ETV Bharat / state

ರಾಜೀನಾಮೆಯಲ್ಲ, ಬಿಜೆಪಿ ಮುಂದಿನ ನಿಲುವಿಗೆ ಆತ್ಮಹತ್ಯೆ ಮಾಡ್ಕೋಬಹುದು: ಸಸಿಕಾಂತ್​ಗೆ ಶಾಸಕರ ಟಾಂಗ್​ - ಸಸಿಕಾಂತ ಸೆಂಥಿಲ್

ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜಿನಾಮೆ ಕೊಟ್ಟಿದ್ದೀರಿ. ಮುಂದೆ ನಿಮ್ಮಂತವರು ಆತ್ಮಹತ್ಯೆಯನ್ನೂ ಕೂಡ ಮಾಡಿಕೊಳ್ಳಬೇಕಾಗಬಹುದು ಅಂತಹಾ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಎಂದು ಶಾಸಕ ಸುನೀಲ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ರಾಜಿನಾಮೆಗೆ ಟಾಂಗ್ ನೀಡಿದ್ದಾರೆ.

ಶಾಸಕ ಸುನೀಲ್ ಕುಮಾರ್
author img

By

Published : Sep 10, 2019, 10:11 PM IST

ಉಡುಪಿ: ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದೀರಿ. ಮುಂದೆ ನಿಮ್ಮಂತವರು ಆತ್ಮಹತ್ಯೆಯನ್ನೂ ಕೂಡ ಮಾಡಿಕೊಳ್ಳಬೇಕಾಗಬಹುದು ಅಂತಹಾ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಎಂದು ಶಾಸಕ ಸುನೀಲ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ರಾಜಿನಾಮೆಗೆ ಟಾಂಗ್ ನೀಡಿದ್ದಾರೆ.

ಸಸಿಕಾಂತ ಸೆಂಥಿಲ್ ರಾಜಿನಾಮೆಗೆ ಟಾಂಗ್ ನೀಡಿದ ಶಾಸಕ ಸುನೀಲ್ ಕುಮಾರ್

ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಸಮಾಧಾನವಂತೆ. ಈ ಜಿಲ್ಲಾಧಿಕಾರಿ ಮತ್ತು ಅದೇ ಮಾನಸಿಕತೆ ಇರುವವರಿಗೆ ಇದೊಂದು ಎಚ್ಚರಿಕೆ. ಕೇವಲ 370 ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡ್ತೇವೆ. ರಾಮಮಂದಿರವನ್ನೂ ಕಟ್ತೇವೆ. ಒಬ್ಬ ಜಿಲ್ಲಾಧಿಕಾರಿ ರಾಜಿನಾಮೆ ಕೊಟ್ರೆ ನಮ್ಮ ನಿಲುವು ಬದಲಾಗಲ್ಲ. ಕಾಶ್ಮೀರದ ಕುರಿತಂತೆ, ರಾಮಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗಿಲ್ಲ ಎಂದು ನಳಿನ್ ಅಭಿನಂದನಾ ಸಭೆಯಲ್ಲಿ ಶಾಸಕ ಸುನಿಲ್ ಎಚ್ಚರಿಕೆ ನೀಡಿ ಮಾತನಾಡಿದರು.

ಜಗತ್ತು ಭಾರತದ ಆಡಳಿತವನ್ನು‌ ಒಪ್ಪಿಕೊಳ್ಳುತ್ತೆ, ಭಾರತದ ನಾಗರಿಕರು‌ ಮೋದಿಯವರ ಕೆಲಸ ಮೆಚ್ಚಿದ್ದಾರೆ. ಮೋದಿ ಸರ್ಕಾರ ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

Intro:ಉಡುಪಿ:ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜಿನಾಮೆ ಕೊಟ್ಟಿದ್ದೀರಿ.ಮುಂದೆ ನಿಮ್ಮಂತವರು ಆತ್ಮಹತ್ಯೆ ಯನ್ನೂ ಕೂಡ ಮಾಡಿಕೊಳ್ಳಬೇಕಾಗಬಹುದು
ಅಂತಹಾ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಅಂತಾ ಶಾಸಕ ಸುನೀಲ್ ಕುಮಾರ್ ದ.ಕ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ರಾಜಿನಾಮೆಗೆ ಟಾಂಗ್ ನೀಡಿದ್ದಾರೆ.

ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಸಮಾಧಾನವಂತೆ.ಈ ಜಿಲ್ಲಾಧಿಕಾರಿ ಮತ್ತು ಅದೇ ಮಾನಸಿಕತೆ ಇರುವವರಿಗೆ ಇದೊಂದು ಎಚ್ಚರಿಕೆ.
ಕೇವಲ 370 ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡ್ತೇವೆ.
ರಾಮಮಂದಿರವನ್ನೂ ಕಟ್ತೇವೆ.
ಒಬ್ಬ ಜಿಲ್ಲಾಧಿಕಾರಿ ರಾಜಿನಾಮೆ ಕೊಟ್ರೆ ನಮ್ಮ ನಿಲುವು ಬದಲಾಗಲ್ಲ.
ಕಾಶ್ಮೀರದ ಕುರಿತಂತೆ, ರಾಮಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗಿಲ್ಲ.
ನಳಿನ್ ಅಭಿನಂದನಾ ಸಭೆಯಲ್ಲಿ ಶಾಸಕ ಸುನಿಲ್ ಎಚ್ಚರಿಕೆ ನೀಡಿ ಮಾತನಾಡಿದರು.

ಜಗತ್ತು ಭಾರತದ ಆಡಳಿತವನ್ನು‌ ಒಪ್ಪಿಕೊಳ್ಳುತ್ತೆ ಭಾರತದ ನಾಗರಿಕರು‌ ಮೋದಿಯವರ ಕೆಲಸ ಮೆಚ್ಚಿದೆ.
ಆದ್ರೆ ಯಾವುದೋ ಒಬ್ನ ಜಿಲ್ಲಾಧಿಕಾರಿ ವಿರೋಧಿಸಿ ರಾಜಿನಾಮೆ ಕೊಡ್ತಾರೆ.
ಮೋದಿ ಸರ್ಕಾರ ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದೆ. ಅಂತಾ ಸುನೀಲ್ ಕುಮಾರ್ ಹೇಳಿದ್ದಾರೆ.Body:ಉಡುಪಿ:ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜಿನಾಮೆ ಕೊಟ್ಟಿದ್ದೀರಿ.ಮುಂದೆ ನಿಮ್ಮಂತವರು ಆತ್ಮಹತ್ಯೆ ಯನ್ನೂ ಕೂಡ ಮಾಡಿಕೊಳ್ಳಬೇಕಾಗಬಹುದು
ಅಂತಹಾ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಅಂತಾ ಶಾಸಕ ಸುನೀಲ್ ಕುಮಾರ್ ದ.ಕ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ರಾಜಿನಾಮೆಗೆ ಟಾಂಗ್ ನೀಡಿದ್ದಾರೆ.

ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಸಮಾಧಾನವಂತೆ.ಈ ಜಿಲ್ಲಾಧಿಕಾರಿ ಮತ್ತು ಅದೇ ಮಾನಸಿಕತೆ ಇರುವವರಿಗೆ ಇದೊಂದು ಎಚ್ಚರಿಕೆ.
ಕೇವಲ 370 ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡ್ತೇವೆ.
ರಾಮಮಂದಿರವನ್ನೂ ಕಟ್ತೇವೆ.
ಒಬ್ಬ ಜಿಲ್ಲಾಧಿಕಾರಿ ರಾಜಿನಾಮೆ ಕೊಟ್ರೆ ನಮ್ಮ ನಿಲುವು ಬದಲಾಗಲ್ಲ.
ಕಾಶ್ಮೀರದ ಕುರಿತಂತೆ, ರಾಮಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗಿಲ್ಲ.
ನಳಿನ್ ಅಭಿನಂದನಾ ಸಭೆಯಲ್ಲಿ ಶಾಸಕ ಸುನಿಲ್ ಎಚ್ಚರಿಕೆ ನೀಡಿ ಮಾತನಾಡಿದರು.

ಜಗತ್ತು ಭಾರತದ ಆಡಳಿತವನ್ನು‌ ಒಪ್ಪಿಕೊಳ್ಳುತ್ತೆ ಭಾರತದ ನಾಗರಿಕರು‌ ಮೋದಿಯವರ ಕೆಲಸ ಮೆಚ್ಚಿದೆ.
ಆದ್ರೆ ಯಾವುದೋ ಒಬ್ನ ಜಿಲ್ಲಾಧಿಕಾರಿ ವಿರೋಧಿಸಿ ರಾಜಿನಾಮೆ ಕೊಡ್ತಾರೆ.
ಮೋದಿ ಸರ್ಕಾರ ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದೆ. ಅಂತಾ ಸುನೀಲ್ ಕುಮಾರ್ ಹೇಳಿದ್ದಾರೆ.Conclusion:ಉಡುಪಿ:ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜಿನಾಮೆ ಕೊಟ್ಟಿದ್ದೀರಿ.ಮುಂದೆ ನಿಮ್ಮಂತವರು ಆತ್ಮಹತ್ಯೆ ಯನ್ನೂ ಕೂಡ ಮಾಡಿಕೊಳ್ಳಬೇಕಾಗಬಹುದು
ಅಂತಹಾ ನಿಲುವು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ ಅಂತಾ ಶಾಸಕ ಸುನೀಲ್ ಕುಮಾರ್ ದ.ಕ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ರಾಜಿನಾಮೆಗೆ ಟಾಂಗ್ ನೀಡಿದ್ದಾರೆ.

ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಸಮಾಧಾನವಂತೆ.ಈ ಜಿಲ್ಲಾಧಿಕಾರಿ ಮತ್ತು ಅದೇ ಮಾನಸಿಕತೆ ಇರುವವರಿಗೆ ಇದೊಂದು ಎಚ್ಚರಿಕೆ.
ಕೇವಲ 370 ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡ್ತೇವೆ.
ರಾಮಮಂದಿರವನ್ನೂ ಕಟ್ತೇವೆ.
ಒಬ್ಬ ಜಿಲ್ಲಾಧಿಕಾರಿ ರಾಜಿನಾಮೆ ಕೊಟ್ರೆ ನಮ್ಮ ನಿಲುವು ಬದಲಾಗಲ್ಲ.
ಕಾಶ್ಮೀರದ ಕುರಿತಂತೆ, ರಾಮಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗಿಲ್ಲ.
ನಳಿನ್ ಅಭಿನಂದನಾ ಸಭೆಯಲ್ಲಿ ಶಾಸಕ ಸುನಿಲ್ ಎಚ್ಚರಿಕೆ ನೀಡಿ ಮಾತನಾಡಿದರು.

ಜಗತ್ತು ಭಾರತದ ಆಡಳಿತವನ್ನು‌ ಒಪ್ಪಿಕೊಳ್ಳುತ್ತೆ ಭಾರತದ ನಾಗರಿಕರು‌ ಮೋದಿಯವರ ಕೆಲಸ ಮೆಚ್ಚಿದೆ.
ಆದ್ರೆ ಯಾವುದೋ ಒಬ್ನ ಜಿಲ್ಲಾಧಿಕಾರಿ ವಿರೋಧಿಸಿ ರಾಜಿನಾಮೆ ಕೊಡ್ತಾರೆ.
ಮೋದಿ ಸರ್ಕಾರ ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದೆ. ಅಂತಾ ಸುನೀಲ್ ಕುಮಾರ್ ಹೇಳಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.