ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 20 ರೂ.
- M.Z ಬೀನ್ಸ್ - 16 ರೂ.
- ರಿಂಗ್ ಬೀನ್ಸ್ - 20 ರೂ.
- ಎಲೆಕೋಸು ಚೀಲಕ್ಕೆ - 10 ರೂ.
- ಬಿಟ್ರೂಟ್ - 30 ರೂ.
- ಹೀರೆಕಾಯಿ - 20 ರೂ.
- ಬೆಂಡೆಕಾಯಿ - 20 ರೂ.
- ಹಾಗಲಕಾಯಿ - 30 ರೂ.
- ಎಳೆಸೌತೆ - 10 ರೂ.
- ಬಣ್ಣದ ಸೌತೆ - 10 ರೂ.
- ಜವಳಿಕಾಯಿ - 20 ರೂ.
- ತೊಂಡೆಕಾಯಿ - 30 ರೂ.
- ನವಿಲುಕೋಸು - 16 ರೂ.
- ಮೂಲಂಗಿ - 12 ರೂ.
- ದಪ್ಪಮೆಣಸು - 30 ರೂ.
- ಕ್ಯಾರೆಟ್ - 30 ರೂ.
- ನುಗ್ಗೆಕಾಯಿ - 50 ರೂ.
- ಹೂಕೋಸು - 300 ರೂ. ಚೀಲಕ್ಕೆ
- ಟೊಮೊಟೋ - 4 ರಿಂದ 6 ರೂ.
- ನಿಂಬೆಹಣ್ಣು 100 ಕ್ಕೆ - 250 ರೂ.
- ಈರುಳ್ಳಿ - 38 ರೂ.
- ಆಲೂಗೆಡ್ಡೆ - 30 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 16 ರೂ.
- ಬದನೆಕಾಯಿ - 12 ರೂ.
- ಪಡುವಲಕಾಯಿ - 26 ರೂ.
- ಕುಂಬಳಕಾಯಿ - 20 ರೂ.
- ಹಸಿ ಶುಂಠಿ - 30 ರೂ.
ಸೊಪ್ಪಿನ ದರ ಇಳಿಕೆ:
- ಕೊತ್ತುಂಬರಿ ಸೊಪ್ಪು 100 ಕ್ಕೆ 120 ರೂ.
- ಸಬ್ಬಸಿಕೆ ಸೊಪ್ಪು 100 ಕ್ಕೆ 120 ರೂ.
- ಮೆಂತೆ ಸೊಪ್ಪು 100 ಕ್ಕೆ 160 ರೂ.
- ಪಾಲಕ್ ಸೊಪ್ಪು 100 ಕ್ಕೆ 120 ರೂ.
- ಪುದಿನ ಸೊಪ್ಪು 100 ಕ್ಕೆ 200 ರೂ.
ಮೈಸೂರಿನಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 18 ರೂ.
- ಟೊಮೆಟೋ - 6 ರೂ.
- ಬೆಂಡೆಕಾಯಿ - 13 ರೂ.
- ಸೌತೆಕಾಯಿ - 7 ರೂ.
- ಗುಂಡು ಬದನೆ - 10 ರೂ.
- ಕುಂಬಳಕಾಯಿ - 9 ರೂ.
- ಹೀರೆಕಾಯಿ - 22 ರೂ.
- ಪಡವಲಕಾಯಿ - 9 ರೂ.
- ತೊಂಡೆಕಾಯಿ - 30 ರೂ.
- ಹಾಗಲಕಾಯಿ - 30 ರೂ.
- ದಪ್ಪ ಮೆಣಸು - 41 ರೂ.
- ಸೋರೆಕಾಯಿ - 12 ರೂ.
- ಬದನೆಕಾಯಿ ವೈಟ್ - 18 ರೂ.
- ಕೋಸು - 8 ರೂ.
- ಸೀಮೆಬದನೆ - 10 ರೂ.
- ಬಜ್ಜಿ ಮೆಣಸಿನಕಾಯಿ - 35 ರೂ.
- ಮೆಣಸಿನಕಾಯಿ - 24 ರೂ.
- ಕಾಲಿಫ್ಲವರ್ - 23 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ :
- ಕ್ಯಾರೆಟ್ - 40 ರೂ.
- ಬೀನ್ಸ್ - 15 ರೂ.
- ಟೊಮೆಟೋ - 15 ರೂ.
- ದಪ್ಪಮೆಣಸು - 40 ರೂ.
- ಬೆಂಡೆಕಾಯಿ - 15 ರೂ.
- ಸೌತೆಕಾಯಿ - 27 ರೂ.
- ಬದನೆ - 20 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 10 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ - 35 ರೂ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಬದಿ ತರಕಾರಿ ಬೆಳೆದ ರೈತ.. ಬಂಟ್ವಾಳದ ಶಾಲೆಗಳಿಗೆ ಉಚಿತ ವಿತರಣೆ