ETV Bharat / state

ಪ್ರಾಣಿಗಳನ್ನು ಪ್ರೀತಿಸಿ, ಸಸ್ಯಹಾರಿಗಳಾಗಿ : ಧ್ಯಾನ ಪ್ರಚಾರ ಟ್ರಸ್ಟ್​ ಅಧ್ಯಕ್ಷ ವರಹಮೂರ್ತಿ ಕರೆ

author img

By

Published : Nov 5, 2019, 5:22 PM IST

ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಎಲ್ಲರೂ ಸಸ್ಯಹಾರಿಗಳಾಗೋಣವೆಂದು, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್​ನ ಅಧ್ಯಕ್ಷ ವರಹಮೂರ್ತಿ ತಿಳಿಸಿದರು. ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮಹಾಕರುಣ ಶಾಕಾಹಾರ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಕರುಣ ಶಾಕಾಹಾರ ಜನಜಾಗೃತಿ ಜಾ

ತುಮಕೂರು: ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಎಲ್ಲರೂ ಸಸ್ಯಹಾರಿಗಳಾಗೋಣವೆಂದು, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್​ನ ಅಧ್ಯಕ್ಷ ವರಹಮೂರ್ತಿ ತಿಳಿಸಿದರು. ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮಹಾಕರುಣ ಶಾಕಾಹಾರ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಣಿಗಳನ್ನು ಹಿಂಸಿಸಬಾರದು ಅಹಿಂಸಾ ಪರಮೋಧರ್ಮವೆಂದು ಜ್ಞಾನಿಗಳು ಸಾರಿದ್ದು, ಎಲ್ಲರೂ ಸಸ್ಯಹಾರಿಗಳಾಗುವ ಮೂಲಕ ಪ್ರಾಣಿಗಳನ್ನು ಪ್ರೀತಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಹಾಕರುಣ ಶಾಕಾಹಾರ ಜನಜಾಗೃತಿ ಜಾ

ಸಸ್ಯಹಾರ ಒಂದು ದಿವ್ಯವಾದ ಆಹಾರವಾಗಿದ್ದು, ಅದು ಆನಂದವಾದ ಆಹಾರ ಎಂದರು. ಸಸ್ಯಾಹಾರ ಮಾನವರ ಆಹಾರವಾಗಿದ್ದು, ಹಾಗಾಗಿ ಪ್ರಾಣಿಗಳನ್ನು ಕೊಂದು ಆಹಾರ ಸೇವಿಸುವುದನ್ನು ಬಿಡಬೇಕು ಎಂದರು. ಎಲ್ಲಾ ಪ್ರಾಣಿಗಳಲ್ಲಿಯೂ ದೇವರು ಇರುತ್ತಾನೆ, ಹಾಗಾಗಿ ಪ್ರಾಣಿಗಳನ್ನು ಪ್ರೀತಿಸಿ ಎಂದು ಕರೆ ನೀಡಿದರು. ಸಿದ್ಧಗಂಗಾಶ್ರೀಗಳು ಸೇರಿದಂತೆ ಅನೇಕ ಶರಣರು ಅಹಿಂಸಾ ಪರಮೋಧರ್ಮ ಎಂದು ಸಾರಿದ್ದಾರೆ. ಆದ್ದರಿಂದ ಎಲ್ಲರೂ ಪ್ರಾಣಿಗಳನ್ನು ಪ್ರೀತಿಸೋಣ. ಈ ಮೂಲಕ ಎಲ್ಲರೂ ಶಾಕಾಹಾರಿಗಳಾಗೊಣ ಎಂದು ತಿಳಿಸಿದರು.

Intro:ತುಮಕೂರು: ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಮಹಾತ್ಮಗಾಂಧೀಜಿ, ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಅವರುಗಳು ಅಹಿಂಸಾ ಪರಮೋಧರ್ಮ ಎಂದು ಸಾರಿದವರು. ಎಲ್ಲರೂ ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಎಲ್ಲರೂ ಶಾಖಾಹಾರಿಗಳಾಗೋಣ ಎಂದು ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ ನ ಅಧ್ಯಕ್ಷ ವರಹಮೂರ್ತಿ ತಿಳಿಸಿದರು.

Body: ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಸ್ಪತ್ರೆಯವರೆಗೂ ಪ್ರಾಣಿಗಳನ್ನು ಹಿಂಸಿಸಬಾರದು ಅಹಿಂಸಾ ಪರಮೋಧರ್ಮ ಎಂದು ಜ್ಞಾನಿಗಳು ಸಾರಿದ್ದಾರೆ ಎಲ್ಲರೂ ಸಸ್ಯಹಾರಿಗಳಾಗುವ ಮೂಲಕ ಪ್ರಾಣಿಗಳನ್ನು ಕೊಲ್ಲದೇ ಅವುಗಳನ್ನು ಪ್ರೀತಿಸೋಣ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೆಂಗಳೂರಿನ ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ ವತಿಯಿಂದ ಹನ್ನೊಂದು ದಿನಗಳ ಮಹಾಕಾರಣ ಶಾಖಾಹಾರ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಗತ್ತಿನಲ್ಲಿರುವ ಪ್ರತಿಯೊಬ್ಬರು ಶಾಖಾಹಾರಿಗಳಾಗಬೇಕು, ಧ್ಯಾನಿಗಳಾಗುವ ಮೂಲಕ ಅವರ ಜೀವನವನ್ನು ಅವರೇ ಸುಂದರವನ್ನಾಗಿಸಿಕೊಳ್ಳಬೇಕು. ಪ್ರಕೃತಿಯಲ್ಲಿ ಅವರು ಬೆರೆಯುವ ಜೊತೆಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ಧ್ಯೇಯದೊಂದಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ವರಹಮೂರ್ತಿ, ಸಸ್ಯಹಾರಿ ಒಂದು ದಿವ್ಯವಾದ ಆಹಾರ, ಸಸ್ಯಾಹಾರವೇ ಆನಂದವಾದ ಆಹಾರ. ಸಸ್ಯಾಹಾರ ಮಾನವರ ಆಹಾರ. ಹಾಗಾಗಿ ಪ್ರಾಣಿಗಳನ್ನು ಕೊಂದು ಸೇವಿಸುವುದನ್ನು ಬಿಡಬೇಕು, ಆ ಮೂಲಕ ಹಿಂಸಾ ಮಾರ್ಗವನ್ನು ಬಿಟ್ಟು ಅಹಿಂಸಾ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು ಎಲ್ಲಾ ಪ್ರಾಣಿಗಳಲ್ಲೂ ದೇವರು ಇರುತ್ತಾನೆ ಹಾಗಾಗಿ ಪ್ರಾಣಿಗಳನ್ನು ಪ್ರೀತಿಸಿ ಎಂದರು.
ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಮಹಾತ್ಮಗಾಂಧೀಜಿ, ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಅವರುಗಳು ಅಹಿಂಸಾ ಪರಮೋಧರ್ಮ ಎಂದು ಸಾರಿದವರು. ಎಲ್ಲರೂ ಪ್ರಾಣಿಗಳನ್ನು ಪ್ರೀತಿಸೋಣ ಆ ಮೂಲಕ ಎಲ್ಲರೂ ಶಾಖಾಹಾರಿಗಳಾಗೊಣ ಎಂದು ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ ನ ಅಧ್ಯಕ್ಷ ವರಹಮೂರ್ತಿ ತಿಳಿಸಿದರು.
ಬೈಟ್: ವರಹಮೂರ್ತಿ, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ ನ ಅಧ್ಯಕ್ಷ

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.