ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 30 ರೂ.
- M.Z ಬೀನ್ಸ್ -70 ರೂ.
- ರಿಂಗ್ ಬೀನ್ಸ್ - 70 ರೂ.
- ಎಲೆಕೋಸು ಚೀಲಕ್ಕೆ- 12 ರೂ.
- ಬೀಟ್ರೂಟ್ -35 ರೂ.
- ಹೀರೆಕಾಯಿ - 40 ರೂ.
- ಬೆಂಡೆಕಾಯಿ -30 ರೂ.
- ಹಾಗಲಕಾಯಿ - 40 ರೂ.
- ಎಳೆ ಸೌತೆ - 20 ರೂ.
- ಬಣ್ಣದ ಸೌತೆ - 26 ರೂ.
- ಜವಳಿಕಾಯಿ - 40 ರೂ.
- ತೊಂಡೆಕಾಯಿ - 50 ರೂ.
- ನವಿಲುಕೋಸು - 60 ರೂ.
- ಮೂಲಂಗಿ - 30 ರೂ.
- ದಪ್ಪಮೆಣಸು - 50 ರೂ.
- ಕ್ಯಾರೆಟ್ -70 ರೂ.
- ನುಗ್ಗೆಕಾಯಿ - 60 ರೂ.
- ಹೂಕೋಸು - 600 ರೂ. ಚೀಲಕ್ಕೆ
- ಟೊಮೆಟೋ - 32 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 20 ರೂ.
- ಆಲೂಗೆಡ್ಡೆ -26 ರೂ.
- ಬೆಳ್ಳುಳ್ಳಿ - 50 ರೂ.
- ಸೀಮೆಬದನೆಕಾಯಿ - 26 ರೂ.
- ಬದನೆಕಾಯಿ - 20 ರೂ.
- ಪಡುವಲಕಾಯಿ -26 ರೂ.
- ಕುಂಬಳಕಾಯಿ -16 ರೂ.
- ಹಸಿಶುಂಠಿ - 20 ರೂ.
ಸೊಪ್ಪಿನ ದರ ಏರಿಕೆ:
- ಕೂತ್ತಂಬರಿ ಸೊಪ್ಪು 100 ಕ್ಕೆ 300 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 300 ರೂ.
- ಮೆಂತೆ ಸೊಪ್ಪು100 ಕ್ಕೆ 400 ರೂ.
- ಪಾಲಕ್ ಸೊಪ್ಪು 100 ಕ್ಕೆ 300 ರೂ.
- ಪುದಿನ ಸೊಪ್ಪು100 ಕ್ಕೆ 160 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 70 ರೂ.
- ಟೊಮೆಟೋ- 30 ರೂ.
- ಬೆಂಡೆಕಾಯಿ - 17 ರೂ.
- ಸೌತೆಕಾಯಿ - 25 ರೂ.
- ಗುಂಡುಬದನೆ -10 ರೂ.
- ಕುಂಬಳಕಾಯಿ -15 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 28 ರೂ.
- ತೊಂಡೆ ಕಾಯಿ - 40 ರೂ.
- ಹಾಗಲ ಕಾಯಿ - 25 ರೂ.
- ದಪ್ಪ ಮೆಣಸು -33 ರೂ.
- ಸೋರೆ ಕಾಯಿ -20 ರೂ.
- ಬದನೆಕಾಯಿ ವೈಟ್ -8 ರೂ.
- ಕೋಸು -10 ರೂ.
- ಸೀಮೆ ಬದನೆ -15 ರೂ.
- ಬಜ್ಜಿ ಮೆಣಸಿನಕಾಯಿ - 14 ರೂ.
- ಮೆಣಸಿನಕಾಯಿ - 20 ರೂ.
- ಕಾಲಿಫ್ಲವರ್ - 40 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಮೆಣಸಿನಕಾಯಿ - 30 ರೂ.
- ಈರುಳ್ಳಿ - 20 ರೂ.
- ಆಲೂಗಡ್ಡೆ 30 ರೂ.
- ಕ್ಯಾರೆಟ್ 60 ರೂ.
- ಬೀನ್ಸ್ 70 ರೂ.
- ಟೊಮೆಟೋ - 30 ರೂ.
- ಬೆಂಡೆಕಾಯಿ - 25 ರೂ.
- ಸೌತೆಕಾಯಿ - 25 ರೂ.
- ಗುಂಡು ಬದನೆ - 10 ರೂ.
- ಕುಂಬಳಕಾಯಿ - 15 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 28 ರೂ.
- ತೊಂಡೆಕಾಯಿ - 40 ರೂ.
- ಹಾಗಲಕಾಯಿ - 25 ರೂ.
- ದಪ್ಪಮೆಣಸು - 33 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಸೀಮೆಬದನೆ - 15 ರೂ.
- ಕಾಲಿಫ್ಲವರ್ - 40 ರೂ.
ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 91 ಕೋಟಿ ಬಾಕಿ : ಸಿಎಜಿ ವರದಿಯಲ್ಲಿ ಬಹಿರಂಗ