ಯಾದಗಿರಿ: ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 828ಕ್ಕೆ ಏರಿಕೆಯಾಗಿದೆ.
ಮಹರಾಷ್ಟ್ರದ ನಂಜು ಜಿಲ್ಲೆಯನ್ನು ಆವರಿಸುತ್ತಿದೆ. ಇಂದು ಕೂಡಾ 6 ಜನ ವಲಸಿಗರಲ್ಲಿ ಕೋವಿಡ್ ಪತ್ತೆಯಾಗಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹರಾಷ್ಟ್ರದಿಂದ ಆಗಮಿಸಿದ ವಲಸೆ ಕಾರ್ಮಿಕರಲ್ಲೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
'ಮಹಾ' ವಲಸಿಗರಲ್ಲಿ ಹೆಚ್ಚುತ್ತಿದೆ ಕೊರೊನಾ: ಯಾದಗಿರಿಯಲ್ಲಿ ಇಂದು ಮತ್ತೆ 6 ಕೇಸ್ ಪತ್ತೆ - Corona updates
ಮಹಾರಾಷ್ಟ್ರದಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಕೂಡಾ ಯಾದಗಿರಿ ಜಿಲ್ಲೆಯಲ್ಲಿ 6 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
!['ಮಹಾ' ವಲಸಿಗರಲ್ಲಿ ಹೆಚ್ಚುತ್ತಿದೆ ಕೊರೊನಾ: ಯಾದಗಿರಿಯಲ್ಲಿ ಇಂದು ಮತ್ತೆ 6 ಕೇಸ್ ಪತ್ತೆ Six corona cases found in yadagiri district](https://etvbharatimages.akamaized.net/etvbharat/prod-images/768-512-09:35-kn-ydr-02-16-carona-positive-av-7208689-16062020210330-1606f-1592321610-274.jpg?imwidth=3840)
Six corona cases found in yadagiri district