ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಮೈಸೂರು ತರಕಾರಿ ದರ:
- ಬೀನ್ಸ್- 25ರೂ.
- ಟೊಮೆಟೋ- 14ರೂ.
- ಬೆಂಡೆಕಾಯಿ- 12ರೂ.
- ಸೌತೆಕಾಯಿ- 10ರೂ.
- ಗುಂಡು ಬದನೆ- 10ರೂ.
- ಕುಂಬಳಕಾಯಿ- 13ರೂ.
- ಹೀರೆಕಾಯಿ- 25ರೂ.
- ಪಡವಲಕಾಯಿ- 22ರೂ.
- ತೊಂಡೆಕಾಯಿ- 25ರೂ.
- ಹಾಗಲಕಾಯಿ- 25ರೂ.
- ದಪ್ಪ ಮೆಣಸು- 36ರೂ.
- ಸೋರೆಕಾಯಿ- 18ರೂ.
- ಬದನೆಕಾಯಿ ವೈಟ್- 15ರೂ.
- ಕೋಸು- 12ರೂ.
- ಸೀಮೆಬದನೆ- 18ರೂ.
- ಬಜ್ಜಿ ಮೆಣಸಿನಕಾಯಿ- 25ರೂ.
- ಮೆಣಸಿನಕಾಯಿ- 30ರೂ.
- ಎಲೆಕೋಸು- 25ರೂ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 60ರೂ
- ಎಂಝೆಡ್ ಬೀನ್ಸ್-30ರೂ.
- ರಿಂಗ್ ಬಿನ್ಸ್- 60ರೂ.
- ಎಲೆಕೋಸು ಚೀಲಕ್ಕೆ- 16ರೂ.
- ಬೀಟ್ ರೂಟ್- 26ರೂ.
- ಹೀರೆಕಾಯಿ- 35ರೂ.
- ಬೆಂಡೆಕಾಯಿ- 26ರೂ.
- ಹಾಗಲಕಾಯಿ- 40ರೂ.
- ಎಳೆ ಸೌತೆ- 20ರೂ.
- ಬಣ್ಣದ ಸೌತೆ- 16ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 30ರೂ.
- ನವಿಲುಕೋಸು- 30ರೂ.
- ಮೂಲಂಗಿ- 20ರೂ.
- ದಪ್ಪಮೆಣಸು- 50ರೂ.
- ಕ್ಯಾರೆಟ್- 50ರೂ.
- ನುಗ್ಗೆಕಾಯಿ- 30ರೂ.
- ಹೂ ಕೋಸು(ಚೀಲಕ್ಕೆ)- 500ರೂ.
- ಟೊಮೊಟೋ- 6-12ರೂ.
- ನಿಂಬೆಹಣ್ಣು 100ಕ್ಕೆ- 200ರೂ.
- ಈರುಳ್ಳಿ- 20ರೂ.
- ಆಲೂಗೆಡ್ಡೆ- 24ರೂ.
- ಬೆಳ್ಳುಳ್ಳಿ- 40ರೂ.
- ಸೀಮೆ ಬದನೆಕಾಯಿ- 26ರೂ.
- ಬದನೆಕಾಯಿ- 20ರೂ.
- ಪಡುವಲಕಾಯಿ- 36ರೂ.
- ಕುಂಬಳಕಾಯಿ- 20ರೂ.
- ಹಸಿ ಶುಂಠಿ- 20ರೂ.
- ಸೊಪ್ಪಿನ ದರ ಇಳಿಕೆ
- ಕೊತ್ತಂಬರಿ ಸೊಪ್ಪು 100ಕ್ಕೆ- 300ರೂ.
- ಸಬ್ಬಾಸಿಕೆ ಸೊಪ್ಪು100ಕ್ಕೆ- 160ರೂ.
- ಮೆಂತೆಸೊಪ್ಪು100ಕ್ಕೆ- 260ರೂ.
- ಪಾಲಕ್ ಸೊಪ್ಪು 100ಕ್ಕೆ- 160ರೂ.
- ಸೊಪ್ಪು 100ಕ್ಕೆ- 300ರೂ.
- ಪುದೀನಸೊಪ್ಪು 100ಕ್ಕೆ- 160ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 50ರೂ.
- ಎಲೆಕೋಸು- 20ರೂ.
- ಬೀಟ್ ರೂಟ್- 30ರೂ.
- ಸೋರೆಕಾಯಿ- 20ರೂ.
- ಬದನೆಕಾಯಿ- 25ರೂ.
- ಅವರೆಕಾಯಿ- 40ರೂ.
- ಎಲೆಕೋಸು- 30ರೂ.
- ಕ್ಯಾಪ್ಸಿಕಂ- 55ರೂ.
- ಕ್ಯಾರೆಟ್- 50ರೂ.
- ಹಸಿ ಮೆಣಸಿನಕಾಯಿ- 60ರೂ.
- ಈರುಳ್ಳಿ- 20ರೂ.
- ಮೂಲಂಗಿ- 30ರೂ.
- ಟೊಮೊಟೋ- 12ರೂ.
- ಬೆಂಡೆಕಾಯಿ- 20ರೂ.
- ಹೀರೆಕಾಯಿ- 30ರೂ.
- ಹಾಗಲಕಾಯಿ- 28ರೂ.
- ಎಳೆ ಸೌತೆ- 16ರೂ.
- ತೊಂಡೆಕಾಯಿ- 20ರೂ.
- ನವಿಲುಕೋಸು- 40ರೂ.
- ಆಲೂಗೆಡ್ಡೆ- 25ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 35ರೂ.
ಇದನ್ನೂ ಓದಿ: ಇಂಧನ ಬೆಲೆ ಸ್ಥಿರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ರೇಟು ಹೀಗಿದೆ ನೋಡಿ