ETV Bharat / state

ಶಿರಾ ಉಪಕದನ: ವೋಟು ಕೇಳಲು ಹೋದ ಎಚ್​ಡಿಕೆಗೆ ಒಂದು ಮೂಟೆ ರಾಗಿ ಗಿಫ್ಟ್ - Shira By-Election news

ಕೆಲ ರೈತ ಮಹಿಳೆಯರು ರಾಗಿ ತೆನೆಯನ್ನು ಕುಮಾರಸ್ವಾಮಿಗೆ ನೀಡಿ ಕೃತಜ್ಞತೆ ಮೆರೆದಿದ್ದಾರೆ.

H.D Kumaraswamy Campaign at Tumkur
ಶಿರಾ ಉಪಕದನ: ಎಚ್​ಡಿಕೆ ಗೆ ರಾಗಿ ತೆನೆ ನೀಡಿದ ಮಹಿಳೆಯರು
author img

By

Published : Oct 27, 2020, 9:43 PM IST

ತುಮಕೂರು: ಶಿರಾ ವಿಧಾನಸಭಾ ಉಪ ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ರೈತರ ಸಾಲ ಮನ್ನಾ ಯೋಜನೆಯ ಫಲಾನುಭವಿಗಳು ಕುರಿಮರಿ ನೀಡಿ ಗಮನ ಸೆಳೆದಿದ್ದರು.

ಶಿರಾ ಉಪಕದನ: ಎಚ್​ಡಿಕೆ ಗೆ ರಾಗಿ ತೆನೆ ನೀಡಿದ ಮಹಿಳೆಯರು

ಇದೀಗ ಮತ್ತೊಮ್ಮೆ ಕೆಲ ರೈತ ಮಹಿಳೆಯರು ರಾಗಿ ತೆನೆಯನ್ನು ಕುಮಾರಸ್ವಾಮಿಗೆ ನೀಡಿ ಕೃತಜ್ಞತೆ ಮೆರೆದಿದ್ದಾರೆ. ಶಿರಾ ತಾಲೂಕಿನ ಬದಕುಂಟೆ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿಗೆ ರೈತ ಮಹಿಳೆಯರು ರಾಗಿ ತೆನೆ ನೀಡಿದರೆ, ರೈತರೊಬ್ಬರು ಒಂದು ಮೂಟೆ ರಾಗಿಯನ್ನು ನೀಡಿದಂತಹ ಅಪರೂಪದ ಪ್ರಸಂಗ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.