ETV Bharat / state

ಮಠದಲ್ಲಿ ನೀರಿನ ಕೊರತೆ, ಆನೆಗೆ ಪ್ರತಿನಿತ್ಯ ಗ್ಯಾರೇಜ್‌ನಲ್ಲೇ ಸ್ನಾನ- ವಿಡಿಯೋ

ಪ್ರಸ್ತುತ ಮಠದಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಕೆಲಸಗಾರರು ಗ್ಯಾರೇಜ್​ನಲ್ಲಿ ಆನೆಗೆ ನಿತ್ಯ ಸ್ನಾನ ಮಾಡಿಸುತ್ತಿದ್ದಾರೆ.

elephant bathing in garage
ತುಮಕೂರಿನ ಮಠದ ಆನೆಗೆ ಗ್ಯಾರೇಜ್​ನಲ್ಲಿ ನಿತ್ಯ ಸ್ನಾನ
author img

By

Published : May 31, 2022, 12:42 PM IST

ತುಮಕೂರು: ತುಮಕೂರು ನಗರದ ಕರಿಬಸವೇಶ್ವರ ಮಠದಲ್ಲಿ ಸಾಕಿರುವ ಲಕ್ಷ್ಮಿ ಹೆಸರಿನ ಆನೆಗೆ ಪ್ರತಿನಿತ್ಯ ಸ್ನಾನ ಮಾಡಿಸಲು ಮಠದಲ್ಲಿ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಸಮೀಪದ ಗ್ಯಾರೇಜ್​ಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಲಾಗುತ್ತಿದೆ.

ಆನೆಗೆ ಪ್ರತಿನಿತ್ಯ ಗ್ಯಾರೇಜ್‌ನಲ್ಲೇ ಸ್ನಾನ

ಸುಮಾರು 20 ವರ್ಷ ವಯಸ್ಸಿನ ಆನೆಯ ಲಾಲನೆ-ಪಾಲನೆ ಕಳೆದ ಹಲವು ವರ್ಷಗಳಿಂದ ಮಠದಲ್ಲಿ ನಡೆಯುತ್ತಿದೆ. ಪ್ರಸ್ತುತ ಮಠದಲ್ಲಿ ನೀರಿನ ಕೊರತೆ ಎದುರಾಗಿದ್ದು ವಿಧಿಯಿಲ್ಲದೆ ಕೆಲಸಗಾರರು ಗ್ಯಾರೇಜ್​ನಲ್ಲಿ ನಿತ್ಯ ಸ್ನಾನ ಮಾಡಿಸುವಂತಾಗಿದೆ.

ಇದನ್ನೂ ಓದಿ: ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.