ETV Bharat / state

ಪ್ರಧಾನಿ ಮೋದಿ ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ - ತುಮಕೂರಿಗೆ ಭೇಟಿ ನೀಡಿದ ನರೇಂದ್ರ ಮೋದಿ

ನಡೆದಾಡುವ ದೇವರ ತಪೋಭೂಮಿ ಸಿದ್ದಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಈ ವೇಳೆ ಅವರ ಹಣೆಯಲ್ಲಿ ವಿಭೂತಿ ಪಟ್ಟಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಎದ್ದು ಕಾಣುತ್ತಿತ್ತು.

prime-minister-n-arendra-modi-visits-to-siddaganga-math-in-tumkur
ಮೋದಿ ಹಣೆಯಲ್ಲಿ ವಿಭೂತಿ..... ಕೊರಳಲ್ಲಿ ರುದ್ರಾಕ್ಷಿ ಮಾಲೆ....
author img

By

Published : Jan 2, 2020, 6:07 PM IST

ತುಮಕೂರು: ನಡೆದಾಡುವ ದೇವರ ತಪೋಭೂಮಿ ಸಿದ್ದಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಈ ವೇಳೆ ಅವರ ಹಣೆಯಲ್ಲಿ ವಿಭೂತಿ ಪಟ್ಟಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಎದ್ದು ಕಾಣುತ್ತಿತ್ತು.

prime-minister-n-arendra-modi-visits-to-siddaganga-math-in-tumkur
ಮೋದಿ ಹಣೆಯಲ್ಲಿ ವಿಭೂತಿ..... ಕೊರಳಲ್ಲಿ ರುದ್ರಾಕ್ಷಿ ಮಾಲೆ....

ಸಿದ್ದಗಂಗಾ ಮಠ ದಲ್ಲಿರುವ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಯ ಬಳಿ ಭೇಟಿ ನೀಡಿದ ಅವರಿಗೆ ಮಂತ್ರಾಕ್ಷತೆಯನ್ನು ತಲೆ ಮೇಲೆ ಹಾಕಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವದಿಸಿದರು.

ನಂತರ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಆರತಿ ಬೆಳಗಿದ ಅವರು, ಗದ್ದುಗೆಯ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.

Intro:Body:ಮೋದಿ ಹಣೆಯಲ್ಲಿ ವಿಭೂತಿ..... ಕೊರಳಲ್ಲಿ ರುದ್ರಾಕ್ಷಿ ಮಾಲೆ....

ನಡೆಡಾಡು ದೇವರ ಸ್ಪರ್ಶ ಜ್ಞಾನದ ತಪೋಭೂಮಿ ಸಿದ್ಧಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಭೇಟಿ ನೀಡಿದರು, ಈ ವೇಳೆ ಅವರ ಹಣೆಯಲ್ಲಿ ವಿಭೂತಿ ಪಟ್ಟಿ ಕೊರಳಲ್ಲಿ ರುದ್ರಾಕ್ಷಿ ಮಾಲೆ ಎದ್ದು ಕಾಣುತ್ತಿತ್ತು.

ಸಿದ್ದಗಂಗಾ ಮಠ ದಲ್ಲಿರುವ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭೇಟಿ ನೀಡಿದ ಅವರಿಗೆ ಮಂತ್ರಾಕ್ಷತೆಯನ್ನು ತಲೆ ಮೇಲೆ ಹಾಕಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವದಿಸಿದರು ನಂತರ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ಆರತಿ ಬೆಳಗಿ ನರೇಂದ್ರ ಮೋದಿ ಪುನೀತರಾದರು.
ಈ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.