ETV Bharat / state

ಬಸ್​ನೊಳಗೆಯೇ ವಿಷಕುಡಿದ ದಂಪತಿ: ಆತ್ಮಹತ್ಯೆಗೆ ಪ್ರಯತ್ನಿಸಿದ್ಯಾಕೆ? - ತಮಿಳುನಾಡಿ ದಂಪತಿಗಳಿಂದ ವಿಷಸೇವನೆ

ಕೊಲ್ಲೂರಿನಲ್ಲಿ ಪೂಜೆ ಮುಗಿಸಿ ಬರುತ್ತಿದ್ದಾಗ ಬಸ್​ನಲ್ಲೇ ಇವರು ವಿಷಸೇವನೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಬಸ್​ ಚಾಲಕ ಬಸ್​ನ್ನು ಎಲ್ಲಿಯೂ ನಿಲ್ಲಿಸದೆ ನೇರವಾಗಿ ಕುಂದಾಪುರ ಆಸ್ಪತ್ರೆ ಚಲಾಯಿಸಿಕೊಂಡು ಬಂದು ಮಾನವೀಯತೆ ಮೆರೆದಿದ್ದಾನೆ.

ಬಸ್​ನೊಳಗೆಯೇ ವಿಷಕುಡಿದ ದಂಪತಿಗಳು,  Couple poisoned inside the bus at Udupi
ಬಸ್​ನೊಳಗೆಯೇ ವಿಷಕುಡಿದ ದಂಪತಿಗಳು
author img

By

Published : Jan 10, 2020, 10:03 AM IST

Updated : Jan 10, 2020, 10:43 AM IST

ಉಡುಪಿ: ಕೊಲ್ಲೂರು ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ದಂಪತಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಮಿಳುನಾಡು ಮೂಲದವರಾದ ರಾಜ್ ಕುಮಾರ್(35), ಸಂಗೀತಾ(28) ವಿಷ ಕುಡಿದವರು. ಕೊಲ್ಲೂರಿನಿಂದ ಉಡುಪಿಗೆ ಪ್ರಯಾಣಿಸುವ ಬಸ್​ನಲ್ಲಿ ಈ ಘಟನೆ ಜರುಗಿದ್ದು, ದಂಪತಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕೊಲ್ಲೂರಿನಲ್ಲಿ ಪೂಜೆ ಮುಗಿಸಿ ಬರುತ್ತಿದ್ದಾಗ ಬಸ್​ನಲ್ಲೇ ಇವರು ವಿಷಸೇವನೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಬಸ್​ ಚಾಲಕ ಬಸ್​ನ್ನು ಎಲ್ಲಿಯೂ ನಿಲ್ಲಿಸದೆ ನೇರವಾಗಿ ಕುಂದಾಪುರ ಆಸ್ಪತ್ರೆ ಚಲಾಯಿಸಿಕೊಂಡು ಬಂದು ಮಾನವೀಯತೆ ಮೆರೆದಿದ್ದಾನೆ.

ಬಸ್​ನೊಳಗೆಯೇ ವಿಷಕುಡಿದ ದಂಪತಿ

ದಂಪತಿಗಳಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗಳಿಬ್ಬರು ತಮಿಳುನಾಡು ಮೂಲದವರಾಗಿದ್ದು, ಉಡುಪಿಯ ಅಂಬಲಪಾಡಿ ಟೆಂಟ್ ನಲ್ಲಿ ವಾಸವಾಗಿದ್ದರು. ಇವರಿಗೆ ಒಂದೂವರೆ ವರ್ಷದ ಮಗ ಇದ್ದಾನೆ.

Intro:ಉಡುಪಿ

ಖಾಸಗಿ ಬಸ್ಸಿನಲ್ಲಿ ವಿಷಕುಡಿದ ದಂಪತಿಗಳು: ಗಂಭೀರ
ಉಡುಪಿ: ಚಲಿಸುತ್ತಿರುವ ಬಸ್ಸಿನಲ್ಲಿ ದಂಪತಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆ ಗೆ ಪ್ರಯತ್ನಿಸಿದ ಘಟನೆ ಕೊಲ್ಲೂರು ರಸ್ತೆ ಹಾದಿಯಲ್ಲಿ ನಡೆದಿದೆ.
ವಿಷ ಸೇವನೆಯಿಂದ ದಂಪತಿಗಳ ಆರೋಗ್ಯ ಸ್ಥಿತಿ ಗಂಭೀರ

ಕೊಲ್ಲೂರಿನಿಂದ ಉಡುಪಿಗೆ ಪ್ರಯಾಣಿಸುವ ಬಸ್ಸಿನಲ್ಲಿ ನಡೆದ ಘಟನೆ ನಡೆದಿದ್ದು ದಂಪತಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ವಿಷ ಸೇವಿಸಿದ ದಂಪತಿಗಳು ತಮಿಳುನಾಡು ಮೂಲದವರಾಗಿದ್ದು
ರಾಜ್ ಕುಮಾರ್(35) ಹಾಗೂ ಸಂಗೀತಾ(28) ಅಂತಾ ಗುರುತಿಸಲಾಗಿದೆ.ಕೊಲ್ಲೂರಿನಲ್ಲಿ ಪೂಜೆ ಮುಗಿಸಿ ಬರುತ್ತಿದ್ದಾಗ ಬಸ್ಸಿನಲ್ಲೇ ವಿಷಸೇವನೆ ಮಾಡಿದ್ದು ಇದನ್ನು ಬಸ್ಸಿನ‌ಚಾಲಕ ಬಸ್ಸನ್ನು ಎಲ್ಲಿಯೂ‌ ನಿಲ್ಲಿಸದೆ ನೇರವಾಗಿ ಕುಂದಾಪುರ ಆಸ್ಪತ್ರೆ ಗೆ ಚಲಾಯಿಸಿ ಮಾನವೀಯತೆ ಮೆರೆದಿದ್ದಾನೆ.
ದಂಪತಿಗಳಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ
ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿಗಳಿಬ್ಬರು ತಮಿಳುನಾಡು ಮೂಲದವರಾದ್ರು ಉಡುಪಿಯ ಅಂಬಲಪಾಡಿ ಟೆಂಟ್ ನಲ್ಲಿ ವಾಸವಾಗಿದ್ದರು.
ಒಂದೂವರೆ ವರ್ಷದ ಮಗನ ಜೊತೆ ಬಂದಿದ್ದ ರಾಜ್ ಕುಮಾರ್ ದಂಪತಿ ಕೊಲ್ಲೂರಿಗೆ ಆಗಮಿಸಿದ್ದರು.Body:PoisonConclusion:Poision
Last Updated : Jan 10, 2020, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.