ETV Bharat / state

ಮೊಬೈಲ್ ರೀಚಾರ್ಜ್​ಗೆ ಬಂದು ನಾಟ್‌ರೀಚಬಲ್ ಆದ ಯುವತಿ: ವಿವಾಹಿತನೊಂದಿಗೆ ಎಸ್ಕೇಪ್? - Udupi crime news

ರೋಶನ್ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಈತ ಈ ಹಿಂದೆ ಕಾರ್ಕಳದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಬಳಿಕ ಆಕೆಯನ್ನು ವಂಚಿಸಲು ಯತ್ನಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇರ್ವತ್ತೂರು ಗ್ರಾಮದ ಐದೊಕ್ಲು ಯುವತಿ ನಾಪತ್ತೆ
author img

By

Published : Nov 5, 2019, 1:41 PM IST

Updated : Nov 5, 2019, 2:23 PM IST

ಕಾರ್ಕಳ(ಉಡುಪಿ): ಕ್ರಿಮಿನಲ್​ ಹಿನ್ನೆಲೆಯುಳ್ಳ ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಾರ್ಕಳ ತಾಲೂಕಿನ ಗ್ರಾಮವೊಂದರ ಈಕೆ ಕಳೆದ ಅ.21ರಂದು ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಐದೊಕ್ಲು ನಿವಾಸಿ ವಿವಾಹಿತ ವ್ಯಕ್ತಿ ರೋಷನ್ ಪೂಜಾರಿ ಎಂಬಾತನೊಂದಿಗೆ ನಾಪತ್ತೆಯಾಗಿದ್ದಾಳೆ.

ಘಟನೆಯ ಹಿನ್ನಲೆ: ಈಕೆ ಕಾರ್ಕಳದ ಕಾಲೇಜೊಂದರಲ್ಲಿ ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಕಾರ್ಕಳದ ಬಸ್​ ನಿಲ್ದಾಣದಲ್ಲಿ ಮೊಬೈಲ್ ಅಂಗಡಿಯನ್ನಿಟ್ಟುಕೊಂಡಿದ್ದ ರೋಷನ್ ಪೂಜಾರಿ ಎಂಬಾತನೊಂದಿಗೆ ಕಳೆದ 7 ತಿಂಗಳ ಹಿಂದೆ ಮೊಬೈಲ್ ರೀಚಾರ್ಜ್​ಗೆಂದು ಬಂದಾಗ ಪರಿಚಯವಾಗಿದೆ.

ಇದೇ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ, ನಿರಂತರ ಸಂಪರ್ಕದಲ್ಲಿದ್ದ ಇವರಿಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಅ.21 ರಂದು ಇವರಿಬ್ಬರು ಉಡುಪಿಯಲ್ಲಿ ಝೂಮ್ ಕಾರನ್ನು ಬಾಡಿಗೆಗೆ ಪಡೆದು, ಗೋವಾಕ್ಕೆ ತೆರಳಿ ಅಲ್ಲಿ ಕಾರನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ.

a-girl-escaped-with-married-man-at-karkala
ನಾಪತ್ತೆಯಾದ ಯುವತಿ

ಕ್ರಿಮಿನಲ್​ ಹಿನ್ನೆಲೆ: ರೋಷನ್ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಈತ ಈ ಹಿಂದೆ ಕಾರ್ಕಳದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಬಳಿಕ ಆಕೆಯನ್ನು ವಂಚಿಸಲು ಯತ್ನಿಸಿದ್ದ ಎಂಬ ಆರೋಪ ಸಹ ಇದೆ ಎನ್ನಲಾಗಿದೆ. ನಂತರ ದಲಿತ ಸಂಘಟನೆಯು ಈತನೊಂದಿಗೆ ಆಕೆಯನ್ನು ವಿವಾಹ ಮಾಡಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ

ಈ ಮೊದಲು ಮದುವೆಯಾದ ಯುವತಿಯನ್ನು ಪ್ರೀತಿಸುವ ಮೊದಲೇ ಮಿಯಾರಿನ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ವಿವಾಹಿತ ಮಹಿಳೆಯ ವಾರಗಿತ್ತಿಯ ಸಾವಿನಲ್ಲಿ ಈತನ ಕೈವಾಡವಿದ್ದು, ಈ ಕುರಿತು ಕಳೆದ 2 ವರ್ಷದ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈತನ ಪತ್ನಿಯು ಕೂಡ ಇವನ ವರ್ತನೆಯಿಂದ ಬೇಸತ್ತು ತವರು ಮನೆ ಸೇರಿದ್ದಾಳೆ.

Intro:ಮೊಬೈಲ್ ರೀಚಾರ್ಜ್ಗೆ ಬಂದು ನಾಟ್‌ರೀಚಬಲ್ ಆದಳು !

ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಕಾರ್ಕಳ : ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಡೇಶ್ವರ ತಿರುನಗರ ವೆಂಕಟರಮಣ ಭಟ್ ಎಂಬವರ ಮಗಳು ಕಾಲೇಜು ವಿದ್ಯಾರ್ಥಿನಿ ಸುಧಾ ಭಟ್ (೧೮ವ) ಕಳೆದ ಅ.೨೧ರಂದು ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಐದೊಕ್ಲು ನಿವಾಸಿ ವಿವಾಹಿತ ವ್ಯಕ್ತಿ ರೋಶನ್ ಪೂಜಾರಿ ಎಂಬಾತನೊAದಿಗೆ ನಾಪತ್ತೆಯಾಗಿದ್ದಾಳೆ.

ಘಟನೆಯ ಹಿನ್ನಲೆ:

ಮಾಳದಲ್ಲಿ ಸ್ವೀಟ್ಸ್ ಉದ್ಯಮ ನಡೆಸುತ್ತಿದ್ದ ವೆಂಕಟರಮಣ ಭಟ್ ಅವರ ಮಗಳು ಸುಧಾ ಭಟ್ ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿಯಾಗಿದ್ದು ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ಶ್ರೀ ಮೊಬೈಲ್ ಅಂಗಡಿನ್ನಿಟ್ಟುಕೊAಡಿದ್ದ ರೋಶನ್ ಪೂಜಾರಿ ಎಂಬಾತನೊAದಿಗೆ ಕಳೆದ ೭ ತಿಂಗಳ ಹಿಂದೆ ಮೊಬೈಲ್ ರೀಚಾರ್ಜ್ಗೆಂದು ಬಂದಾಗ ಪರಿಚಯವಾಗಿತ್ತು. ಇದೇ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ನಿರಂತರ ಸಂಪರ್ಕದಲ್ಲಿದ್ದ ಇವರಿಬ್ಬರು ಸ್ನೇಹಕ್ಕೆ ಮೀರಿದ ಸಲುಗೆಯಿಂದಿದ್ದು ಈಕೆ ರೋಶನ್ ಪೂಜಾರಿಯನ್ನು ಪ್ರೀತಿಸುತ್ತಿದ್ದು, ಅ.೨೧ರಂದು ಇವರಿಬ್ಬರು ಉಡುಪಿಯಲ್ಲಿ ಝೂಮ್ ಕಾರನ್ನು ಬಾಡಿಗೆಗೆ ಪಡೆದು ಗೋವಾಕ್ಕೆ ತೆರಳಿ ಅಲ್ಲಿ ಕಾರನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ. ಅವರು ತಮ್ಮ ಹಳೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಪೊಲೀಸರಿಗೆ ಅವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ರೋಶನ್ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು ಈತ ಈ ಹಿಂದೆ ಕಾರ್ಕಳದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಬಳಿಕ ಆಕೆಯನ್ನು ವಂಚಿಸಲೆತ್ನಿಸಿದಾಗ ದಲಿತ ಸಂಘಟನೆಯು ಈತನೊಂದಿಗೆ ಆಕೆಯನ್ನು ವಿವಾಹ ಮಾಡಿಸಿತ್ತು ಎನ್ನುವ ಮಾಹಿತಿ ಲಭಿಸಿದೆ. ಈತ ಆಕೆಯನ್ನು ಪ್ರೀತಿಸುವ ಮೊದಲೇ ಮಿಯಾರಿನ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಮೈದುನನ ಪತ್ನಿಯ ಸಾವಿನಲ್ಲಿ ಈತನ ಕೈವಾಡವಿದ್ದು ಈ ಕುರಿತು ಕಳೆದ ೨ ವರ್ಷದ ಹಿಂದೆ ಈತನ ವಿರುದ್ದ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈತನ ಪತ್ನಿಯು ಈತನ ನಡತೆಯ ವಿರುದ್ಧ ಸಿಡಿದೆದ್ದ ಹಿನ್ನೆಲೆಯಲ್ಲಿ ಗಂಡನ ವರ್ತನೆಗೆ ಬೇಸತ್ತು ಆಕೆ ತವರುಮನೆ ಸೇರಿದ್ದಾಳೆ.

ಮೊಬೈಲ್ ರೀಚಾಜ್‌ಗೆಂದು ರೋಶನ್ ಪೂಜಾರಿ ಅಂಗಡಿ ಬರುತ್ತಿದ್ದ ಸುಧಾಳನ್ನು ಪ್ರೀತಿಸುವ ನೆಪದಲ್ಲಿ ಪುಸಲಾಯಿಸಿ ವಿವಾಹದ ನಾಟಕವಾಡಿ ಆಕೆಯೊಂದಿಗೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಸುಧಾ ಭಟ್ ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿ ಆಕೆ ನಾಪತ್ತೆಯಾದ ೧೫ ದಿನಗಳ ಬಳಿಕ ಗ್ರಾಮಾಂತರ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.

ಕಲಿಯುವ ವಯಸ್ಸಿನಲ್ಲಿ ಜೀವನ ರೂಪಿಸಿಕೊಳ್ಳುವ ಬದಲು ವಿವಾಹಿತನ ಬಣ್ಣದ ಮಾತುಗಳಿಗೆ ಮರುಳಾಗಿ ನಾಪತ್ತೆಯಾದ ಸುಧಾ ಭಟ್ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.Body:ಮೊಬೈಲ್ ರೀಚಾರ್ಜ್ಗೆ ಬಂದು ನಾಟ್‌ರೀಚಬಲ್ ಆದಳು !

ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಕಾರ್ಕಳ : ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಡೇಶ್ವರ ತಿರುನಗರ ವೆಂಕಟರಮಣ ಭಟ್ ಎಂಬವರ ಮಗಳು ಕಾಲೇಜು ವಿದ್ಯಾರ್ಥಿನಿ ಸುಧಾ ಭಟ್ (೧೮ವ) ಕಳೆದ ಅ.೨೧ರಂದು ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಐದೊಕ್ಲು ನಿವಾಸಿ ವಿವಾಹಿತ ವ್ಯಕ್ತಿ ರೋಶನ್ ಪೂಜಾರಿ ಎಂಬಾತನೊAದಿಗೆ ನಾಪತ್ತೆಯಾಗಿದ್ದಾಳೆ.

ಘಟನೆಯ ಹಿನ್ನಲೆ:

ಮಾಳದಲ್ಲಿ ಸ್ವೀಟ್ಸ್ ಉದ್ಯಮ ನಡೆಸುತ್ತಿದ್ದ ವೆಂಕಟರಮಣ ಭಟ್ ಅವರ ಮಗಳು ಸುಧಾ ಭಟ್ ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿಯಾಗಿದ್ದು ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ಶ್ರೀ ಮೊಬೈಲ್ ಅಂಗಡಿನ್ನಿಟ್ಟುಕೊAಡಿದ್ದ ರೋಶನ್ ಪೂಜಾರಿ ಎಂಬಾತನೊAದಿಗೆ ಕಳೆದ ೭ ತಿಂಗಳ ಹಿಂದೆ ಮೊಬೈಲ್ ರೀಚಾರ್ಜ್ಗೆಂದು ಬಂದಾಗ ಪರಿಚಯವಾಗಿತ್ತು. ಇದೇ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ನಿರಂತರ ಸಂಪರ್ಕದಲ್ಲಿದ್ದ ಇವರಿಬ್ಬರು ಸ್ನೇಹಕ್ಕೆ ಮೀರಿದ ಸಲುಗೆಯಿಂದಿದ್ದು ಈಕೆ ರೋಶನ್ ಪೂಜಾರಿಯನ್ನು ಪ್ರೀತಿಸುತ್ತಿದ್ದು, ಅ.೨೧ರಂದು ಇವರಿಬ್ಬರು ಉಡುಪಿಯಲ್ಲಿ ಝೂಮ್ ಕಾರನ್ನು ಬಾಡಿಗೆಗೆ ಪಡೆದು ಗೋವಾಕ್ಕೆ ತೆರಳಿ ಅಲ್ಲಿ ಕಾರನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ. ಅವರು ತಮ್ಮ ಹಳೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಪೊಲೀಸರಿಗೆ ಅವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ರೋಶನ್ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು ಈತ ಈ ಹಿಂದೆ ಕಾರ್ಕಳದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಬಳಿಕ ಆಕೆಯನ್ನು ವಂಚಿಸಲೆತ್ನಿಸಿದಾಗ ದಲಿತ ಸಂಘಟನೆಯು ಈತನೊಂದಿಗೆ ಆಕೆಯನ್ನು ವಿವಾಹ ಮಾಡಿಸಿತ್ತು ಎನ್ನುವ ಮಾಹಿತಿ ಲಭಿಸಿದೆ. ಈತ ಆಕೆಯನ್ನು ಪ್ರೀತಿಸುವ ಮೊದಲೇ ಮಿಯಾರಿನ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಮೈದುನನ ಪತ್ನಿಯ ಸಾವಿನಲ್ಲಿ ಈತನ ಕೈವಾಡವಿದ್ದು ಈ ಕುರಿತು ಕಳೆದ ೨ ವರ್ಷದ ಹಿಂದೆ ಈತನ ವಿರುದ್ದ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈತನ ಪತ್ನಿಯು ಈತನ ನಡತೆಯ ವಿರುದ್ಧ ಸಿಡಿದೆದ್ದ ಹಿನ್ನೆಲೆಯಲ್ಲಿ ಗಂಡನ ವರ್ತನೆಗೆ ಬೇಸತ್ತು ಆಕೆ ತವರುಮನೆ ಸೇರಿದ್ದಾಳೆ.

ಮೊಬೈಲ್ ರೀಚಾಜ್‌ಗೆಂದು ರೋಶನ್ ಪೂಜಾರಿ ಅಂಗಡಿ ಬರುತ್ತಿದ್ದ ಸುಧಾಳನ್ನು ಪ್ರೀತಿಸುವ ನೆಪದಲ್ಲಿ ಪುಸಲಾಯಿಸಿ ವಿವಾಹದ ನಾಟಕವಾಡಿ ಆಕೆಯೊಂದಿಗೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಸುಧಾ ಭಟ್ ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿ ಆಕೆ ನಾಪತ್ತೆಯಾದ ೧೫ ದಿನಗಳ ಬಳಿಕ ಗ್ರಾಮಾಂತರ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.

ಕಲಿಯುವ ವಯಸ್ಸಿನಲ್ಲಿ ಜೀವನ ರೂಪಿಸಿಕೊಳ್ಳುವ ಬದಲು ವಿವಾಹಿತನ ಬಣ್ಣದ ಮಾತುಗಳಿಗೆ ಮರುಳಾಗಿ ನಾಪತ್ತೆಯಾದ ಸುಧಾ ಭಟ್ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.Conclusion:ಮೊಬೈಲ್ ರೀಚಾರ್ಜ್ಗೆ ಬಂದು ನಾಟ್‌ರೀಚಬಲ್ ಆದಳು !

ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಕಾರ್ಕಳ : ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಡೇಶ್ವರ ತಿರುನಗರ ವೆಂಕಟರಮಣ ಭಟ್ ಎಂಬವರ ಮಗಳು ಕಾಲೇಜು ವಿದ್ಯಾರ್ಥಿನಿ ಸುಧಾ ಭಟ್ (೧೮ವ) ಕಳೆದ ಅ.೨೧ರಂದು ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಐದೊಕ್ಲು ನಿವಾಸಿ ವಿವಾಹಿತ ವ್ಯಕ್ತಿ ರೋಶನ್ ಪೂಜಾರಿ ಎಂಬಾತನೊAದಿಗೆ ನಾಪತ್ತೆಯಾಗಿದ್ದಾಳೆ.

ಘಟನೆಯ ಹಿನ್ನಲೆ:

ಮಾಳದಲ್ಲಿ ಸ್ವೀಟ್ಸ್ ಉದ್ಯಮ ನಡೆಸುತ್ತಿದ್ದ ವೆಂಕಟರಮಣ ಭಟ್ ಅವರ ಮಗಳು ಸುಧಾ ಭಟ್ ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿಯಾಗಿದ್ದು ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ಶ್ರೀ ಮೊಬೈಲ್ ಅಂಗಡಿನ್ನಿಟ್ಟುಕೊAಡಿದ್ದ ರೋಶನ್ ಪೂಜಾರಿ ಎಂಬಾತನೊAದಿಗೆ ಕಳೆದ ೭ ತಿಂಗಳ ಹಿಂದೆ ಮೊಬೈಲ್ ರೀಚಾರ್ಜ್ಗೆಂದು ಬಂದಾಗ ಪರಿಚಯವಾಗಿತ್ತು. ಇದೇ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ನಿರಂತರ ಸಂಪರ್ಕದಲ್ಲಿದ್ದ ಇವರಿಬ್ಬರು ಸ್ನೇಹಕ್ಕೆ ಮೀರಿದ ಸಲುಗೆಯಿಂದಿದ್ದು ಈಕೆ ರೋಶನ್ ಪೂಜಾರಿಯನ್ನು ಪ್ರೀತಿಸುತ್ತಿದ್ದು, ಅ.೨೧ರಂದು ಇವರಿಬ್ಬರು ಉಡುಪಿಯಲ್ಲಿ ಝೂಮ್ ಕಾರನ್ನು ಬಾಡಿಗೆಗೆ ಪಡೆದು ಗೋವಾಕ್ಕೆ ತೆರಳಿ ಅಲ್ಲಿ ಕಾರನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ. ಅವರು ತಮ್ಮ ಹಳೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಪೊಲೀಸರಿಗೆ ಅವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ರೋಶನ್ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು ಈತ ಈ ಹಿಂದೆ ಕಾರ್ಕಳದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಬಳಿಕ ಆಕೆಯನ್ನು ವಂಚಿಸಲೆತ್ನಿಸಿದಾಗ ದಲಿತ ಸಂಘಟನೆಯು ಈತನೊಂದಿಗೆ ಆಕೆಯನ್ನು ವಿವಾಹ ಮಾಡಿಸಿತ್ತು ಎನ್ನುವ ಮಾಹಿತಿ ಲಭಿಸಿದೆ. ಈತ ಆಕೆಯನ್ನು ಪ್ರೀತಿಸುವ ಮೊದಲೇ ಮಿಯಾರಿನ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಮೈದುನನ ಪತ್ನಿಯ ಸಾವಿನಲ್ಲಿ ಈತನ ಕೈವಾಡವಿದ್ದು ಈ ಕುರಿತು ಕಳೆದ ೨ ವರ್ಷದ ಹಿಂದೆ ಈತನ ವಿರುದ್ದ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈತನ ಪತ್ನಿಯು ಈತನ ನಡತೆಯ ವಿರುದ್ಧ ಸಿಡಿದೆದ್ದ ಹಿನ್ನೆಲೆಯಲ್ಲಿ ಗಂಡನ ವರ್ತನೆಗೆ ಬೇಸತ್ತು ಆಕೆ ತವರುಮನೆ ಸೇರಿದ್ದಾಳೆ.

ಮೊಬೈಲ್ ರೀಚಾಜ್‌ಗೆಂದು ರೋಶನ್ ಪೂಜಾರಿ ಅಂಗಡಿ ಬರುತ್ತಿದ್ದ ಸುಧಾಳನ್ನು ಪ್ರೀತಿಸುವ ನೆಪದಲ್ಲಿ ಪುಸಲಾಯಿಸಿ ವಿವಾಹದ ನಾಟಕವಾಡಿ ಆಕೆಯೊಂದಿಗೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಸುಧಾ ಭಟ್ ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿ ಆಕೆ ನಾಪತ್ತೆಯಾದ ೧೫ ದಿನಗಳ ಬಳಿಕ ಗ್ರಾಮಾಂತರ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.

ಕಲಿಯುವ ವಯಸ್ಸಿನಲ್ಲಿ ಜೀವನ ರೂಪಿಸಿಕೊಳ್ಳುವ ಬದಲು ವಿವಾಹಿತನ ಬಣ್ಣದ ಮಾತುಗಳಿಗೆ ಮರುಳಾಗಿ ನಾಪತ್ತೆಯಾದ ಸುಧಾ ಭಟ್ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
Last Updated : Nov 5, 2019, 2:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.