ETV Bharat / state

ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕೋರಿ ತುಮಕೂರಲ್ಲಿ ಮೌನಾಚರಣೆ - ಇಂಜಿನಿಯರಿಂಗ್ ವಿದ್ಯಾರ್ಥಿನಿ'

ತುಮಕೂರಿನ ಅಮಾನಿಕೆರೆ ಪಾರ್ಕ್ ಮುಂಭಾಗದಲ್ಲಿ ಎಐಎಂಎಸ್ಎಸ್ ಮತ್ತು ಮಹಿಳಾ ಪರ ಸಂಘಟನೆಗಳು ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮೇಣದ ಬತ್ತಿ ಹಚ್ಚಿ ಮೌನಾಚರಣೆ ನಡೆಸಿದರು.

ಮೌನಾಚರಣೆ
author img

By

Published : Apr 25, 2019, 3:14 PM IST

ತುಮಕೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮೇಣದ ಬತ್ತಿ ಹಚ್ಚಿ ತುಮಕೂರಲ್ಲಿ ಮೌನಾಚರಣೆ ಮಾಡಲಾಯಿತು.

ನಗರದ ಅಮಾನಿಕೆರೆ ಪಾರ್ಕ್ ಮುಂಭಾಗದಲ್ಲಿ ಎಐಎಂಎಸ್ಎಸ್ ಸಂಘಟನೆ ಮತ್ತು ಮಹಿಳಾ ಪರ ಸಂಘಟನೆಗಳು ವಿದ್ಯಾರ್ಥಿನಿ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಆಕೆಯ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡಲಿ ಎಂದು ಒತ್ತಾಯಿಸಿ ಮೇಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕೋರಿ ತುಮಕೂರಿನಲ್ಲಿ ಮೌನಾಚರಣೆ

ಇನ್ನು ಅಂತರ್ಜಾಲದಲ್ಲಿ ಬರುತ್ತಿರುವಂತಹ ಅಶ್ಲೀಲ ವಿಡಿಯೋಗಳನ್ನು ತೆಗೆದು ಹಾಕಬೇಕು. ಆ ಮೂಲಕ ಇಂತಹ ಹೀನ ಕೃತ್ಯಗಳನ್ನು ನಿಯಂತ್ರಿಸಬೇಕು ಎಂದು ಎಐಎಂಎಸ್ಎಸ್ ಸದಸ್ಯರಾದ ಕಲ್ಯಾಣಿ ಆಗ್ರಹಿಸಿದರು.

Intro:ತುಮಕೂರು: ರಾಯಚೂರಿನಲ್ಲಿ ಇಂಜಿನಿಯರಿಂಗ್ ಓದುತಿದ್ದ ಮಧು ಪತ್ತರ್ ಸಾವಿಗೆ ಮೇಣದ ಬತ್ತಿ ಹಚ್ಚಿ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮೌನ ಆಚರಣೆ ಮಾಡಲಾಯಿತು.

Body:ನಗರದ ಅಮಾನಿಕೆರೆ ಪಾರ್ಕ್ ಮುಂಭಾಗದಲ್ಲಿ ಎಐಎಂಎಸ್ಎಸ್ ಸಂಘಟನೆ ಮತ್ತು ಮಹಿಳಾಪರ ಸಂಘಟನೆಗಳು ಮಧು ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸುವಲ್ಲಿ ಸರ್ಕಾರ ಮಿನಾಮೇಷ ಏಣಿಸುತ್ತರುವುದು ಸರಿಯಲ್ಲ ಎಂದು ಮೇಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.

Conclusion:ಅಂರ್ತಜಾಲದಲ್ಲಿ ಬರುತ್ತಿರುವಂತಹ ಅಶ್ಲೀಲ ವಿಡಿಯೋಗಳನ್ನು ತೆಗೆದು ಹಾಕಬೇಕು, ಆ ಮೂಲಕ ಇಂತಹ ಪ್ರಕರಣಗಳು ನಡೆಯುವುದನ್ನು ತಡೆಯಬಹುದು ಎಂದು ಎಐಎಂಎಸ್ಎಸ್ ಕಲ್ಯಾಣಿ ತಿಳಿಸಿದರು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.