ETV Bharat / state

ಉಡುಪಿಯಲ್ಲಿ ಕೊರೊನಾ 'ಮಹಾ ಸ್ಫೋಟ'... ಒಂದೇ ದಿನ 150 ಜನರಲ್ಲಿ ಕೋವಿಡ್​-19 ಪತ್ತೆ!

author img

By

Published : Jun 2, 2020, 8:08 PM IST

ಉಡುಪಿ ಜಿಲ್ಲಾ ಬುಲೆಟಿನ್ ಬಿಡುಗಡೆ ಮಾಡಿದ ಡಿಹೆಚ್​ಒ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲೆಯ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 410 ಕ್ಕೆ ಏರಿದೆ. ಈ ಮೂಲಕ ಬೆಂಗಳೂರನ್ನು ಉಡುಪಿ ಹಿಂದಿಕ್ಕಿದೆ ಎಂದು ತಿಳಿಸಿದ್ದಾರೆ.

ಕೊರೊನಾ
ಕೊರೊನಾ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಫೋಟವಾಗಿದೆ. ಮಹಾರಾಷ್ಟ್ರದಿಂದ ತಮ್ಮ ತವರು ಜಿಲ್ಲೆಗೆ ಬಂದವರ ಪೈಕಿ ಇಂದು 150 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.

ಜಿಲ್ಲಾ ಬುಲೆಟಿನ್ ಬಿಡುಗಡೆ ಮಾಡಿದ ಡಿಹೆಚ್​ಒ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲೆಯ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 410 ಕ್ಕೆ ಏರಿದೆ. ಈ ಮೂಲಕ ಬೆಂಗಳೂರನ್ನು ಉಡುಪಿ ಹಿಂದಿಕ್ಕಿದೆ. ಹೊರ ರಾಜ್ಯ, ಹೊರ ದೇಶಗಳಿಂದ ಬಂದವರ ಗಂಟಲು ದ್ರವದ ಮಾದರಿ ಕೊಟ್ಟು ಹೋಮ್ ಕ್ವಾರಂಟೈನ್ ಆಗಿರುವ 5,846 ವೈದ್ಯಕೀಯ ವರದಿಗಳು ಬರುವುದು ಬಾಕಿ ಇವೆ ಎಂದು ತಿಳಿಸಿದರು.

ಕುಂದಾಪುರ, ಬೈಂದೂರು ತಾಲೂಕಿನ ಹೆಚ್ಚು ಜನರಲ್ಲಿ ಇಂದು ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ ಎಂದು ಡಿಹೆಚ್​ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.