ETV Bharat / state

ಕಳಪೆ ಬಿತ್ತನೆ ಬೀಜ ಪೂರೈಕೆ ಆರೋಪ, ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು

author img

By

Published : Nov 9, 2019, 6:32 AM IST

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಮಿಲ್​ಗಳಿಂದ ಖರೀದಿಸಿದ ಬಿತ್ತನೆ ಶೇಂಗಾ ಬೀಜ 10 ದಿನವಾದರೂ ಮೊಳಕೆ ಒಡೆಯದ ಕಾರಣ ಸೂಕ್ತ ಪರಿಹಾರ ನೀಡಲು, ರೈತರು ತಹಶಿಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದರು.

ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು

ತುಮಕೂರು : ಪಾವಗಡ ಪಟ್ಟಣದ ಮಿಲ್​ಗಳಿಂದ ಖರೀದಿಸಿದ ಬಿತ್ತನೆ ಶೇಂಗಾ ಬೀಜ 10 ದಿನವಾದರೂ ಮೊಳಕೆ ಒಡೆಯದ ಕಾರಣ, ಸೂಕ್ತ ಪರಿಹಾರ ನೀಡಲು ಖರೀದಿಸಿದ ರೈತರು ತಹಶಿಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ವೇಳೆ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ, ಚಿಕ್ಕಹಳ್ಳಿ ಗ್ರಾಮದ ಸುಮಾರು 11 ರೈತರು ಪಾವಗಡ ಪಟ್ಟಣದ ಬೋಮ್ಮತನಹಳ್ಳಿ ರಸ್ತೆಯ ಮಾರುತಿ ಮಿಲ್​ನಲ್ಲಿ ಬಿತ್ತನೆ ಶೇಂಗಾ ಬೀಜ ಖರೀದಿಸಿದ್ದಾರೆ.

ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು

ಆದರೆ ಹತ್ತು ದಿನಗಳ ಮೇಲಾದರು ಬೀಜ ಮೊಳಕೆ ಒಡೆಯದ ಕಾರಣ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿದ ಮಿಲ್ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.

Intro:Body:ತುಮಕೂರು / ಪಾವಗಡ

ಪಟ್ಟಣದ ಆನೇಕ ಮಿಲ್ ಗಳಲ್ಲಿ ರೈತರಿಗೆ ಕಳಪೆ ಬಿತ್ತನೆ ಶೇಂಗಾ ಬೀಜ ಮಾರಾಟ ಮಾಡಿದ್ದು ಖರೀದಿಸಿದ ರೈತರು ಬಿತ್ತನೆ ಮಾಡಿ ೧೦ ದಿನ ಮೋಳಕೆ ಹೋಡೆಯದಾ ಕಾರಣ ಸೂಕ್ತ ಪರಿಹಾರಕ್ಕಾಗಿ ರೈತ ಸಂಘದ ಮೂಲಕ ತಹಶಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ಅಧ್ಯಕ್ಷರಾದ ನರಸಿಂಹ್ಮ ರೆಡ್ಡಿ ಮಾತನಾಡಿ ಚಿಕ್ಕಹಳ್ಳಿ ಗ್ರಾಮದ ಸುಮಾರು ೧೧ ರೈತರು ಪಾವಗಡ ಪಟ್ಟಣದ ಬೋಮ್ಮತನಹಳ್ಳಿ ರಸ್ತೆಯ ಮಾರುತಿ ಮಿಲ್ ನಲ್ಲಿ ಚಿಕ್ಕಹಳ್ಳಿ ಗ್ರಾಮದ ಗೋವಿಂದ, ಸತೀಶ್, ಕೃಷ್ಣಪ್ಪ ,ಶೇಖರ, ರಾಮು,ರಮೇಶ್ ಸೇರಿದಂತೆ ಹಲವು ರೈತರು ೧ ಕ್ವೀಂಟಾಲ್ ೧೦೫೦೦ ರಂತೆ ಬಿತ್ತನೆ ಶೇಂಗಾ ಬೀಜ ಖರೀದಿಸಿ ಬಿತ್ತನೆ ಮಾಡಿ ಹತ್ತು ದಿನಗಳ ಮೇಲಾದರು ಮೋಳಕೆ ಹೋಡೆಯದಾ ಕಾರಣ ಕಳಪೇ ಬಿತ್ತನೆ ಬೀಜ ಪೂರೈಕೆ ಮಾಡಿದ ಮಿಲ್ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೋಡಿಸಬೇಕೆಂದು ಒತ್ತಾಯಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷರಾದ ನರಸಿಂಹ್ಮ ರೆಡ್ಡಿ ಬೈಯಿಟ್ಸ್Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.