

muslim family did Tulabhara at Kota Sri Amriteshwari Temple
ತುಲಾಭಾರ ಮಾಡಿ ಹರತೆ ತಿರಿಸಿದ ಮುಸ್ಲಿಂ ಕುಟುಂಬ
author img

By

Published : Mar 18, 2021, 5:09 PM IST

ಉಡುಪಿ: ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ತುಲಾಭಾರ ಸೇವೆ ಮಾಡಿಸುವ ಮೂಲಕ ಹರಕೆ ತಿರಿಸಿ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಯಿತು.

ಶ್ರೀ ಅಮೃತೇಶ್ವರಿ ಸನ್ನಿಧಿಯಲ್ಲಿ ತುಲಾಭಾರ ಮಾಡಿ ಹರಕೆ ತಿರಿಸಿದ ಮುಸ್ಲಿಂ ಕುಟುಂಬ

ಕೋಟ ಶ್ರೀ ಅಮೃತೇಶ್ವರಿ ದೇವಾಲಯವು ಈ ಭಾಗದ ಶಕ್ತಿ ಕ್ಷೇತ್ರ. ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡುತ್ತಾರೆ‌. ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಹರಕೆ ಹೊತ್ತಿದ್ದ ಬ್ರಹ್ಮಾವರ ತಾಲೂಕಿನ ಕೋಟದ ಮುಸ್ಲಿಂ ಕುಟುಂಬ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.