ETV Bharat / state

ಕಲ್ಪತರು ನಾಡಿನಲ್ಲಿ ಇಂದು 443 ಮಂದಿಗೆ ಕೊರೊನಾ ಸೋಂಕು

author img

By

Published : Sep 29, 2020, 9:53 PM IST

ತುಮಕೂರು ಜಿಲ್ಲೆಯಲ್ಲಿ ಇಂದು 443 ಮಂದಿಗೆ ಸೋಂಕು ತಗಲಿದ್ದು, ಇದುವರೆಗೂ 13,013 ಮಂದಿಗೆ ಸೋಂಕು ತಗುಲಿದೆ.

Tumkur
ತುಮಕೂರು

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು 443 ಮಂದಿಗೆ ಸೋಂಕು ತಗಲಿದ್ದು, ಇದುವರೆಗೂ 13,013 ಮಂದಿಗೆ ಸೋಂಕು ತಗುಲಿದೆ.

ಇಂದು ತುಮಕೂರು ತಾಲೂಕಿನಲ್ಲಿ 270 ಮಂದಿಗೆ ಸೋಂಕು ತಗುಲಿದ್ದರೆ, ಮಧುಗಿರಿ ತಾಲೂಕಿನಲ್ಲಿ 41 ಮಂದಿಗೆ, ಗುಬ್ಬಿ ತಾಲೂಕಿನಲ್ಲಿ 39, ಕುಣಿಗಲ್ ತಾಲೂಕಿನಲ್ಲಿ 34, ಪಾವಗಡ ತಾಲೂಕಿನಲ್ಲಿ 29 ಮಂದಿಗೆ, ಶಿರಾ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ 28, ತುರುವೇಕೆರೆ ತಾಲೂಕಿನಲ್ಲಿ 24 ಮಂದಿಗೆ, ಕೊರಟಗೆರೆ ತಾಲೂಕಿನಲ್ಲಿ 22 ಮಂದಿಯಲ್ಲಿ ವೈರಸ್​ ಕಾಣಿಸಿಕೊಂಡಿದೆ.

ಇಂದು 259 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 10,470 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 2,248 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 220 ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.