ETV Bharat / state

ಕಲ್ಪತರ ನಾಡಿನಲ್ಲಿ 273 ಹೊಸ ಕೇಸ್​​ ಪತ್ತೆ, 5 ಸಾವು - ಕೊರೊನಾ ವೈರಸ್

ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,799ಕ್ಕೆ ತಲುಪಿದ್ದು, 188 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ದಾಖಲಾದ ಪ್ರಕರಣಗಳಲ್ಲಿ 5,792 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 1,806 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Covid-19 update
ಕೊರೊನಾ ವೈರಸ್
author img

By

Published : Sep 8, 2020, 7:10 PM IST

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಇಂದು 273 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, 212 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ.

ತುಮಕೂರು ತಾಲೂಕಿನಲ್ಲಿ 108 ಮಂದಿಗೆ, ತಿಪಟೂರಿನಲ್ಲಿ 46, ಚಿಕ್ಕನಾಯಕನಹಳ್ಳಿಯಲ್ಲಿ 26, ಪಾವಗಡದಲ್ಲಿ 21, ಮಧುಗಿರಿ ಮತ್ತು ಶಿರಾದಲ್ಲಿ ತಲಾ 15, ಗುಬ್ಬಿಯಲ್ಲಿ 13, ತುರುವೇಕೆರೆಯಲ್ಲಿ 11, ಕುಣಿಗಲ್​​​ನಲ್ಲಿ 10, ಕೊರಟಗೆರೆ ತಾಲೂಕಿನಲ್ಲಿ 8 ಮಂದಿಗೆ ಸೋಂಕು ತಗುಲಿದೆ.

ಸೋಂಕಿತರ ಸಂಖ್ಯೆ 7,799ಕ್ಕೆ ಏರಿಕೆಯಾಗಿದ್ದು, 188 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ದಾಖಲಾದ ಪ್ರಕರಣಗಳಲ್ಲಿ 5,792 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 1,806 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.