ETV Bharat / state

ಕಲ್ಪತರು ನಾಡಿನಲ್ಲಿ ಇಂದು 272 ಮಂದಿಗೆ ಕೊರೊನಾ ಸೋಂಕು.....

author img

By

Published : Sep 27, 2020, 10:07 PM IST

ತುಮಕೂರು ಜಿಲ್ಲೆಯಲ್ಲಿ ಇಂದು 272 ಮಂದಿಗೆ ಕೊರೊನಾ ಸೋಂಕು ತಗುಲಿದೆ.

Corona Latest News Tumkur
ತುಮಕೂರು

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು 272 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 12,321 ಕ್ಕೇರಿಕೆಯಾಗಿದೆ.

ತುಮಕೂರು ತಾಲ್ಲೂಕಿನಲ್ಲಿ 69 ಮಂದಿಗೆ ಸೋಂಕು ತಗುಲಿದ್ದರೆ ಶಿರಾ ತಾಲೂಕಿನಲ್ಲಿ 43 ಮಂದಿಗೆ, ಮಧುಗಿರಿ ತಾಲ್ಲೂಕಿನಲ್ಲಿ 38 ಮಂದಿಗೆ, ತಿಪಟೂರು ತಾಲ್ಲೂಕಿನಲ್ಲಿ 30, ಪಾವಗಡ ತಾಲೂಕಿನಲ್ಲಿ 22, ಕುಣಿಗಲ್ ತಾಲೂಕಿನಲ್ಲಿ 18, ಕೊರಟಗೆರೆ ತಾಲೂಕಿನಲ್ಲಿ 17, ತುರುವೇಕೆರೆ ತಾಲೂಕಿನಲ್ಲಿ 15, ಗುಬ್ಬಿ ತಾಲೂಕಿನಲ್ಲಿ 13, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ.

ಇಂದು 184 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 10,002 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 218 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಏಳು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ಮೃತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.