ETV Bharat / state

ತರಕಾರಿ ಬೆಲೆ... ಇಂದು ಯಾವುದು ಅಗ್ಗ, ಯಾವುದು ದುಬಾರಿ - ಶಿವಮೊಗ್ಗ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

ತರಕಾರಿ ಬೆಲೆ
vegetable price
author img

By

Published : Aug 25, 2022, 12:11 PM IST

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನಕಾಯಿ- 40 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್-30 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್​ರೂಟ್-26 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-30 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-40 ರೂ.
  • ನವಿಲುಕೋಸು-40 ರೂ.
  • ಮೂಲಂಗಿ- 26 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-500 ರೂ. ಚೀಲಕ್ಕೆ
  • ಟೊಮೆಟೋ- 6 ರಿಂದ 8ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26ರೂ.
  • ಬೆಳ್ಳುಳ್ಳಿ-30 ರಿಂದ 50 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ -20 ರೂ.
  • ಪಡುವಲಕಾಯಿ -36 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತಂಬರಿ ಸೊಪ್ಪು 100 ಕ್ಕೆ- 260 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ -240 ರೂ.
  • ಮೆಂತೆ ಸೊಪ್ಪು100 ಕ್ಕೆ -300 ರೂ.
  • ಪಾಲಕ್ ಸೊಪ್ಪು-100 ಕ್ಕೆ 200 ರೂ
  • ಪುದಿನ ಸೊಪ್ಪು100 ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 20 ರೂ.
  • ಟೊಮೆಟೋ - 8 ರೂ.
  • ಬೆಂಡೆಕಾಯಿ - 12 ರೂ.
  • ಸೌತೆಕಾಯಿ - 8 ರೂ.
  • ಗುಂಡು ಬದನೆ - 8 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 25 ರೂ.
  • ಪಡವಲಕಾಯಿ - 22 ರೂ.
  • ತೊಂಡೆಕಾಯಿ -35 ರೂ.
  • ಹಾಗಲಕಾಯಿ - 25 ರೂ.
  • ದಪ್ಪ ಮೆಣಸು- 36 ರೂ.
  • ಸೋರೆಕಾಯಿ- 18 ರೂ.
  • ಬದನೆಕಾಯಿ ವೈಟ್ - 12 ರೂ.
  • ಕೋಸು-12 ರೂ.
  • ಸೀಮೆಬದನೆ -18 ರೂ.
  • ಬಜ್ಜಿ ಮೆಣಸಿನಕಾಯಿ -25 ರೂ.
  • ಮೆಣಸಿನಕಾಯಿ - 40 ರೂ.
  • ಕಾಲಿಫ್ಲವರ್ -25 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ ಕೆಜಿ 50 ರೂ.
  • ಎಲೆಕೋಸು 20 ರೂ.
  • ಬೀಟ್​ರೂಟ್- 30 ರೂ.
  • ಸೊರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬೇಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 60 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮೆಟೋ - 12 ರೂ.
  • ಬೆಂಡೆಕಾಯಿ - 20 ರೂ.
  • ಹೀರೆಕಾಯಿ -30 ರೂ.
  • ಹಾಗಲಕಾಯಿ -28 ರೂ.
  • ಎಳೆಸೌತೆ-16 ರೂ.
  • ತೊಂಡೆಕಾಯಿ-20 ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ಈ ದಿನ ಚಿನಿವಾರು​ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ಬೆಲೆ ಹೀಗಿದೆ..

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನಕಾಯಿ- 40 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್-30 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್​ರೂಟ್-26 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-30 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-40 ರೂ.
  • ನವಿಲುಕೋಸು-40 ರೂ.
  • ಮೂಲಂಗಿ- 26 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-500 ರೂ. ಚೀಲಕ್ಕೆ
  • ಟೊಮೆಟೋ- 6 ರಿಂದ 8ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26ರೂ.
  • ಬೆಳ್ಳುಳ್ಳಿ-30 ರಿಂದ 50 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ -20 ರೂ.
  • ಪಡುವಲಕಾಯಿ -36 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತಂಬರಿ ಸೊಪ್ಪು 100 ಕ್ಕೆ- 260 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ -240 ರೂ.
  • ಮೆಂತೆ ಸೊಪ್ಪು100 ಕ್ಕೆ -300 ರೂ.
  • ಪಾಲಕ್ ಸೊಪ್ಪು-100 ಕ್ಕೆ 200 ರೂ
  • ಪುದಿನ ಸೊಪ್ಪು100 ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 20 ರೂ.
  • ಟೊಮೆಟೋ - 8 ರೂ.
  • ಬೆಂಡೆಕಾಯಿ - 12 ರೂ.
  • ಸೌತೆಕಾಯಿ - 8 ರೂ.
  • ಗುಂಡು ಬದನೆ - 8 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 25 ರೂ.
  • ಪಡವಲಕಾಯಿ - 22 ರೂ.
  • ತೊಂಡೆಕಾಯಿ -35 ರೂ.
  • ಹಾಗಲಕಾಯಿ - 25 ರೂ.
  • ದಪ್ಪ ಮೆಣಸು- 36 ರೂ.
  • ಸೋರೆಕಾಯಿ- 18 ರೂ.
  • ಬದನೆಕಾಯಿ ವೈಟ್ - 12 ರೂ.
  • ಕೋಸು-12 ರೂ.
  • ಸೀಮೆಬದನೆ -18 ರೂ.
  • ಬಜ್ಜಿ ಮೆಣಸಿನಕಾಯಿ -25 ರೂ.
  • ಮೆಣಸಿನಕಾಯಿ - 40 ರೂ.
  • ಕಾಲಿಫ್ಲವರ್ -25 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ ಕೆಜಿ 50 ರೂ.
  • ಎಲೆಕೋಸು 20 ರೂ.
  • ಬೀಟ್​ರೂಟ್- 30 ರೂ.
  • ಸೊರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬೇಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 60 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮೆಟೋ - 12 ರೂ.
  • ಬೆಂಡೆಕಾಯಿ - 20 ರೂ.
  • ಹೀರೆಕಾಯಿ -30 ರೂ.
  • ಹಾಗಲಕಾಯಿ -28 ರೂ.
  • ಎಳೆಸೌತೆ-16 ರೂ.
  • ತೊಂಡೆಕಾಯಿ-20 ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ಈ ದಿನ ಚಿನಿವಾರು​ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ಬೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.