ETV Bharat / state

ಮುಸ್ಲಿಂ ಯುವಕರು ಮಾಡಿದರು ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ! - Funeral of Covid infected in Tumkuru

ಕಳೆದ ಒಂದೂವರೆ ತಿಂಗಳಿನಿಂದ 15 ಯುವಕರು ಎರಡು ತಂಡಗಳಾಗಿ ಮಾಡಿಕೊಂಡು ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಯಾವುದೇ ಸಮುದಾಯದ ವ್ಯಕ್ತಿ ಮೃತಪಟ್ಟರೂ ಅವರವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಾರೆ.

ಮುಸ್ಲಿಂ ಯುವಕರಿಂದ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ!

author img

By

Published : May 27, 2021, 4:30 PM IST

ತುಮಕೂರು : ತುರುವೇಕೆರೆಯ ಮುಸ್ಲಿಂ ಯುವಕರ ತಂಡವೊಂದು ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಿದೆ. ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರ ಮಾಡಲು ಹಿಂದೇಟು ಹಾಕುವ ಕುಟುಂಬಸ್ಥರಿಗೆ ಈ ತಂಡ ನೆರವಾಗುತ್ತಿದೆ.

ಕಳೆದ ಒಂದೂವರೆ ತಿಂಗಳಿನಿಂದ 15 ಯುವಕರು ಎರಡು ತಂಡಗಳಾಗಿ ಮಾಡಿಕೊಂಡು ಈ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಸಮುದಾಯದ ವ್ಯಕ್ತಿ ಮೃತಪಟ್ಟರೂ ಅವರವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಾರೆ.

ಮುಸ್ಲಿಂ ಯುವಕರಿಂದ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ!

ಬಹುತೇಕ ಕಡೆ ಕುಟುಂಬಸ್ಥರು ಮೃತದೇಹದ ಹತ್ತಿರವೇ ಸುಳಿಯುವುದಿಲ್ಲ. ಆದರೂ, ಈ ಯುವಪಡೆ ಆಸ್ಪತ್ರೆಯಿಂದ ಜಮೀನಿಗೆ ಅಥವಾ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದು ಅಂತ್ಯಕ್ರಿಯೆ ಮಾಡುತ್ತಾರೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕಾರ್ಯ ಮಾಡುತ್ತಾರೆ. ಅಫ್ಜಲ್ ಹಾಗೂ ಸ್ನೇಹ ಬಳಗ ಯಾವುದೇ ಫಲಾಪೇಕ್ಷೆಯಿಲ್ಲದೆ ಈ ಕಾರ್ಯದಲ್ಲಿ ತೊಡಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.