ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30 ರೂ.
- M.Z ಬೀನ್ಸ್ - 40 ರೂ.
- ರಿಂಗ್ ಬೀನ್ಸ್ - 40 ರೂ.
- ಎಲೆಕೋಸು ಚೀಲಕ್ಕೆ - 16 ರೂ.
- ಬೀಟ್ರೂಟ್ - 30 ರೂ.
- ಹೀರೆಕಾಯಿ - 30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ - 50 ರೂ.
- ಎಳೆಸೌತೆ - 10 ರೂ.
- ಬಣ್ಣದ ಸೌತೆ - 26 ರೂ.
- ಜವಳಿಕಾಯಿ - 40 ರೂ.
- ತೊಂಡೆಕಾಯಿ - 50 ರೂ.
- ನವಿಲುಕೋಸು - 40 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 60 ರೂ.
- ಕ್ಯಾರೆಟ್ - 40 ರೂ.
- ನುಗ್ಗೆಕಾಯಿ - 80 ರೂ.
- ಹೂಕೋಸು -300 ರೂ ಚೀಲಕ್ಕೆ.
- ಟೊಮೆಟೋ - 14 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 35 ರೂ.
- ಆಲೂಗೆಡ್ಡೆ - 30 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 20 ರೂ.
- ಬದನೆಕಾಯಿ - 16 ರೂ.
- ಪಡವಲಕಾಯಿ - 20 ರೂ.
- ಕುಂಬಳಕಾಯಿ - 20 ರೂ.
- ಹಸಿ ಶುಂಠಿ - 35 ರೂ.
ಸೊಪ್ಪಿನ ದರ:
- ಕೊತ್ತುಂಬರಿ ಸೊಪ್ಪು 100 ಕ್ಕೆ- 140 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 140 ರೂ.
- ಮೆಂತೆಸೊಪ್ಪು 100 ಕ್ಕೆ 240 ರೂ.
- ಪಾಲಕ್ ಸೂಪ್ಪು 100 ಕ್ಕೆ 160 ರೂ.
- ಪುದಿನ ಸೊಪ್ಪು100 ಕ್ಕೆ 260 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 60 ರೂ.
- ಬೀನ್ಸ್ - 50 ರೂ.
- ಟೊಮೆಟೋ - 15 ರೂ.
- ದಪ್ಪ ಮೆಣಸು - 40 ರೂ.
- ಬೆಂಡೆಕಾಯಿ - 30 ರೂ.
- ಸೌತೆಕಾಯಿ - 27 ರೂ.
- ಬದನೆಕಾಯಿ - 10 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ - 35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 23 ರೂ.
- ಟೊಮೆಟೋ - 10 ರೂ.
- ಬೆಂಡೆಕಾಯಿ - 20 ರೂ.
- ಸೌತೆಕಾಯಿ - 7 ರೂ.
- ಗುಂಡುಬದನೆ - 14 ರೂ.
- ಕುಂಬಳಕಾಯಿ - 8 ರೂ.
- ಹೀರೆಕಾಯಿ - 25 ರೂ.
- ಪಡವಲಕಾಯಿ - 15 ರೂ.
- ತೊಂಡೆಕಾಯಿ - 40 ರೂ.
- ಹಾಗಲಕಾಯಿ - 30 ರೂ.
- ದಪ್ಪ ಮೆಣಸು - 52 ರೂ.
- ಸೋರೆಕಾಯಿ - 13 ರೂ.
- ಬದನೆಕಾಯಿ ವೈಟ್ - 26 ರೂ.
- ಕೋಸು -16 ರೂ.
- ಸೀಮೆಬದನೆ - 12 ರೂ.
- ಬಜ್ಜಿ ಮೆಣಸಿನಕಾಯಿ- 30 ರೂ.
- ಮೆಣಸಿನಕಾಯಿ - 26 ರೂ.
- ಕಾಲಿಫ್ಲವರ್ - 16 ರೂ.
ಇದನ್ನೂ ಓದಿ: ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ: ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್