ETV Bharat / state

ಸ್ಮಾರ್ಟ್​ ಸಿಟಿ ತುಮಕೂರಿನಲ್ಲಿ ಎಲ್ಲರ ಸೆಳೆಯುತ್ತಿದೆ ಹೈಟೆಕ್ ಬಸ್​ ನಿಲ್ದಾಣ

ತುಮಕೂರು ನಗರದಲ್ಲಿ ಒಟ್ಟು 13 ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಪ್ರಾಯೋಗಿಕವಾಗಿ ತುಮಕೂರು ವಿವಿ ಎದುರು ಮೊದಲ ಬಸ್ ನಿಲ್ದಾಣ ಸಿದ್ಧವಾಗಿ ಸ್ವಾತಂತ್ರ್ಯ ದಿನಾಚರಣೆಯ ದಿನ ಉದ್ಘಾಟನೆಗೊಂಡಿದೆ.

author img

By

Published : Aug 18, 2019, 4:04 AM IST

ತುಮಕೂರು: ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾದ ನಂತರ ತುಮಕೂರು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಕೆಲವು ವೇಗವಾಗಿ ನಡೆದರೆ ಮತ್ತೆ ಕೆಲ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಇದರ ಮಧ್ಯೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಿದ್ಧವಾಗಿರುವ ಹೈಟೆಕ್ ಬಸ್ ನಿಲ್ದಾಣ ಎಲ್ಲರನ್ನು ಸೆಳೆಯುತ್ತಿದೆ.

ಸ್ಮಾರ್ಟ್​ ಸಿಟಿ ತುಮಕೂರಿನಲ್ಲಿ ಎಲ್ಲರ ಸೆಳೆಯುತ್ತಿದೆ ಹೈಟೆಕ್ ಬಸ್​ ನಿಲ್ದಾಣ

ತುಮಕೂರು ವಿಶ್ವವಿದ್ಯಾನಿಲಯದ ಎದುರು ಸಿದ್ದವಾಗಿರುವ ಬಸ್ ನಿಲ್ದಾಣ ಈಗ ಎಲ್ಲರ ಆಕರ್ಷಣೆಯ ತಾಣ ಎನಿಸಿದೆ. ಈ ಬಸ್ ನಿಲ್ದಾಣದ ವಿಶೇಷತೆಯೆಂದರೆ ಪ್ರಯಾಣಿಕರಿಗೆ ಅಗತ್ಯವಾದ ವಸ್ತುಗಳು ಸಿಗಲಿವೆ, ಇನ್ನು ಪ್ರಯಾಣಿಕರಿಗೆ ವೈ-ಫೈ ಸೌಲಭ್ಯ ಸಹ ಕಲ್ಪಿಸಲಾಗಿದೆ. ಬಸ್‌ಗಳ ಮಾಹಿತಿ ಕೂಡ ಸಿಗಲಿದ್ದು, ನಗರದ ವಿವಿಧೆಡೆ ಯಾವ ಸಮಯದಲ್ಲಿ ಯಾವ ನಂಬರ್ ಬಸ್ ಬರಲಿದೆ, ಯಾವೆಲ್ಲಾ ಮಾರ್ಗವಾಗಿ ಚಲಿಸಲಿದೆ ಎಂಬುದನ್ನು ತಿಳಿಯಬಹುದು. ಜೊತೆಗೆ ನಿಲ್ದಾಣದ ಮೂಲಕ ಯಾವೆಲ್ಲಾ ನಗರಗಳಿಗೆ ಬಸ್​ಗಳು ಹೋಗಲಿವೆ ಎಂಬುದನ್ನು ಪ್ರಯಾಣಿಕರು ತಿಳಿಯಬಹುದಾಗಿದೆ.

Intro:ತುಮಕೂರು: ತುಮಕೂರು ನಗರ ದಿನೇದಿನೇ ವೇಗವಾಗಿ ಬೆಳೆಯುತ್ತಿದೆ, ಇದರ ಮಧ್ಯೆ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾದ ನಂತರ ತುಮಕೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಕೆಲವು ವೇಗವಾಗಿ ನಡೆದರೆ ಮತ್ತೆ ಕೆಲ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಇದರ ಮಧ್ಯೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಿದ್ಧವಾಗಿರುವ ಹೈಟೆಕ್ ಬಸ್ ನಿಲ್ದಾಣ ಎಲ್ಲರನ್ನು ಸೆಳೆಯುತ್ತಿದೆ.

Body:ಹೌದು ತುಮಕೂರು ವಿಶ್ವವಿದ್ಯಾನಿಲಯದ ಎದುರು ಸಿದ್ದವಾಗಿರುವ ಬಸ್ ನಿಲ್ದಾಣ ಈಗ ಎಲ್ಲರ ಆಕರ್ಷಣೆಯ ತಾಣ ಎನಿಸಿದೆ.
ತುಮಕೂರು ನಗರದಲ್ಲಿ ಒಟ್ಟು 13 ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಪ್ರಾಯೋಗಿಕವಾಗಿ ತುಮಕೂರು ವಿವಿ ಎದುರು ಮೊದಲ ಬಸ್ ನಿಲ್ದಾಣ ಸಿದ್ಧವಾಗಿ ಸ್ವಾತಂತ್ರ್ಯ ದಿನಾಚರಣೆಯ ದಿನ ಉದ್ಘಾಟನೆಗೊಂಡಿದೆ.
ಈ ಬಸ್ ನಿಲ್ದಾಣದ ವಿಶೇಷತೆಯೆಂದರೆ ಪ್ರಯಾಣಿಕರಿಗೆ ಅಗತ್ಯವಾದ ವಸ್ತುಗಳು ಸಿಗಲಿವೆ, ಇನ್ನು ಪ್ರಯಾಣಿಕರಿಗೆ ವೈ-ಫೈ ಸೌಲಭ್ಯ ಸಹ ಕಲ್ಪಿಸಲಾಗಿದೆ. ಬಸ್‌ಗಳ ಮಾಹಿತಿ ಕೂಡ ಸಿಗಲಿದ್ದು, ನಗರದ ವಿವಿಧೆಡೆ ಯಾವ ಸಮಯದಲ್ಲಿ ಯಾವ ನಂಬರ್ ಬಸ್ ಬರಲಿದೆ, ಯಾವೆಲ್ಲ ಮಾರ್ಗವಾಗಿ ಚಲಿಸಲಿದೆ ಎಂಬುದನ್ನು ತಿಳಿಯಬಹುದು. ಜೊತೆಗೆ ನಿಲ್ದಾಣದ ಮೂಲಕ ಯಾವೆಲ್ಲಾ ನಗರಗಳಿಗೆ ಬಸ್ ಗಳು ಹೋಗಲಿವೆ ಎಂಬುದನ್ನು ಪ್ರಯಾಣಿಕರು ತಿಳಿಯಬಹುದಾಗಿದೆ.

Conclusion:ಹೀಗೆ ಒಂದಷ್ಟು ಸೌಲಭ್ಯಗಳಿಂದ ಸಿದ್ಧವಾಗಿರುವ ಹೈಟೆಕ್ ಬಸ್ ನಿಲ್ದಾಣವನ್ನು ಪ್ರಯಾಣಿಕರು ಮುಂದಿನ ದಿನಗಳಲ್ಲಿ ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.