ETV Bharat / state

ನೀರಲ್ಲೇ ಶಿರಸಾಸನ, ಪದ್ಮಾಸನ... ತುಮಕೂರಲ್ಲಿ ಡಿಫರೆಂಟ್​ ಯೋಗಾಸನ - tumakuru

ಈಜುಪಟುಗಳು ನೀರಿನ ಮೇಲೆ ತೇಲುತ್ತ ಪದ್ಮಾಸನ, ಶವಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ನೀರಿನಲ್ಲಿಯೇ ವಿವಿಧ ಆಸನ
author img

By

Published : Jun 21, 2019, 7:30 PM IST

ತುಮಕೂರು: ವಿವಿಧ ಈಜುಕೊಳಗಳಲ್ಲಿ ನೀರಿನ ಮೇಲೆ ಆಸನಗಳನ್ನು ಮಾಡುವ ಮೂಲಕ ಯೋಗಪಟುಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.

ನಗರದ ತುಮಕೂರು ಕ್ಲಬ್ ಆವರಣದಲ್ಲಿರುವ ಈಜು ಕೊಳದಲ್ಲಿ ಈಜುಪಟುಗಳು ನೀರಿನ ಮೇಲೆ ತೇಲುತ್ತ ಪದ್ಮಾಸನ, ಶವಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಪ್ರದರ್ಶಿಸಿದರು.

ನೀರಿನಲ್ಲಿಯೇ ವಿವಿಧ ಆಸನ

ಇಲ್ಲಿನ ಈಜು ಪಟುಗಳು ಸುಮಾರು ಅರ್ಧ ಗಂಟೆ ಕಾಲ ನೀರಿನ ಮೇಲೆ ಪದ್ಮಾಸನ ಮಾಡಿದ್ದು, ವಿಶೇಷವಾಗಿತ್ತು. ಉಸಿರಾಟದ ಮೇಲೆ ನಿಯಂತ್ರಣ ಇರಿಸಿಕೊಂಡು ಶಿರಸಾಸನ ಮಾಡಿದ್ದು ಅಚ್ಚರಿ ಮೂಡಿಸಿತು.

Intro:ನೀರಿನಲ್ಲಿ ಆಸನಗಳನ್ನು ಮಾಡುವ ಮಲಕ ಯೋಗ ದಿನಾಚರಣೆ

ತುಮಕೂರು
ತುಮಕೂರು ನಗರದ ವಿವಿಧೆಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅದರಲ್ಲೂ ವಿಭಿನ್ನವಾಗಿ ವಿವಿಧ ಈಜು ಕೊಳಗಳಲ್ಲಿ ನೀರಿನ ಮೇಲೆ ಆಸನಗಳನ್ನು ಹಾಕುವ ಮೂಲಕ ಯೋಗಪಟುಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ನಗರದ ತುಮಕೂರು ಕ್ಲಬ್ ಆವರಣದಲ್ಲಿರುವ ಈಜುಕೊಳದಲ್ಲಿ ಈಜು ಪಟುಗಳು ನೀರಿನ ಮೇಲೆ ತೇಲುತ್ತ ಪದ್ಮಾಸನ , ಶವಾಸನ ಸೇರಿದಂತೆ ಹಲವು ಯೋಗದ ಆಸನಗಳನ್ನು ಪ್ರದರ್ಶಿಸಿದರು.
ನಿರಂತರ ಅಭ್ಯಾಸ ಮಾಡಿರುವಂತಹ ಇಲ್ಲಿನ ಈಜು ಪಟುಗಳು ಸುಮಾರು ಅರ್ಧಗಂಟೆಗಳ ಕಾಲ ನೀರಿನ ಮೇಲೆ ಪದ್ಮಾಸನ ವನ್ನು ಹಾಕಿದ್ದು ವಿಶೇಷವಾಗಿತ್ತು.
ಉಸಿರಾಟದ ಮೇಲೆ ನಿಯಂತ್ರಣ ವಿರಿಸಿಕೊಂಡು ಶಿರಂಗಾಸನವನ್ನು ನೀರಿನಲ್ಲಿ ಹಾಕುವ ಮೂಲಕ ವಿಭಿನ್ನವಾದ ಪ್ರಯತ್ನವನ್ನು ಕೂಡ ಮಾಡಿದ್ದು ಗಮನಾರ್ಹವಾಗಿತ್ತು.

ಬೈಟ್: ಶಿವಕುಮಾರ್, ಸ್ವಿಮ್ಮಿಂಗ್ ಕೋಚ್, (ಟ್ರಾಕ್ ಸೂಟ್ ಹಾಕಿದ್ದಾರೆ....ಮೊದಲ ಬೈಟ್)

ಬೈಟ್: ರುದ್ರೇಶ್, ಯೋಗ ಪಟು, (ನೀಲಿ ಟಿಶರ್ಟ್ ಧರಿಸಿದ್ದಾರೆ....ಎರಡನೇ ಬೈಟ್)

Body:ತುಮಕೂರು

Conclusion:

For All Latest Updates

TAGGED:

tumakuru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.