ETV Bharat / state

ನಕಲಿ ಪೊಲೀಸರಿಂದ ಮಹಿಳೆಯ ಮಾಂಗಲ್ಯ ಸರ ಅಪಹರಣ

ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು, ನಾವು ಪೊಲೀಸರೆಂದು  ನಂಬಿಸಿ ಮಾಂಗಲ್ಯ ಸರವನ್ನು ಈ ರೀತಿ ಕೋರಳಲ್ಲಿ ಹಾಕಿಕೊಂಡು ತೆರಳಿದರೆ ಕದಿಯುತ್ತಾರೆ. ಒಂದು ಕವರ್​ನಲ್ಲಿ ಹಾಕಿ ಕೋಡುತ್ತೆವೆಂದು ನಂಬಿಸಿ ಕವರ್​ನಲ್ಲಿ ಇಟ್ಟ ರೀತಿ ನಾಟಕವಾಡಿದ್ದಾರೆ.

author img

By

Published : May 12, 2019, 11:20 AM IST

ಮೋಸ ಹೋದ ಪಾವಗಡ ಪಟ್ಟಣದ ವಿನಾಯಕ ನಗರದ ವಿಜಯಮ್ಮ

ತುಮಕೂರು: ಪೊಲೀಸರೆಂದು ನಂಬಿಸಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕದ್ದು ಯಾಮಾರಿಸಿ ಪರಾರಿಯಾಗಿರುವ ಘಟನೆ ಪಾವಗಡದ ಮಾರುತಿ ಚಿತ್ರಮಂದಿರದ ಬಳಿ ನಡೆದಿದೆ.

ಪಾವಗಡ ಪಟ್ಟಣದ ವಿನಾಯಕ ನಗರದ ವಿಜಯಮ್ಮ ಮೋಸ ಹೋದವರಾಗಿದ್ದಾರೆ. ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು, ತಾವು ಪೊಲೀಸರೆಂದು ನಂಬಿಸಿ ಮಾಂಗಲ್ಯ ಸರವನ್ನು ಈ ರೀತಿ ಕೋರಳಲ್ಲಿ ಹಾಕಿಕೊಂಡು ತೆರಳಿದರೆ ಕದಿಯುತ್ತಾರೆ. ಒಂದು ಕವರ್​ನಲ್ಲಿ ಹಾಕಿ ಕೋಡುತ್ತೆವೆಂದು ನಂಬಿಸಿ ಕವರ್​ನಲ್ಲಿ ಇಟ್ಟ ರೀತಿ ನಾಟಕವಾಡಿದ್ದಾರೆ.

ಮೋಸ ಹೋದ ಪಾವಗಡ ಪಟ್ಟಣದ ವಿನಾಯಕ ನಗರದ ವಿಜಯಮ್ಮ

ವಿಜಯಮ್ಮ ಮನೆಗೆ ಹೋಗಿ ಕವರ್ ತೆರೆದು ನೋಡಿದ್ರೆ ಕಲ್ಲು ಇರುವುದು ಪತ್ತೆಯಾಗಿದೆ. ಇದೇ ರೀತಿ ಪದೇ ಪದೆ ಪಾವಗಡ ಪಟ್ಟಣದಲ್ಲಿ ಪೊಲೀಸರೆಂದು ನಂಬಿಸಿ ಅಮಾಯಕ ಮಹಿಳೆಯರ ಕೋರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಲಾಗುತ್ತಿದೆ. ಇಂತಹ ನಕಲಿ ಪೊಲೀಸರನ್ನು ಮಟ್ಟಹಾಕುವ ಮೂಲಕ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Intro:ನಕಲಿ ಪೊಲೀಸರಿಂದ ಮಹಿಳೆಯ ಮಾಂಗಲ್ಯ ಸರ ಅಪಹರಣ.....

ತುಮಕೂರು
ಪೋಲಿಸರೆಂದು ನಂಬಿಸಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕದ್ದು ಯಾಮಾರಿಸಿ
ಪರಾರಿಯಾಗಿರುವ ಘಟನೆ ಪಾವಗಡದ ಮಾರುತಿ
ಚಿತ್ರಮಂದಿರದ ಬಳಿ ಶನಿವಾರ ಸಂಜೆ
ನಡೆದಿದೆ.

ಪಾವಗಡ ಪಟ್ಟಣದ ವಿನಾಯಕ ನಗರದ ವಿಜಯಮ್ಮ ಮೋಸ ಹೋದವರಾಗಿದ್ದಾರೆ. ಆಸ್ಪತ್ರೆಯಿಂದ ಮನೆಯಿಂದ ತೆರಳು ತ್ತಿದ್ದರು. ಈ ವೇಳೆ
ರಸ್ತೆಯಲ್ಲಿ ದ್ವೀಚಕ್ರ ವಾಹನದಲ್ಲಿ ಬಂದ
ಇಬ್ಬರು ಕಳ್ಳರು ನಾವು ಪೋಲಿಸರೆಂದು
ನಂಬಿಸಿ ಮಾಂಗಲ್ಯ ಸರವನ್ನು ಈ ರೀತಿ ಕೋರಳಲ್ಲಿ
ಹಾಕಿಕೊಂಡು ತೆರಳಿದರೆ ಕದಿಯುತ್ತಾರೆ .
ಒಂದು ಕವರ್ ಹಾಕಿ ಕೋಡುತ್ತೆವೆಂದು ನಂಬಿಸಿ
ಕವರ್‍ನಲ್ಲಿ ಇಟ್ಟು ಕೊಡುವ ನಾಟಕ ವಾಡಿದ್ದಾರೆ.
ಆನಂತರ ಮನೆಗೆ ಹೋಗಿ ಕವರ್ ತೆರೆದು ನೋಡಿದ್ರೆ ಕಲ್ಲು ಇರುವುದು ಪತ್ತೆಯಾಗಿದೆ. ಈ ರೀತಿ ಯಾಮಾರಿಸಿ ಚಿನ್ನದ ಸರ
ಕದ್ದು ಪರಾರಿಯಾಗಿದ್ದಾರೆ ಎಂದು ಮೊಸಕ್ಕೊಳ ಗಾದ ವಿಜಯಮ್ಮ ತಿಳಿಸಿದ್ದಾರೆ.

ಇದೇ ರೀತಿ ಪದೇ ಪದೇ ಪಾವಗಡ ಪಟ್ಟಣದಲ್ಲಿ
ಪೋಲಿಸರೆಂದು ನಂಬಿಸಿ ಮಹಿಳೆಯರ
ಕೋರಳಲ್ಲಿದ್ದ ಚಿನ್ನದ ಸರ ವನ್ನು ಅಮಾಯಕರಿಂದ ಯಗರಿಸಲಾಗುತ್ತಿದೆ.

ಇಂತಹ ನಕಲಿ ಪೊಲೀಸರನ್ನು
ಮಟ್ಟಹಾಕುವ ಮೂಲಕ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.Body:TumakuruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.