ETV Bharat / state

ಶಾಸಕ ಸುಭಾಷ್ ಗುತ್ತೇದಾರ ಪುತ್ರ ಹರ್ಷಾನಂದ ಗುತ್ತೇದಾರಗೆ ಕೊರೊನಾ - Kalburgi corona latest news

ಆಳಂದ ತಾಲೂಕಿನ ಖಜೂರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿರುವ ಹರ್ಷಾನಂದ ಗುತ್ತೇದಾರ ಅವರಿಗೆ ಸೋಂಕು ದೃಢಗೊಂಡಿದೆ. ಸ್ವತಃ ಟ್ವೀಟ್ ಮೂಲಕ‌ ಅವರೇ ವಿಷಯ ತಿಳಿಸಿದ್ದಾರೆ.

ಹರ್ಷಾನಂದ ಗುತ್ತೇದಾರ
ಹರ್ಷಾನಂದ ಗುತ್ತೇದಾರ
author img

By

Published : Jul 26, 2020, 4:47 PM IST

ಕಲಬುರಗಿ: ಶಾಸಕ ಸುಭಾಷ್ ಗುತ್ತೇದಾರ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ ಅವರಿಗೆ ಸೋಂಕು ದೃಢಗೊಂಡಿದೆ. ಸ್ವತಃ ಟ್ವೀಟ್ ಮೂಲಕ‌ ಅವರೇ ವಿಷಯ ತಿಳಿಸಿದ್ದಾರೆ.

ಹರ್ಷಾನಂದ ಗುತ್ತೇದಾರ ಆಳಂದ ತಾಲೂಕಿನ ಖಜೂರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನನಗೆ ಕೊರೊನಾ ಪಾಸಿಟಿವ್ ಬಂದಿದೆ. ತನ್ನ ಸಂಪರ್ಕದಲ್ಲಿದ್ದವರು ಮುಂಜಾಗ್ರತೆಯಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಅಲ್ಲದೆ ನಾನು 14 ದಿನಗಳ ಕಾಲ ಕ್ವಾರಂಟೈನ್ ಮುಗಿದ ನಂತರ ಹೊರಗೆ ಬರೋದಾಗಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸೇಡಂ ಹಾಗೂ ಜೇವರ್ಗಿ ಕ್ಷೇತ್ರಗಳ ಶಾಸಕರಿಗೆ ಕೊರೊನಾ ಸೋಂಕು ಬಂದಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ಸೋಂಕು ವಕ್ಕರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.