ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ-30 ರೂ.
- M.Z ಬಿನ್ಸ್-50 ರೂ.
- ರಿಂಗ್ ಬಿನ್ಸ್-650 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬಿಟ್ ರೂಟ್-30 ರೂ.
- ಹೀರೆಕಾಯಿ-40 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-50 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-40 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-50 ರೂ.
- ನವಿಲುಕೋಸು-50 ರೂ.
- ಮೂಲಂಗಿ- 30 ರೂ.
- ದಪ್ಪಮೆಣಸು-60 ರೂ.
- ಕ್ಯಾರೇಟ್-60 ರೂ.
- ನುಗ್ಗೆಕಾಯಿ-70
- ಹೂ ಕೋಸು-600 ರೂ ಚೀಲಕ್ಕೆ.
- ಟೊಮೊಟೊ -28 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-240 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-26 ರೂ.
- ಪಡುವಲಕಾಯಿ-35 ರೂ.
- ಕುಂಬಳಕಾಯಿ-24 ರೂ.
- ಹಸಿ ಶುಂಠಿ-24 ರೂ.
ಸೊಪ್ಪಿನ ದರ ಇಳಿಕೆ
- ಕೊತ್ತಂಬರಿಸೊಪ್ಪು 100 ಕ್ಕೆ- 160 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ -160 ರೂ.
- ಮೆಂತೆಸೊಪ್ಪು100 ಕ್ಕೆ 300 ರೂ.
- ಪಾಲಕ್ ಸೂಪ್ಪು-100 ಕ್ಕೆ 200 ರೂ
- ಸೊಪ್ಪು- 100 ಕ್ಕೆ 300 ರೂ.
- ಪುದಿನಸೊಪ್ಪು100 ಕ್ಕೆ - 160 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್ -35 ರೂ.
- ಟೊಮೆಟೊ- 27 ರೂ.
- ಬೆಂಡೆಕಾಯಿ -15 ರೂ.
- ಸೌತೆಕಾಯಿ- 22 ರೂ.
- ಗುಂಡು ಬದನೆ- 14 ರೂ.
- ಕುಂಬಳಕಾಯಿ- 17 ರೂ.
- ಹೀರೆಕಾಯಿ- 30 ರೂ.
- ಪಡವಲಕಾಯಿ- 15 ರೂ.
- ತೊಂಡೆಕಾಯಿ- 22 ರೂ.
- ಹಾಗಲಕಾಯಿ -30 ರೂ.
- ದಪ್ಪ ಮೆಣಸು - 55 ರೂ.
- ಸೋರೆಕಾಯಿ- 20 ರೂ.
- ಬದನೆಕಾಯಿ ವೈಟ್ -20 ರೂ.
- ಕೋಸು- 20 ರೂ.
- ಸೀಮೆಬದನೆ-16 ರೂ.
- ಬಜ್ಜಿ- 23 ರೂ.
- ಮೆಣಸಿನಕಾಯಿ -30 ರೂ.
- ಕಾಲಿಪ್ಲವರ್- 40 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ
- ಕ್ಯಾರೆಟ್- 70 ರೂ.
- ಬೀನ್ಸ್- 75 ರೂ.
- ಟೊಮೆಟೊ- 40 ರೂ.
- ದಪ್ಪ ಮೆಣಸು- 50 ರೂ.
- ಬೆಂಡೆಕಾಯಿ- 20 ರೂ.
- ಸೌತೆಕಾಯಿ- 27 ರೂ.
- ಬದನೆ -10 ರೂ.
- ಈರುಳ್ಳಿ-15 ರೂ.
- ಕುಂಬಳಕಾಯಿ-20 ರೂ.
- ಹೀರೆಕಾಯಿ- 30 ರೂ.
- ಪಡವಲಕಾಯಿ- 20 ರೂ.
- ತೊಂಡೆಕಾಯಿ -45 ರೂ.
- ಹಾಗಲಕಾಯಿ- 28 ರೂ.
- ಸೋರೆಕಾಯಿ -20 ರೂ.
- ಬದನೆಕಾಯಿ ವೈಟ್- 8 ರೂ.
- ಕೋಸು- 10 ರೂ.
- ಕಾಲಿಪ್ಲವರ್ -35 ರೂ.