ETV Bharat / state

ಹುಳಿಯಾರಿನ ಕನಕವೃತ್ತ ವಿವಾದಕ್ಕೆ ತೆರೆ - ಸಚಿವ ಮಾಧುಸ್ವಾಮಿ ಹೇಳಿಕೆ

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಗದ್ದಲ ಎಬ್ಬಿಸಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕನಕವೃತ್ತ ವಿವಾದ ಸುಖಾಂತ್ಯ ಕಂಡಿದೆ

ಹುಳಿಯಾರಿನ ಕನಕವೃತ್ತ ವಿವಾದಕ್ಕೆ ತೆರೆ
author img

By

Published : Nov 21, 2019, 3:52 PM IST

ತುಮಕೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಗದ್ದಲಕ್ಕೆ ಕಾರಣವಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕನಕವೃತ್ತ ವಿವಾದವು ಸುಖಾಂತ್ಯ ಕಂಡಿದೆ. ಸಚಿವ ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಹಾಗೂ ಹೋರಾಟಗಳ ನಂತರ ವಿವಾದಕ್ಕೆ ತೆರೆ ಎಳೆಯಲಾಗಿದೆ.

ಹುಳಿಯಾರಿನ ಕನಕವೃತ್ತ ವಿವಾದಕ್ಕೆ ತೆರೆ

ಸಚಿವರು ಮಾಧುಸ್ವಾಮಿ ಕಾಗಿನೆಲೆ ಗುರುಪೀಠದ ಈಶ್ವರಾನಂದ ಶ್ರೀಗಳಿಗೆ ಕ್ಷಮೆ ಕೇಳಬೇಕು. ಹಾಗೂ ವೃತ್ತಕ್ಕೆ ಖಾಯಂ ಆಗಿ ಕನಕವೃತ್ತ ಎಂದು ನಾಮಕರಣ ಮಾಡಬೇಕೆಂದು ಹುಳಿಯಾರು ಬಂದ್​ಗೆ ಕರೆ ನೀಡಲಾಗಿತ್ತು.

ಇದೀಗ ಅಂತಿಮವಾಗಿ ಹುಳಿಯಾರಿನ ವೃತ್ತಕ್ಕೆ ತಾಲೂಕು ಆಡಳಿತದ ಸಮ್ಮತಿಯ ಮೇರೆಗೆ ಕನಕ ವೃತ್ತ ಎಂದು ನಾಮಫಲಕವನ್ನು ಹಾಕಲಾಗಿದೆ.

Intro:ಸುಖಾಂತ್ಯ ಕಂಡ ಹುಳಿಯಾರಿನ ಕನಕ ವೃತ್ತ ವಿವಾದ.....

ತುಮಕೂರು
ಬಹು ವಿವಾದಕ್ಕೆ ಒಳಗಾಗಿದ್ದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿನ ಕನಕ ವೃತ್ತ ವಿವಾದವು ಪ್ರತಿಭಟನೆ ಹಾಗೂ ಹೋರಾಟಗಳ ನಂತರ ಸುಖಾಂತ್ಯ ಕಂಡಿದೆ.
ಸಚಿವ ಮಾಧುಸ್ವಾಮಿ ಅವರು ಕನಕ ವೃತ್ತ ವಿವಾದಕ್ಕೆ ಸಂಬಂಧಪಟ್ಟಂತೆ ನಡೆದ ಶಾಂತಿ ಸಭೆಯಲ್ಲಿ ಕಾಗಿನೆಲೆ ಗುರುಪೀಠದ ಈಶ್ವರಾನಂದ ಸ್ವಾಮೀಜಿ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಕ್ಷಮೆ ಕೇಳಬೇಕು ಎಂದು ನಾಮಕರಣ ಮಾಡಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಇಂದು ಹುಳಿಯಾರ್ ಬಂದ್ಗೆ ಕರೆ ನೀಡಲಾಗಿತ್ತು.
ಅಂತಿಮವಾಗಿ ವೃತ್ತದಲ್ಲಿ ಕನಕ ವೃತ್ತ ಎಂದು ನಾಮಫಲಕವನ್ನು ಹಾಕುವ ಮೂಲಕ ಸಮುದಾಯದ ಮುಖಂಡರು ಸಂಭ್ರಮಿಸಿದರು ಇದಕ್ಕೆ ತಾಲೂಕಾಡಳಿತ ಕೂಡ ಸಮ್ಮತಿ ಸೂಚಿಸಿತು.
ಬೈಟ್: ಡಾ. ರಂಗನಾಥ್, ಹುಳಿಯಾರು ಕುರುಬ ಸಮುದಾಯದ ಮುಖಂಡ... .

Body:ತುಮಕೂರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.