ETV Bharat / state

ಮುಷ್ಕರ ಸಂಬಂಧ ವೈದ್ಯರು ಯಾವುದೇ ಲಿಖಿತ ವರದಿ ನೀಡಿಲ್ಲ : ಡಿಹೆಚ್ಒ ಸ್ಪಷ್ಟನೆ

ಸರ್ಕಾರಿ ವೈದ್ಯರ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಎಚ್ಚರಿಕೆ ನೀಡಲಾಗಿದೆ. ತುಮಕೂರಿನಲ್ಲಿ ಜಿಲ್ಲಾ ವೈದ್ಯರ ಸಂಘವು ಈ ಮುಷ್ಕರ ಕುರಿತು ಯಾವುದೇ ಲಿಖಿತ ವರದಿ ಸಲ್ಲಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಾಹಿತಿ ನೀಡಿದ್ದಾರೆ..

Doctors have Not issued any written report of the strike DHO
ಮುಷ್ಕರ ಸಂಬಂಧ ವೈದ್ಯರು ಯಾವುದೇ ಲಿಖಿತ ವರದಿ ನೀಡಿಲ್ಲ: ಡಿಹೆಚ್​​​ಓ ಸ್ಪಷ್ಟನೆ
author img

By

Published : Sep 15, 2020, 7:58 PM IST

ತುಮಕೂರು : ಸೆಪ್ಟೆಂಬರ್‌ 15ರಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಮುಷ್ಕರ ಹಿನ್ನೆಲೆ ಈವರೆಗೂ ಜಿಲ್ಲೆಯ ವೈದ್ಯರು ಯಾವುದೇ ರೀತಿಯ ಲಿಖಿತ ವರದಿಯನ್ನು ಸಲ್ಲಿಸಿಲ್ಲ.

ಹೀಗಾಗಿ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಸೇರಿದಂತೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಕೋವಿಡ್-19 ಚಿಕಿತ್ಸಾ ಘಟಕದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ದೊರೆಯಲಿವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.