ETV Bharat / state

ಮುಸ್ಲಿಂ ಗೂಂಡಾಗಳೇ ಎಂಬ ಹೇಳಿಕೆ: ಈಶ್ವರಪ್ಪನವರಿಗೆ ಅನಾಮಧೇಯ ಬೆದರಿಕೆ ಪತ್ರ - Etv Bharat Kannada

ಮುಸ್ಲಿಂ ಗೂಂಡಾಗಳೇ ಹೇಳಿಕೆ ವಿಷಯವಾಗಿ ಮಾಜಿ ಸಚಿವ ಈಶ್ವರಪ್ಪನವರ ಮನೆಗೆ ಅನಾಮಧೇಯ ಬೆದರಿಕೆ ಪತ್ರ ಬರೆಯಲಾಗಿದೆ.

threat-letter-to-ks-eshwarappa-house-in-shivamogga
ಮುಸ್ಲಿಂ ಗೂಂಡಾಗಳೆ ಎಂಬ ಹೇಳಿಕೆ: ಈಶ್ವರಪ್ಪನವರಿಗೆ ಅನಾಮಧೇಯ ಬೆದರಿಕೆ ಪತ್ರ
author img

By

Published : Aug 24, 2022, 8:42 PM IST

ಶಿವಮೊಗ್ಗ: ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಇಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಅವರು ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

threat-letter-to-ks-eshwarappa-house-in-shivamogga
ಈಶ್ವರಪ್ಪನವರಿಗೆ ಅನಾಮಧೇಯ ಬೆದರಿಕೆ ಪತ್ರ

ಈಶ್ವರಪ್ಪನವರ ಮುಸ್ಲಿಂ ಗೂಂಡಾಗಳೇ ಹೇಳಿಕೆ ವಿಷಯವಾಗಿ ಈ ಬೆದರಿಕೆ ಪತ್ರ ಬರೆಯಲಾಗಿದೆ. ಮುಸ್ಲಿಂ ಗೂಂಡಾಗಳೇ ಅನ್ನುವ ಈಶ್ವರಪ್ಪ ನಿನಗೆ, ನಿನ್ನ ಶಾಲೆ ಕಟ್ಟಲು ಮುಸ್ಲಿಮರು ಬೇಕು. ಆದರೆ, ನಿನಗೆ ಮುಸ್ಲಿಮರು ಬೇಡ. ನಾಲಿಗೆ ಬಿಚ್ ಬೇಡ, ನಾಲಿಗೆ ಕಟ್ ಮಾಡುತ್ತೇವೆ, ಹುಷಾರ್ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಈಶ್ವರಪ್ಪನವರ ಆಪ್ತ ಸಹಾಯಕ ಪತ್ರ ಬರೆದು, ಸೂಕ್ತ ಕಾನೂನು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ, ಕೋರ್ಟ್​ನಲ್ಲೂ ನನಗೆ ಕ್ಲೀನ್​ಚಿಟ್ ಸಿಗುತ್ತೆ: ಈಶ್ವರಪ್ಪ ವಿಶ್ವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.