ETV Bharat / state

ತುಮಕೂರು: 116 ಸೋಂಕು ಪ್ರಕರಣಗಳು ಪತ್ತೆ...3 ಬಲಿ! - ತುಮಕೂರು ಕೊರೊನಾ ನ್ಯೂಸ್

ಜಿಲ್ಲೆಯಲ್ಲಿಂದು ಮಹಾಮಾರಿ ಸೋಂಕಿಗೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು 116 ಮಂದಿಗೆ ಸೋಂಕು ತಗುಲಿ ಸೋಂಕಿತರ ಸಂಖ್ಯೆ 3119ಕ್ಕೆ ಏರಿಕೆಯಾಗಿದೆ. ಈ ಪೈಕಿ 2008 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

Tumkur corona case
Tumkur corona case
author img

By

Published : Aug 13, 2020, 10:18 PM IST

ತುಮಕೂರು: ಜಿಲ್ಲೆಯಲ್ಲಿಂದು 116 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಮತ್ತು ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 3119 ಮತ್ತು ಮೃತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.

ತುಮಕೂರು ತಾಲೂಕಿನಲ್ಲಿ 49, ಕುಣಿಗಲ್ ನಲ್ಲಿ 18, ಶಿರಾದಲ್ಲಿ 13, ಪಾವಗಡದಲ್ಲಿ 12, ಗುಬ್ಬಿಯಲ್ಲಿ 8, ಮಧುಗಿರಿಯಲ್ಲಿ 6, ತುರುವೇಕೆರೆಯಲ್ಲಿ 4, ತಿಪಟೂರಿನಲ್ಲಿ 4, ಕೊರಟಗೆರೆಯಲ್ಲಿ 2 ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 1 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ಪತ್ತೆಯಾಗಿದೆ.

ಇಂದು ಒಂದೇ ದಿನ 125 ಮಂದಿ ಗುಣಮುಖರಾಗಿದ್ದು, ಈವರೆಗೆ 2008 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 1019 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.