ETV Bharat / state

ಉಡುಪಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕ ಪಾರು, ಬೆಂಕಿ ಉಪಯೋಗಿಸದಂತೆ ಮುನ್ಸೂಚನೆ

ಉಡುಪಿ ಜಿಲ್ಲೆಯ ಬಲಾಯಿಪಾದೆ ಎಂಬಲ್ಲಿ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ಯಾಸ್​ ಸೋರಿಕೆಯಾಗಿಲ್ಲ ಎಂಬುದು ದೃಢಪಟ್ಟಿದೆಯಾದರೂ ಬೆಂಕಿ ಉಪಯೋಗಿಸದಂತೆ ಸುತ್ತಮುತ್ತಲಿನವರಿಗೆ ಎಚ್ಚರಿಕೆ ನೀಡಲಾಗಿದೆ.

ಗ್ಯಾಸ್ ಟ್ಯಾಂಕರ್ ಪಲ್ಟಿ ಚಾಲಕ ಪಾರು
author img

By

Published : Jul 3, 2019, 9:03 AM IST

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಾದ ಘಟನೆ ಇಂದು ಬೆಳಗಿನ‌ ಜಾವ ಉಡುಪಿಯ ಬಲಾಯಿಪಾದೆ ಎಂಬಲ್ಲಿ ನಡೆದಿದೆ.

ಗ್ಯಾಸ್ ಟ್ಯಾಂಕರ್ ಪಲ್ಟಿ ಚಾಲಕ ಪಾರು

ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ಗ್ಯಾಸ್ ಸೋರಿಕೆ ಇಲ್ಲವೆಂದು ದೃಢಪಡಿಸಿದ ಅಗ್ನಿಶಾಮಕ ದಳ , ಟ್ಯಾಂಕರ್ ಮೇಲೆತ್ತುವ ತನಕ ಸಾರ್ವಜನಿಕರು ಟ್ಯಾಂಕರ್ ದೂರವಿರಲು ಸೂಚಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರುವ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದು, ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.

Intro:ಉಡುಪಿ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಾದ ಘಟನೆ ಇಂದು ಬೆಳಗ್ಗಿನ‌ ಜಾವ
ಉಡುಪಿಯ ಬಲಾಯಿಪಾದೆ ಎಂಬಲ್ಲಿ ನಡೆದಿದೆ.

ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,
ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ದೌಡಾಯಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಸದ್ಯ ಗ್ಯಾಸ್ ಸೋರಿಕೆ ಇಲ್ಲವೆಂದು ಧೃಡಪಡಿಸಿದ ಅಗ್ನಿಶಾಮಕ ದಳ
ಟ್ಯಾಂಕರ್ ಮೇಲೆತ್ತುವ ತನಕ ಸಾರ್ವಜನಿಕರು ಟ್ಯಾಂಕರ್ ದೂರವಿರಲು ಸೂಚಿಸಿದಗದ್ದಾರೆ. ಘಟನೆ ನಡೆದ ಸ್ಥಳದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.Body:ಉಡುಪಿ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಾದ ಘಟನೆ ಇಂದು ಬೆಳಗ್ಗಿನ‌ ಜಾವ
ಉಡುಪಿಯ ಬಲಾಯಿಪಾದೆ ಎಂಬಲ್ಲಿ ನಡೆದಿದೆ.

ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,
ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ದೌಡಾಯಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಸದ್ಯ ಗ್ಯಾಸ್ ಸೋರಿಕೆ ಇಲ್ಲವೆಂದು ಧೃಡಪಡಿಸಿದ ಅಗ್ನಿಶಾಮಕ ದಳ
ಟ್ಯಾಂಕರ್ ಮೇಲೆತ್ತುವ ತನಕ ಸಾರ್ವಜನಿಕರು ಟ್ಯಾಂಕರ್ ದೂರವಿರಲು ಸೂಚಿಸಿದಗದ್ದಾರೆ. ಘಟನೆ ನಡೆದ ಸ್ಥಳದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.Conclusion:ಉಡುಪಿ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಾದ ಘಟನೆ ಇಂದು ಬೆಳಗ್ಗಿನ‌ ಜಾವ
ಉಡುಪಿಯ ಬಲಾಯಿಪಾದೆ ಎಂಬಲ್ಲಿ ನಡೆದಿದೆ.

ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,
ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ದೌಡಾಯಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಸದ್ಯ ಗ್ಯಾಸ್ ಸೋರಿಕೆ ಇಲ್ಲವೆಂದು ಧೃಡಪಡಿಸಿದ ಅಗ್ನಿಶಾಮಕ ದಳ
ಟ್ಯಾಂಕರ್ ಮೇಲೆತ್ತುವ ತನಕ ಸಾರ್ವಜನಿಕರು ಟ್ಯಾಂಕರ್ ದೂರವಿರಲು ಸೂಚಿಸಿದಗದ್ದಾರೆ. ಘಟನೆ ನಡೆದ ಸ್ಥಳದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.