ETV Bharat / state

ಬಲಿಷ್ಠ ರಾಷ್ಟ್ರಗಳೇ ಭಾರತದ ಮಧ್ಯಸ್ಥಿಕೆ ಬಯಸುತ್ತಿದೆ : ಸಚಿವ ಬಿ ಸಿ ನಾಗೇಶ್ - ಸಚಿವ ಬಿ ಸಿ ನಾಗೇಶ್

ಹಿಂದೆ ಎರಡು ರಾಷ್ಟ್ರಗಳ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾದರೆ, ಹೆಚ್ಚಿನ ರಾಷ್ಟ್ರಗಳು ಬಲಿಷ್ಠ ರಾಷ್ಟ್ರಗಳ ಮೊರೆ ಹೋಗುತ್ತಿತ್ತು. ಆದರೆ, ಪ್ರಸ್ತುತ ಬಲಿಷ್ಠ ರಾಷ್ಟ್ರಗಳೇ ಭಾರತದ ಮಧ್ಯಸ್ಥಿಕೆ ಬಯಸುತ್ತಿದೆ ಎಂದು ಸಚಿವ ಬಿಸಿ ನಾಗೇಶ್​ ಹೇಳಿದ್ದಾರೆ.

at-present-it-is-the-powerful-nations-that-seek-indias-intervention
ಬಲಿಷ್ಠ ರಾಷ್ಟ್ರಗಳೇ ಭಾರತದ ಮಧ್ಯಸ್ಥಿಕೆಯನ್ನು ಬಯಸುತ್ತಿದೆ : ಸಚಿವ ಬಿ ಸಿ ನಾಗೇಶ್
author img

By

Published : Oct 5, 2022, 4:37 PM IST

ತುಮಕೂರು : ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಲಾಗುತ್ತಿದ್ದು, ಇದು ಭಾರತ ಇಡೀ ಪ್ರಪಂಚದಲ್ಲಿ ಸದೃಢ ರಾಷ್ಟ್ರವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.

ಮಧುಗಿರಿಯಲ್ಲಿ ನಡೆದ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಭಾರತವು ಆಂತರಿಕವಾಗಿ ಸದೃಢವಾದರೆ ಪ್ರಪಂಚದ ಎಲ್ಲ ರಾಷ್ಟ್ರಗಳು ನಮ್ಮನ್ನು ಗೌರವಿಸುತ್ತದೆ. ಹಿಂದೆ ಎರಡು ರಾಷ್ಟ್ರಗಳ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾದರೆ ಹೆಚ್ಚಿನ ರಾಷ್ಟ್ರಗಳು ಬಲಿಷ್ಠ ರಾಷ್ಟ್ರಗಳ ಮೊರೆ ಹೋಗುತ್ತಿತ್ತು. ಆದರೆ, ಪ್ರಸ್ತುತ ಬಲಿಷ್ಠ ರಾಷ್ಟ್ರಗಳೇ ಭಾರತದ ಮಧ್ಯಸ್ಥಿಕೆ ಬಯಸುತ್ತಿದೆ ಎಂದು ಹೇಳಿದರು.

ಬಲಿಷ್ಠ ರಾಷ್ಟ್ರಗಳೇ ಭಾರತದ ಮಧ್ಯಸ್ಥಿಕೆಯನ್ನು ಬಯಸುತ್ತಿದೆ : ಸಚಿವ ಬಿ ಸಿ ನಾಗೇಶ್

ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು 24ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಇದನ್ನು ಸಾಕಾರ ಮಾಡಲು ನಮ್ಮ ಪಕ್ಷ ಸಿದ್ದಾಂತವನ್ನು ಮತ್ತು ಸಿದ್ಧಾಂತವನ್ನು ನಂಬಿರುವ ಕಾರ್ಯಕರ್ತರನ್ನು ನೆಚ್ಚಿಕೊಂಡು ದೇಶವನ್ನು ಕಟ್ಟಲು ಮುಂದಾಗಿದ್ದೇವೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ :ರಮೇಶ್ ಜಾರಕಿಹೊಳಿ‌ ಕಲ್ಲು ಹೊಡೆಯಬಾರದೆಂದು ಚಾಕೊಲೇಟ್ ತಿನ್ನಿಸುತ್ತಿದ್ದಾರೆ: ಸತೀಶ ಜಾರಕಿಹೊಳಿ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.