ETV Bharat / state

ಕಲ್ಪತರು ನಾಡಿನಲ್ಲಿ 285 ಮಂದಿಗೆ ಕೊರೊನಾ ದೃಢ - ತುಮಕೂರು ಕೊರೊನಾ ವರದಿ

ತುಮಕೂರು ಜಿಲ್ಲೆಯಲ್ಲಿ 285 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 16,255ಕ್ಕೆ ಏರಿಕೆಯಾಗಿದೆ.

285-corona-case-found-in-tumakuru
ಕಲ್ಪತರು ನಾಡಿನಲ್ಲಿ 285 ಮಂದಿಗೆ ಕೊರೊನಾ ದೃಢ
author img

By

Published : Oct 10, 2020, 3:33 AM IST

ತುಮಕೂರು : ಜಿಲ್ಲೆಯಲ್ಲಿ ಶುಕ್ರವಾರ 285 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 16,255ಕ್ಕೆ ಏರಿಕೆಯಾಗಿದೆ.

ತುಮಕೂರು ತಾಲೂಕಿನಲ್ಲಿ 96, ಗುಬ್ಬಿ 35, ತಿಪಟೂರು 32, ಶಿರಾ 27, ಕುಣಿಗಲ್ 23, ಚಿಕ್ಕನಾಯಕನಹಳ್ಳಿ 21, ಪಾವಗಡ 19, ಮಧುಗಿರಿ 17, ಕೊರಟಗೆರೆ 8 ಹಾಗೂ ತುರುವೇಕೆರೆ ತಾಲೂಕಿನ 7 ಮಂದಿಗೆ ಸೋಂಕು ತಗುಲಿದೆ.

271 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೂ 1,338 ಮಂದಿ ಗುಣಮುಖರಾಗಿದ್ದಾರೆ. 2,572 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 236ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.