ETV Bharat / state

ತುಮಕೂರಲ್ಲಿ ರೌಡಿಶೀಟರ್​ಗಳಿಗೆ ಮಹಿಳಾ ಇನ್ಸ್​​​ಪೆಕ್ಟರ್​​​​​​​​ ಖಡಕ್​ ವಾರ್ನಿಂಗ್​​​

ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಪುಂಡಾಟಿಕೆ ಮಾಡುವ ರೌಡಿಶೀಟರ್​ಗಳಿಗೆ ತುಮಕೂರು ನಗರದ ತಿಲಕ್ ಪಾರ್ಕ್​ ಪೊಲೀಸ್​ ಠಾಣೆಯ ಮಹಿಳಾ ಇನ್ಸ್​ಪೆಕ್ಟರ್ ಪಾರ್ವತಮ್ಮ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಯ ಖಡಕ್​ ವಾರ್ನಿಂಗ್
author img

By

Published : Sep 1, 2019, 1:04 PM IST

ತುಮಕೂರು: ನಗರದ ವ್ಯಾಪ್ತಿಯಲ್ಲಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಪುಂಡಾಟಿಕೆ ಮಾಡುವ ರೌಡಿಶೀಟರ್​ಗಳಿಗೆ ಮಹಿಳಾ ಪೊಲೀಸ್ ಅಧಿಕಾರಿ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಯ ಖಡಕ್​ ವಾರ್ನಿಂಗ್

__ಮುಚ್ಚಿಕೊಂಡು ಇರಬೇಕು, ಇಲ್ಲದಿದ್ದರೆ ಏರಿಯಾ ಬಿಟ್ಟು ಹೋಗಬೇಕು. ನಾವು ಯಾವತ್ತಾದರೂ ಸ್ಟೇಷನ್​ನಿಂದ ಗಂಟು ಮೂಟೆ ಕಟ್ಟುತ್ತೇವೆ. ಆದ್ರೆ ಹೋಗುವ ಮುನ್ನ ಸರಿಯಾಗಿ ಬುದ್ಧಿ ಕಲಿಸಿಯೇ ಹೋಗೋದು ಅಂತ ರೌಡಿಶೀಟರ್​​ಗಳನ್ನು ತುಮಕೂರು ನಗರದ ತಿಲಕ್ ಪಾರ್ಕ್​ ಪೊಲೀಸ್​ ಠಾಣೆಯ ಮಹಿಳಾ ಇನ್ಸ್​ಪೆಕ್ಟರ್ ಪಾರ್ವತಮ್ಮ ಬೆಂಡೆತ್ತಿದ್ದಾರೆ.

ರೌಡಿಶೀಟರ್ ಪಟ್ಟಿಗೆ ಒಮ್ಮೆ ಹೆಸರು ದಾಖಲಾದ್ರೆ ಸಾಯೋವರೆಗೂ ಹಾಗೇ ಇರುತ್ತೆ. ನಿಮ್ಮನ್ನ ಏನು ಬೇಕಾದರೂ ಮಾಡಬಹುದು. ಅದಕ್ಕೆ ಅನುಮತಿ ಬೇಕಾಗಿಲ್ಲ ಎಂದು ವಾರ್ನಿಂಗ್​​ ನೀಡಿದ್ದಾರೆ.

Intro:Body:ರೌಡಿ ಶೀಟರ್ ಗಳಿಗೆ ಮಹಿಳಾ ಇನ್ಸ್ ಪೆಕ್ಟರ್ ರಿಂದ ಖಡಕ್ ವಾನಿಱಂಗ್……
ತುಮಕೂರು
ತುಮಕೂರು ನಗರದ ವ್ಯಾಪ್ತಿಯಲ್ಲಿ ಗಣೇಶೋತ್ಸವಕ್ಕೆ ಭಜಱರಿ ಸಿದ್ದತೆ ನಡೆದಿದೆ ಇದೇ ವೇಳೆ ಪುಂಡಾಟಿಕೆ ಮಾಡೋ ರೌಡಿ ಶೀಟರ್ ಗಳಿಗೆ ಮಹಿಳಾ ಪೊಲೀಸ್ ಖಡಕ್ ವಾನಿಱಂಗ್ ನೀಡಿದ್ದಾರೆ.
‘ಸವಾಱಂಗವನ್ನು ಮುಚ್ಚಿಕೊಂಡ್ ಇರ್ಬೇಕು, ಇಲ್ಲದಿದ್ದರೆ ಏರಿಯಾ ಬಿಟ್ಟುಹೋಗ್ಬೇಕು…ನಾವು ಯಾವತ್ತೂ ಸ್ಟೇಷನ್ ನಿಂದ ಗಂಟು ಮೂಟೆ ಕಟ್ಟೋರೆ, ಆದ್ರೆ ಹೋಗು ಮುನ್ನ ಸರಿಯಾಗ್ ಮಾಡೇ ಹೋಗೋದು.. ಮುಂದೆ ಹೇಳ್ಬೇಕು ಇಂತಹವರು ಇದ್ರು ಅಂತ…’ ಹೀಗೆ ಭಜಱರಿಯಾಗಿ ರೌಡಿ ಶೀಟರ್ ಗಳನ್ನು ಬೆಂಡೆತ್ತಿದ್ದು ತುಮಕೂರು ನಗರದ ತಿಲಕ್ ಪಾಕ್ ಱ ಪೊಲೀಸ್ ಠಾಣೆಯ ಮಹಿಳಾ ಇನ್ಸ್ ಪೆಕ್ಟರ್ ಪಾವಱತಮ್ಮ.
ಚನ್ನಪ್ಪನಪಾಳ್ಯದಲ್ಲಿ ಚೋಟು, ಮೋಟುಗಳು, ಚಡ್ಡಿ ಹಾಕೋಳ್ಳಕ್ಕೆ ಬರೋಲ್ಲ ರಾಜಕೀಯ ಮಾಡ್ತಾವ್ರೆ….
‘ಹೆಂಡ್ತಿ ಮಕ್ಕಳಿದ್ದಾರಾ ನಿನಗೆ, ಮಾಡ್ಕೋಬೇಡಾ ಮಗನೆ ಅನಾಥರಾಗೋತ್ತಾರೆ..ಹೆಂಡ್ತಿ ಮಾಡ್ಕಂಡ್ರೆ ಬೇರೆಯವರ ಪಾಲಾಗ್ತಾರೆ… ಮಕ್ಕಳಾದ್ರೆ ಬೀದಿ ಪಾಲಾಗ್ತಾರೆ ಮಗನೆ..’
‘ರೌಡಿ ಶೀಟರ್ ಗೆ ಯಾರ ಪಮಿಱಷನ್ ತಗೋಳಂಗಿರಲ್ಲ… ಏನು ಬೇಕಾದ್ರೂ ಮಾಡಬಹುದು… ರೌಡಿ ಶೀಟರ್ ಒಮ್ಮೆ ಒಪನ್ ಆದ್ರೆ ಸಾಯೋವರೆಗೂ ಬಿಡಲ್ಲ’ ಎಂದು ರೌಡಿ ಶೀಟರ್ ವೊಬ್ಬನಿಗೆ ವಾನಿಱಂಗ್ ಮಾಡಿದ್ರು.
ಈ ಮೂಲ್ಕ ತಿಲಕ್ ಪಾಕ್ ಱ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಗಳನ್ನು ಬೆಂಡೆತ್ತಿದ ಪರಿ ಇದು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.