ETV Bharat / state

ಬಾತ್​ರೂಮ್​ ಟಬ್​ನಲ್ಲಿ ನವಜಾತ ಶಿಶು ಪತ್ತೆ!

ಆಸ್ಪತ್ರೆಯಲ್ಲಿ ಹೆಣ್ಣು ನವಜಾತ ಶಿಶು ಪತ್ತೆಯಾಗಿದೆ. ಸುಮಾರು 8 ತಿಂಗಳ ನವಜಾತ ಶಿಶು ಇದಾಗಿದ್ದು ತಾಯಿಗೆ ಸಿಬ್ಬಂದಿ ಹಿಡಿಶಾಪ ಹಾಕಿದ್ದಾರೆ.

Tumkur Newborn Girl Baby Case
Tumkur Newborn Girl Baby Case
author img

By

Published : Feb 24, 2022, 2:05 PM IST

ತುಮಕೂರು: ಬಾತ್​​ರೂಮ್​ನಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಕರುಳ ಬಳ್ಳಿಯನ್ನು ಆಸ್ಪತ್ರೆಯ ಬಾತ್​ರೂಮ್​ ಟಬ್​ನಲ್ಲಿ ಎಸೆದು ಪರಾರಿಯಾಗಿದ್ದಾಳೆ.

Tumkur Newborn Girl Baby Case
ನವಜಾತ ಶಿಶು

ಆಸ್ಪತ್ರೆಯ ಸಿಬ್ಬಂದಿ ಬಾತ್​​ರೂಮ್ ಸ್ವಚ್ಛಗೊಳಿಸಲು ಹೋದಾಗ ಮೃತ ನವಜಾತ ಶಿಶು ಪತ್ತೆಯಾಗಿದೆ. ಸುಮಾರು 8 ತಿಂಗಳ ನವಜಾತ ಶಿಶುವಾಗಿದ್ದು ತಾಯಿಗೆ ಸಿಬ್ಬಂದಿ ಹಿಡಿಶಾಪ ಹಾಕಿದ್ದಾರೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.