ETV Bharat / state

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 435 ಕೊರೊನಾ ಸೋಂಕು ಪತ್ತೆ.....

author img

By

Published : Sep 30, 2020, 10:15 PM IST

ತುಮಕೂರು ಜಿಲ್ಲೆಯಲ್ಲಿ 435 ಮಂದಿಗೆ ಇಂದು ಕೊರೊನಾ ಸೋಂಕು ತಗುಲುವುದು ಸೋಂಕಿತರ ಸಂಖ್ಯೆ ಇದುವರೆಗೂ 13,434 ಕ್ಕೆ ಏರಿಕೆಯಾಗಿದೆ.

Tumkur
ತುಮಕೂರು

ತುಮಕೂರು: ಜಿಲ್ಲೆಯಲ್ಲಿ 435 ಮಂದಿಗೆ ಇಂದು ಕೊರೊನಾ ಸೋಂಕು ತಗುಲುವುದು ಸೋಂಕಿತರ ಸಂಖ್ಯೆ ಇದುವರೆಗೂ 13,434 ಕ್ಕೆ ಏರಿಕೆಯಾಗಿದೆ.

ತುಮಕೂರು ತಾಲೂಕಿನಲ್ಲಿ ಇಂದು 127 ಮಂದಿಗೆ ಸೋಂಕು ತಗುಲಿದ್ದರೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 49 ಮಂದಿಗೆ, ಶಿರಾ ತಾಲೂಕಿನಲ್ಲಿ 48 ಮಂದಿಗೆ, ಪಾವಗಡ ತಾಲೂಕಿನಲ್ಲಿ 43 ಮಂದಿಗೆ, ತಿಪಟೂರು ತಾಲ್ಲೂಕಿನಲ್ಲಿ 45 ಮಂದಿಗೆ, ಮಧುಗಿರಿ ತಾಲ್ಲೂಕಿನಲ್ಲಿ 37 ಮಂದಿಗೆ, ಗುಬ್ಬಿ ತಾಲ್ಲೂಕಿನಲ್ಲಿ 29, ಕೊರಟಗೆರೆ ತಾಲೂಕಿನಲ್ಲಿ 13 , ಕುಣಿಗಲ್ ತಾಲೂಕಿನಲ್ಲಿ 24, ತುರುವೇಕೆರೆ ತಾಲೂಕಿನಲ್ಲಿ 20 ಮಂದಿಗೆ ಸೋಂಕು ತಗುಲಿದೆ.

ಇಂದು 356 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ 10,826 ಮುಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 2,307 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 6 ಮಂದಿ ಸೋಂಕಿತರು ಮೃತಪಟ್ಟಿದ್ದು ಇದುವರೆಗೆ ಮೃತರ ಸಂಖ್ಯೆ 222ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.