ETV Bharat / state

ಕರಾವಳಿಯಲ್ಲಿ ಉಗ್ರರ ಜಾಡು: ಮಲ್ಪೆ ಬಂದರಿನಲ್ಲಿ ಅಲರ್ಟ್ ನೊಟೀಸ್ - coastal gourd police

ಕರಾವಳಿಯಲ್ಲಿ ಉಗ್ರರ ಪ್ರವೇಶ ಶಂಕೆಯಿಂದಾಗಿ ಉಡುಪಿಯ ಮಲ್ಪೆ ಬಂದರಿನಲ್ಲಿ ಕರಾವಳಿ ಕಾವಲು ಪೊಲೀಸರು ನೊಟೀಸ್ ಅಂಟಿಸಿದ್ದಾರೆ. ಶಂಕಿತ ಉಗ್ರನನ್ನು ಹೋಲುವ ವ್ಯಕ್ತಿ ಕಂಡಲ್ಲಿ ತಿಳಿಸುವಂತೆ ಸೂಚಿಸಿದ್ದಾರೆ.

ಕರಾವಳಿಯಲ್ಲಿ ಉಗ್ರರ ಜಾಡು
author img

By

Published : Aug 25, 2019, 3:26 PM IST

ಉಡುಪಿ: ಉಗ್ರರ ಪತ್ತೆಗೆ ಕರ್ನಾಟಕ ಕರಾವಳಿಯಲ್ಲಿ ಅಲರ್ಟ್ ನೊಟೀಸ್ ಅಂಟಿಸಲಾಗಿದೆ. ಉಡುಪಿಯ ಮಲ್ಪೆ ಬಂದರಿನಲ್ಲಿ ಕರಾವಳಿ ಕಾವಲು ಪೊಲೀಸರು ನೊಟೀಸ್ ಅಂಟಿಸಿದ್ದಾರೆ.

udupi district police
ಅಲರ್ಟ್ ನೊಟೀಸ್

ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಬಗ್ಗೆ ಮಾಹಿತಿಯಿದ್ದು, ಲಷ್ಕರ್ ಈ ತೋಯ್ಬಾ ಉಗ್ರಗಾಮಿ ಸಂಘಟನೆ ಸದಸ್ಯರು ಎಂದು ಹೇಳಲಾಗ್ತಿದೆ. ಇವರಲ್ಲಿ ಓರ್ವ ಪಾಕ್ ಪ್ರಜೆ ಇರುವುದಾಗಿ ಮಾಹಿತಿ ತಿಳಿದುಬಂದಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆ ಎಚ್ಚರ ವಹಿಸಲಾಗಿದ್ದು, ಶಂಕಿತನನ್ನು ಹೋಲುವ ವ್ಯಕ್ತಿ ಕಂಡಲ್ಲಿ ಕರಾವಳಿ ಕಾವಲುಪಡೆ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.

Intro:ಉಡುಪಿ: ಉಗ್ರರ ಪತ್ತೆಗೆ ಕರ್ನಾಟಕ ಕರಾವಳಿಯಲ್ಲಿ ಅಲರ್ಟ್ ನೋಟೀಸ್
ಉಗ್ರರ ಪತ್ತೆಗೆ ಕರ್ನಾಟಕದ ಕರಾವಳಿಯಲ್ಲಿ ಅಲರ್ಟ್ ನೋಟಿಸ್ ಅಂಟಿಸಲಾಗಿದೆ.

ಉಡುಪಿಯ ಮಲ್ಪೆ ಬಂದರು ಪರಿಸರದಲ್ಲೂ‌ ನೊಟೀಸ್ ಹಾಕಲಾಗಿದ್ದು,ಕರಾವಳಿ ಕಾವಲು ಪೊಲೀಸರಿಂದ ನೊಟೀಸ್ ಅಂಟಿಸಿದ್ದಾರೆ.

ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಬಗ್ಗೆ ಮಾಹಿತಿಯಿದ್ದು,ಲಷ್ಕರ್ ಈ ತೋಯ್ಬಾ ಉಗ್ರಗಾಮಿ ಸಂಘಟನೆ ಸದಸ್ಯರು ಎಂದು ಹೇಳಲಾಗಿದೆ.

ಇವರಲ್ಲಿ ಓರ್ವ ಪಾಕ್ ಪ್ರಜೆ ಆಗಿದ್ದು ಮಾಹಿತಿಯಿಂದ ತಿಳಿದುಬಂದಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆ ಎಚ್ಚರ ವಹಿಸಲಾಗಿದ್ದು,ಶಂಕಿತನ ಭಾವಚಿತ್ರ ಪ್ರಕಟಣೆ

ಶಂಕಿತನನ್ನು ಹೋಲುವ ವ್ಯಕ್ತಿ ಕಂಡಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಕರಾವಳಿ ಕಾವಲು ಪೊಲೀಸರಿಗೆ ತಿಳಿಸುವಂತೆ ಸೂಚಿಸಿದ್ದಾರೆ.

ದಕ್ಷಿಣ ಭಾರತದಾದ್ಯಂತ ಹೊರಡಿಸಿರುವ ಪ್ರಕಟಣೆ ಇದಾಗಿದ್ದು ಕರಾವಳಿಯಲ್ಲೂ ಇದೀಗ ನೋಟಿಸ್ ಅಂಟಿಸಲಾಗಿದೆ.Body:ಉಡುಪಿ: ಉಗ್ರರ ಪತ್ತೆಗೆ ಕರ್ನಾಟಕ ಕರಾವಳಿಯಲ್ಲಿ ಅಲರ್ಟ್ ನೋಟೀಸ್
ಉಗ್ರರ ಪತ್ತೆಗೆ ಕರ್ನಾಟಕದ ಕರಾವಳಿಯಲ್ಲಿ ಅಲರ್ಟ್ ನೋಟಿಸ್ ಅಂಟಿಸಲಾಗಿದೆ.

ಉಡುಪಿಯ ಮಲ್ಪೆ ಬಂದರು ಪರಿಸರದಲ್ಲೂ‌ ನೊಟೀಸ್ ಹಾಕಲಾಗಿದ್ದು,ಕರಾವಳಿ ಕಾವಲು ಪೊಲೀಸರಿಂದ ನೊಟೀಸ್ ಅಂಟಿಸಿದ್ದಾರೆ.

ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಬಗ್ಗೆ ಮಾಹಿತಿಯಿದ್ದು,ಲಷ್ಕರ್ ಈ ತೋಯ್ಬಾ ಉಗ್ರಗಾಮಿ ಸಂಘಟನೆ ಸದಸ್ಯರು ಎಂದು ಹೇಳಲಾಗಿದೆ.

ಇವರಲ್ಲಿ ಓರ್ವ ಪಾಕ್ ಪ್ರಜೆ ಆಗಿದ್ದು ಮಾಹಿತಿಯಿಂದ ತಿಳಿದುಬಂದಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆ ಎಚ್ಚರ ವಹಿಸಲಾಗಿದ್ದು,ಶಂಕಿತನ ಭಾವಚಿತ್ರ ಪ್ರಕಟಣೆ

ಶಂಕಿತನನ್ನು ಹೋಲುವ ವ್ಯಕ್ತಿ ಕಂಡಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಕರಾವಳಿ ಕಾವಲು ಪೊಲೀಸರಿಗೆ ತಿಳಿಸುವಂತೆ ಸೂಚಿಸಿದ್ದಾರೆ.

ದಕ್ಷಿಣ ಭಾರತದಾದ್ಯಂತ ಹೊರಡಿಸಿರುವ ಪ್ರಕಟಣೆ ಇದಾಗಿದ್ದು ಕರಾವಳಿಯಲ್ಲೂ ಇದೀಗ ನೋಟಿಸ್ ಅಂಟಿಸಲಾಗಿದೆ.Conclusion:ಉಡುಪಿ: ಉಗ್ರರ ಪತ್ತೆಗೆ ಕರ್ನಾಟಕ ಕರಾವಳಿಯಲ್ಲಿ ಅಲರ್ಟ್ ನೋಟೀಸ್
ಉಗ್ರರ ಪತ್ತೆಗೆ ಕರ್ನಾಟಕದ ಕರಾವಳಿಯಲ್ಲಿ ಅಲರ್ಟ್ ನೋಟಿಸ್ ಅಂಟಿಸಲಾಗಿದೆ.

ಉಡುಪಿಯ ಮಲ್ಪೆ ಬಂದರು ಪರಿಸರದಲ್ಲೂ‌ ನೊಟೀಸ್ ಹಾಕಲಾಗಿದ್ದು,ಕರಾವಳಿ ಕಾವಲು ಪೊಲೀಸರಿಂದ ನೊಟೀಸ್ ಅಂಟಿಸಿದ್ದಾರೆ.

ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಬಗ್ಗೆ ಮಾಹಿತಿಯಿದ್ದು,ಲಷ್ಕರ್ ಈ ತೋಯ್ಬಾ ಉಗ್ರಗಾಮಿ ಸಂಘಟನೆ ಸದಸ್ಯರು ಎಂದು ಹೇಳಲಾಗಿದೆ.

ಇವರಲ್ಲಿ ಓರ್ವ ಪಾಕ್ ಪ್ರಜೆ ಆಗಿದ್ದು ಮಾಹಿತಿಯಿಂದ ತಿಳಿದುಬಂದಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆ ಎಚ್ಚರ ವಹಿಸಲಾಗಿದ್ದು,ಶಂಕಿತನ ಭಾವಚಿತ್ರ ಪ್ರಕಟಣೆ

ಶಂಕಿತನನ್ನು ಹೋಲುವ ವ್ಯಕ್ತಿ ಕಂಡಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಕರಾವಳಿ ಕಾವಲು ಪೊಲೀಸರಿಗೆ ತಿಳಿಸುವಂತೆ ಸೂಚಿಸಿದ್ದಾರೆ.

ದಕ್ಷಿಣ ಭಾರತದಾದ್ಯಂತ ಹೊರಡಿಸಿರುವ ಪ್ರಕಟಣೆ ಇದಾಗಿದ್ದು ಕರಾವಳಿಯಲ್ಲೂ ಇದೀಗ ನೋಟಿಸ್ ಅಂಟಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.